new news of rashmika mandanna

ಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾಗಿ ರೋಮ್ಯಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ವಿರುದ್ಧ ವಿರುಗಿಬಿದ್ದಿದ್ದು ಹಿಗ್ಗಾ ಮುಗ್ಗ ತರಾಟೆಗೆ ತಗೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚಿಗೆ ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಒಂದನ್ನ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಬೆನ್ನಿನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದು ಇದಕ್ಕೆ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

new news of rashmika mandanna

ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದೀಗ ಬೇರೆ ನಟನ ಜೊತೆ ಅತಿಯಾದ ಮಾಡುವುದು ಸರಿನಾ, ರಕ್ಷಿತ್ ಶೆಟ್ಟಿ ಯಾವತ್ತೂ ಅತಿಯಾದ ರೋಮ್ಯಾನ್ಸ್ ಮಾಡಲೇ ಇಲ್ಲ ನೀವು ಹೇಗೆ ಹೀಗೆಲ್ಲ ಮಾಡ್ತೀರಾ ಎಂದು ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಕೊಟ್ಟಿರುವ ಫ್ರೀಡಂ ನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಾ ಎಂದು ಜನರು ಹೇಳಿದ್ದಾರೆ, ಹೀಗೆ ಟ್ವೀಟ್ ಮಾಡಿದವರಿಗೆ ಕೌಂಟರ್ ಕೊಟ್ಟಿದ್ದಾರೆ ರಶ್ಮಿಕಾ, ಮದುವೆಯಾಗಿದ್ದು ರೋಮ್ಯಾನ್ಸ್ ಮಾಡುವ ಹಿರೊಗಳನ್ನ ಇದೆ ಈರೀತಿ ಪ್ರಶ್ನೆ ಮಾಡುವ ತಾಕತ್ತು ನಿಮಗೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

new news of rashmika mandanna

ಈ ಚಿತ್ರದಲ್ಲಿ ನಾನು ವಿಜಯ್ ದೇವರಕೊಂಡ ಅವರ ಹೆಂಡತಿ ಆಗಿರುವುದರಿಂದ ರೋಮ್ಯಾನ್ಸ್ ದೃಶ್ಯಗಳು ಇರುವುದು ಸಾಮಾನ್ಯ ಎಂದು ಹೇಳಿರುವ ರಶ್ಮಿಕಾ ಮಾತಿಗೆ ಸೊಪ್ಪು ಹಾಕದೆ ತಮ್ಮ ತರಾಟೆಯನ್ನ ಮುಂದುವರೆಸಿದ್ದಾರೆ ಅಭಿಮಾನಿಗಳು, ಇದರ ಬಗ್ಗೆ ನೀವು ಏನಂತೀರಾ?.

new news of rashmika mandanna

Please follow and like us:
0
http://karnatakatoday.in/wp-content/uploads/2018/08/eeeeee-1024x576.jpghttp://karnatakatoday.in/wp-content/uploads/2018/08/eeeeee-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಗೀತಾ ಗೋವಿಂದಂ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಅತಿಯಾಗಿ ರೋಮ್ಯಾನ್ಸ್ ಮಾಡಿರುವುದಕ್ಕೆ ಅಭಿಮಾನಿಗಳು ರಶ್ಮಿಕಾ ಮಂದಣ್ಣ ವಿರುದ್ಧ ವಿರುಗಿಬಿದ್ದಿದ್ದು ಹಿಗ್ಗಾ ಮುಗ್ಗ ತರಾಟೆಗೆ ತಗೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಇತ್ತೀಚಿಗೆ ಗೀತಾ ಗೋವಿಂದಂ ಚಿತ್ರದ ಪೋಸ್ಟರ್ ಒಂದನ್ನ ಬಿಡುಗಡೆ ಮಾಡಿದ್ದು, ಈ ಪೋಸ್ಟರ್ ನಲ್ಲಿ ವಿಜಯ್ ದೇವರಕೊಂಡ ಬೆನ್ನಿನ ಮೇಲೆ ರಶ್ಮಿಕಾ ಕುಳಿತುಕೊಂಡಿದ್ದು ಇದಕ್ಕೆ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು...Kannada News