new news of shani

ಇಂದು ಶುಭ ಶನಿವಾರ ಅಲ್ಲದೆ ಇದು ಶ್ರಾವಣ ಮಾಸ ಕೂಡ ಹೌದು ಈ ಮಾಸದಲ್ಲಿ ಭಕ್ತಿಯಿಂದ ಆ ಪರಮಶಿವನನ್ನು ಪೂಜಿಸಿದರೆ ಖಂಡಿತ ಇಷ್ಟಾರ್ಥಗಳು ನೆರವೇರುತ್ತದೆ. ಅಷ್ಟೇ ಅಲ್ಲದೆ ಈ ಮಾಸದಲ್ಲಿ ಹಲವು ದಿನಗಳು ಹಲವಾರು ದೇವರುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಪೂಜೆಗಳನ್ನು ಮಾಡಬೇಕಾಗುತ್ತದೆ. ಶನಿವಾರವಾದ ಇಂದು ಶನಿಯನ್ನು ವಿಶೇಷವಾಗಿ ಒಲಿಸಿಕೊಳ್ಳುವ ಸಲುವಾಗಿ ಈ ದಿನ ಮಹತ್ವದ ಕೆಲಸಗಳನ್ನು  ಮಾಡಬೇಕಾಗುತ್ತದೆ.

new news of shani

ಆ ಶನಿದೇವನ ಕ್ರಪೆಗೆ ಪಾತ್ರರಾಗುವುದು ಅಷ್ಟೊಂದು ಸುಲಭದ ಕೆಲಸವಲ್ಲ ಆದ್ದರಿಂದ ಶ್ರಾವಣದ ಮಾಸದಲ್ಲಿ ಶನಿಯನ್ನು ಒಲಿಸಲು ಏನುಮಾಡಬೇಕು ಎಂದು ನೋಡೋಣ ಬನ್ನಿ. ಶನಿದೇವನನ್ನ ಸಂಪೂರ್ಣವಾಗಿ ಭಕ್ತಿಯಿಂದ ನೆನೆದುಇಂದುಇ ಸ್ಥಳಗಳಲ್ಲಿ ದೀಪ ಬೆಳಗಿದರೆ ಖಂಡಿತ ಆತ ಹರಸುತ್ತಾನೆ ಎನ್ನಲಾಗಿದೆ. ಶನಿವಾರ ಸೂರ್ಯ ಮುಳುಗಿದ ತಕ್ಷಣ ಅರಳಿಮರದ ಕೆಳಗೆ ಅಥವಾ ಹನುಮಂತನ ಮಂದಿರದಲ್ಲಿ ಅಥವಾ ನಿಮ್ಮ ಮನೆಯಲ್ಲೇ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಹಚ್ಚಿದ ನಂತರ ಓಂ ಶನೇಶ್ವರಾಯ ನಮಃ ಎಂದು ಪಠಿಸಿ.

new news of shani

ಇಲ್ಲವಾದರೆ ಹನುಮಾನ್ ಚಾಲೀಸಾ ಕೂಡ ಭಜಿಸಬಹುದು. ಇದರಿಂದ ಶನಿದೇವ ಪ್ರಸನ್ನನಾಗುತ್ತಾನೆ. ಅಲ್ಲದೆ ಇಂದು ಶನಿದೇವನಿಗೆ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸುವುದು ಕೂಡ ಉತ್ತಮ.ಅಲ್ಲದೆ ಪ್ರತಿ ಶನಿವಾರ ಎದ್ದು ಸ್ನಾನ ಮುಗಿಸಿ ಅರಳೀಮರಕ್ಕೆ ದೀಪ ಹಚ್ಚಿದರೆ ಖಂಡಿತ ಆತ ಪ್ರಸನ್ನನಾಗುತ್ತಾನೆ. ಅಲ್ಲದೆ ಶನಿವಾರದ ದಿನ ದೀಪದ ಎಣ್ಣೆಯನನ್ನು ಅವಶ್ಯಕತೆ ಇರುವ ವ್ಯಕ್ತಿಗಳಿಗೆ ದಾನ ಮಾಡಿ ಇದು ಕೂಡ ಉತ್ತಮ.

new news of shani

ಇನ್ನೊಂದು ಮುಖ್ಯವಾದ ವಿಷಯ ಎಂದರೆ ಶನಿವಾರದ ದಿನ ಹನುಮನ ಕುಂಕುಮವನ್ನು ಹಚ್ಚಿಕೊಳ್ಳಿ ಇದು ನಿಮಗೆ ಆ ದಿನ ಯಾವುದೇ ಕೆಟ್ಟ ಶಕುನಗಳು ಇರಲ್ಲ. ಸಾಧ್ಯವಾದರೆ ಈ ಮಾಹಿತಿಯನ್ನು ಆದಷ್ಟು ಜನರಿಗೆ ತಲುಪಿಸಿ, ಆ ಶನಿದೇವನ ಕ್ರಪೆ ಎಲ್ಲರಿಗು ಸಿಗಲಿ.

Please follow and like us:
0
http://karnatakatoday.in/wp-content/uploads/2018/08/ab-1024x576.pnghttp://karnatakatoday.in/wp-content/uploads/2018/08/ab-150x104.pngEditorಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಇಂದು ಶುಭ ಶನಿವಾರ ಅಲ್ಲದೆ ಇದು ಶ್ರಾವಣ ಮಾಸ ಕೂಡ ಹೌದು ಈ ಮಾಸದಲ್ಲಿ ಭಕ್ತಿಯಿಂದ ಆ ಪರಮಶಿವನನ್ನು ಪೂಜಿಸಿದರೆ ಖಂಡಿತ ಇಷ್ಟಾರ್ಥಗಳು ನೆರವೇರುತ್ತದೆ. ಅಷ್ಟೇ ಅಲ್ಲದೆ ಈ ಮಾಸದಲ್ಲಿ ಹಲವು ದಿನಗಳು ಹಲವಾರು ದೇವರುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಶ್ರದ್ಧಾ ಭಕ್ತಿಯಿಂದ ಪೂಜೆಗಳನ್ನು ಮಾಡಬೇಕಾಗುತ್ತದೆ. ಶನಿವಾರವಾದ ಇಂದು ಶನಿಯನ್ನು ವಿಶೇಷವಾಗಿ ಒಲಿಸಿಕೊಳ್ಳುವ ಸಲುವಾಗಿ ಈ ದಿನ ಮಹತ್ವದ ಕೆಲಸಗಳನ್ನು  ಮಾಡಬೇಕಾಗುತ್ತದೆ. ಆ ಶನಿದೇವನ ಕ್ರಪೆಗೆ ಪಾತ್ರರಾಗುವುದು ಅಷ್ಟೊಂದು ಸುಲಭದ ಕೆಲಸವಲ್ಲ ಆದ್ದರಿಂದ...Kannada News