new news of sri reddy

ಶೀ ರೆಡ್ಡಿ ಸೌತ್ ಸಿನೆಮಾ ಇಂಡಸ್ಟ್ರಿ ಅಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಿರುವ ನಟಿ, ಸಿನೆಮಾ ರಂಗದಲ್ಲಿ ಹುಡುಗಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆ ವಿರುದ್ದ ಇವರು ಬೆತ್ತಲೆ ಆಗಿ ಹೋರಾಟ ಮಾಡಿದ್ದರು.

ಶ್ರೀ ರೆಡ್ಡಿ ಹೇಳೊ ಪ್ರಕಾರ ಅನೇಕ ಜನ ತೆಲುಗು ಚಿತ್ರರಂಗದ ಗಣ್ಯಾತಿಗಣ್ಯರು ಶ್ರೀ ರೆಡ್ಡಿನ ನಾಯಕಿಯನ್ನಾಗಿ ಮಾಡುತ್ತೀನಿ ಎಂದು ಹೇಳಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದರಂತೆ.

new news of sri reddy

ಅನೇಕ ನಟರ ತುಂಬಾ ಕ್ಲೋಸ್ ಇರುವ ಫ಼ೋಟೊಗಳನ್ನು ಸಹಿತ ಶ್ರೀ ರೆಡ್ಡಿ ಬಿಡುಗಡೆ ಮಾಡಿದ್ದರು, ತಮಿಳಿನ ಖ್ಯಾತ ನಿರ್ದೇಶಕರಾದ ಲಾರೆನ್ಸ್ ಅವರು ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರೆ ಎಂದು ಶೀರೆಡ್ಡಿ ಆಪಾದನೆ ಮಾಡಿದ್ದಳು.

ನಂತರ ಇದಕ್ಕೆ ಉತ್ತರ ಕೊಟ್ಟ ಲಾರೆನ್ಸ್ ಶ್ರೀರೆಡ್ಡಿ ಮತ್ತು ನನ್ನ ಮದ್ಯೆ ಯಾವ ರೀತಿಯ ಕೆಟ್ಟ ವಿಷಯಗಳು ನಡೆದಿಲ್ಲ, ಶ್ರೀರೆಡ್ಡಿ ಸುಳ್ಳು ಹೇಳುತ್ತಿದ್ದಾರೆ ಎಂದು ಲಾರೆನ್ಸ್ ಹೇಳಿದ್ದಾರೆ.

new news of sri reddy

ಇದೀಗ ಶ್ರೀರೆಡ್ಡಿ ಹೇಳಿದ ಮಾತೆ ಅವಳಿಗೆ ಮುಳುವಾಗಿದೆ, ಹೌದು ವರಾಹಿ ಎನ್ನುವ ಒಬ್ಬರು ಸಾಮಾಜಿಕ ಕಾರ್ಯಕರ್ತರು ಶ್ರೀರೆಡ್ಡಿ ಹಣ ಮಾಡುವ ಉದ್ದೇಶದಿಂದ ಎಲ್ಲರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಮತ್ತು ಗಣ್ಯರನ್ನ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಪೋಲಿಸರಿಗೆ ದೂರು ನೀಡಿದ್ದಾರೆ.

ಅವಳೇ ಹೇಳುವಂತೆ ಅವಳು ಅನೇಕ ಜನರ ಮಂಚಕ್ಕೆ ಹೋಗಿದ್ದಾಳೆ, ಇದು ವೇಶ್ಯಾವಾಟಿಗೆ ಕೇಸ್ ಆಗುತ್ತದೆ ಆದ್ದರಿಂದ ಶ್ರೀರೆಡ್ಡಿ ನ ಈ ಕೂಡಲೇ ಬಂಧಿಸಬೇಕು ಎಂದು ವರಾಹಿ ಪೋಲಿಸರಿಗೆ ದೂರಿನಲಿ ಉಲ್ಲೇಖಿಸಿದ್ದಾರೆ.

new news of sri reddy

Please follow and like us:
0
http://karnatakatoday.in/wp-content/uploads/2018/08/dE®-1024x576.pnghttp://karnatakatoday.in/wp-content/uploads/2018/08/dE®-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಶೀ ರೆಡ್ಡಿ ಸೌತ್ ಸಿನೆಮಾ ಇಂಡಸ್ಟ್ರಿ ಅಲ್ಲಿ ಬಿರುಗಾಳಿಯನ್ನೆ ಎಬ್ಬಿಸುತ್ತಿರುವ ನಟಿ, ಸಿನೆಮಾ ರಂಗದಲ್ಲಿ ಹುಡುಗಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆ ವಿರುದ್ದ ಇವರು ಬೆತ್ತಲೆ ಆಗಿ ಹೋರಾಟ ಮಾಡಿದ್ದರು. ಶ್ರೀ ರೆಡ್ಡಿ ಹೇಳೊ ಪ್ರಕಾರ ಅನೇಕ ಜನ ತೆಲುಗು ಚಿತ್ರರಂಗದ ಗಣ್ಯಾತಿಗಣ್ಯರು ಶ್ರೀ ರೆಡ್ಡಿನ ನಾಯಕಿಯನ್ನಾಗಿ ಮಾಡುತ್ತೀನಿ ಎಂದು ಹೇಳಿ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದರಂತೆ. ಅನೇಕ ನಟರ ತುಂಬಾ ಕ್ಲೋಸ್ ಇರುವ ಫ಼ೋಟೊಗಳನ್ನು ಸಹಿತ ಶ್ರೀ ರೆಡ್ಡಿ ಬಿಡುಗಡೆ...Kannada News