new news of sridevi

ಒಂದು ಮದುವೆ ಆಗಿದ್ದರು ಶ್ರೀದೇವಿಯನ್ನು ತನ್ನ ಬಲೆಗೆ ಹಾಕಿಕೊಂಡು ಸುತ್ತಾಡುತ್ತಿದ್ದ ಮಿಥುನ್ ಚಕ್ರವರ್ತಿ ಕೊನೆಗೆ ಶ್ರೀದೇವಿಯನ್ನು ರಹಸ್ಯವಾಗಿ ಮದುವೆ ಆದರು.

ಮಿಥುನ್ ಚಕ್ರವರ್ತಿ ಸ್ನೇಹಿತನಾಗಿದ್ದ ಬೋನಿ ಕಪೂರ್ ಅವರು ಶ್ರೀದೇವಿಗೂ ಸ್ನೇಹಿತರಾಗಿದ್ದರು, ಮೊದಲನೇ ಹೆಂಡತಿಗೆ ವಿಚ್ಛೇದನ ಕೊಡುತ್ತೇನೆ ಅಂದಿದ್ದ ಮಿಥುನ್ ಕೊಡದೆ ದಿನಗಳನ್ನು ಮುಂದೂಡುತಿದ್ದ , ಇದರಿಂದ ಬೇಸೆತ್ತ ಶ್ರೀದೇವಿ ಯಾವಾಗಲೂ ಜಗಳ ಆಡುತ್ತಿದ್ದರು.

new news of sridevi

ಈ ಎಲ್ಲಾ ಕಷ್ಟಗಳನ್ನು ಬೋನಿ ಕಪೂರ್ ಬಳಿ ಹೇಳುತ್ತಿದ್ದರು ಶ್ರೀದೇವಿ, ಮಿಥುನ್ ಎಷ್ಟೇ ಹೇಳಿದರು ಶ್ರೀದೇವಿ ಮತ್ತು ಬೋನಿ ಕಪೂರ್ ರಹಸ್ಯವಾಗಿ ಭೇಟಿ ಆಗುತಿದ್ದರು ಇದರಿಂದ ಕೋಪಿತನಾದ ಮಿಥುನ್ ತನ್ನ ಮೇಲೆ ಪ್ರೀತಿಯಿದ್ದರೆ ಬೋನಿ ಕಪೂರ್ ಗೆ ರಾಖಿ ಕಟ್ಟು ಎಂದ.

ಆಗ ಶ್ರೀದೇವಿ ಅವರು ಬೋನಿ ಕಪೂರ್ ಗೆ ರಾಖಿ ಕಟ್ಟಿದರು, ಮಿಥುನ್ ಮೊದಲ ಹೆಂಡತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಿಂದ ಮಾಡಿದ್ದರಿಂದ ಮಿಥುನ್ ಆಕೆಯ ಕಡೆ ವಾಲಿದ.

new news of sridevi

ಇದರಿಂದ ಕೋಪಿತಗೊಂಡ ಶ್ರೀದೇವಿ ಅವರು ಮಿಥುನವರಿಂದ ದೂರವಾಗಿ ಬೋನಿ ಕಪೂರ್ ಗೆ ಹತ್ತಿರವಾದರು, ಕೊನೆಗೆ ಬೋನಿ ತನ್ನ ಮೊದಲನೆಯ ಹೆಂಡತಿಗೆ ವಿಚ್ಛೇದನ ಕೊಟ್ಟು ಶ್ರಿದೇವಿ ಯನ್ನು ಮದುವೆ ಆದರೂ, ನಟಿಯರ ಜೀವನಾನೆ ವಿಚಿತ್ರ ಕಣ್ರೀ ಅದು ಯಾಕೋ ಗೊತ್ತಿಲ್ಲಾ ನಟಿಯರಿಗೆ ಮದುವೆ ಆಗಿರುವ ವ್ಯಕ್ತಿಗಳೇ ಇಷ್ಟ ಆಗೋದು ವಿಪರ್ಯಾಶವೇ ಸರಿ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

new news of sridevi

Please follow and like us:
0
http://karnatakatoday.in/wp-content/uploads/2018/07/pppppp-1024x576.jpghttp://karnatakatoday.in/wp-content/uploads/2018/07/pppppp-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಒಂದು ಮದುವೆ ಆಗಿದ್ದರು ಶ್ರೀದೇವಿಯನ್ನು ತನ್ನ ಬಲೆಗೆ ಹಾಕಿಕೊಂಡು ಸುತ್ತಾಡುತ್ತಿದ್ದ ಮಿಥುನ್ ಚಕ್ರವರ್ತಿ ಕೊನೆಗೆ ಶ್ರೀದೇವಿಯನ್ನು ರಹಸ್ಯವಾಗಿ ಮದುವೆ ಆದರು. ಮಿಥುನ್ ಚಕ್ರವರ್ತಿ ಸ್ನೇಹಿತನಾಗಿದ್ದ ಬೋನಿ ಕಪೂರ್ ಅವರು ಶ್ರೀದೇವಿಗೂ ಸ್ನೇಹಿತರಾಗಿದ್ದರು, ಮೊದಲನೇ ಹೆಂಡತಿಗೆ ವಿಚ್ಛೇದನ ಕೊಡುತ್ತೇನೆ ಅಂದಿದ್ದ ಮಿಥುನ್ ಕೊಡದೆ ದಿನಗಳನ್ನು ಮುಂದೂಡುತಿದ್ದ , ಇದರಿಂದ ಬೇಸೆತ್ತ ಶ್ರೀದೇವಿ ಯಾವಾಗಲೂ ಜಗಳ ಆಡುತ್ತಿದ್ದರು. ಈ ಎಲ್ಲಾ ಕಷ್ಟಗಳನ್ನು ಬೋನಿ ಕಪೂರ್ ಬಳಿ ಹೇಳುತ್ತಿದ್ದರು ಶ್ರೀದೇವಿ, ಮಿಥುನ್ ಎಷ್ಟೇ ಹೇಳಿದರು ಶ್ರೀದೇವಿ...Kannada News