sridevi murder secret open

ಶ್ರೀದೇವಿ ಸಾವನ್ನಪ್ಪಿ ಸುಮಾರು 6 ತಿಂಗಳೇ ಆಗುತ್ತಿದರು ಅವರ ಸಾವಿನ ರಹಸ್ಯ ಮಾತ್ರ ಇನ್ನು ಬಯಲಾಗಿಲ್ಲ, ಈಗ ಮತ್ತೊಂದು ದೊಡ್ಡ ಸುದ್ದಿ ಶ್ರೀದೇವಿ ಸಾವಿನ ಹಿಂದಿರುವ ದೊಡ್ಡ ಮಿಸ್ಟರಿಯನ್ನ ಬಯಲು ಮಾಡಿದೆ. ಅಷ್ಟಕ್ಕೂ ಅದು ಏನು?, ಶ್ರೀದೇವಿಯು ಒಂದು ಅಂತಾರಾಷ್ಟ್ರೀಯ ಇನ್ಸೂರೆನ್ಸ್ ಹೊಂದಿದ್ದು ಆ ಇನ್ಸೂರೆನ್ಸ್ ದುಬೈ ಮೂಲದ ಕಂಪೆನಿಯಾಗಿದ್ದು ಆಗಿದೆ.

new news of sridevi

ಆ ಇನ್ಸೂರೆನ್ಸ್ ಪಾಲಿಸಿಯ ಪ್ರಕಾರ ಶ್ರೀದೇಬಿ ದುಬೈ ನಲ್ಲಿ ಸಾವನ್ನಪ್ಪಿದರೆ ಮಾತ್ರ ಆ ಇನ್ಸುರೆನ್ ಕ್ಲೇಮ್ ಆಗುವಂತೆ ಇತ್ತು, ಆ ಇನ್ಸೂರೆನ್ಸ್ ಮೊತ್ತ ಸುಮಾರು 340 ಕೋಟಿ, ಆದರೆ ಈ ವಿಷಯ ಯಾರಿಗೂ ತಿಳಿದಿರಲಿಲ್ಲ.

ಇದೆ ವಿಷಯವಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಹಾಕಿರುವ ಬಾಲಿವುಡ್ ನಿರ್ಮಾಪಕ ಅರ್ಜುನ್ ಸಿಂಗ್, ಶ್ರೀದೇವಿ ಸಾವು ಅಸಹಜ ಅವರ ಸಾವಿನ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

new news of sridevi

ಆದರೆ ಮೇಲ್ನೋಟಕ್ಕೆ ಇದು ಇನ್ಸೂರೆನ್ಸ್ ಹಣಕ್ಕಾಗಿ ನಡೆದ ಫ್ರೀ ಪ್ಲಾನ್ ಮರ್ಡರ್ ಅನ್ನೋದು ಈಗ ಹುಟ್ಟಿರುವ ಗಟ್ಟಿ ಅನುಮಾನ, ಅರ್ಜುನ್ ಸಿಂಗ್ ಅರ್ಜಿಯನ್ನ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಈಗಾಗಲೇ ದುಬೈ ಮತ್ತು ಭಾರತ ತನಿಖೆ ನಡೆಸುತ್ತಿದೆ ಎಂದು ಅರ್ಜಿಯನ್ನ ವಜಾ ಮಾಡಿದೆ.

ಮೊದಲನೆಯ ದಿನದಿಂದ ಹೆಚ್ಚು ಜನರ ಅಭಿಪ್ರಾಯ ಇದೆ ಆಗಿತ್ತು, ಈಗ ಇನ್ಯೂರೆನ್ಸ್ ವಿಷಯ ಹೆಚ್ಚು ಪುಷ್ಟಿ ನೀಡಿದಂತೆ ಆಗಿದೆ, ಈ ಪ್ರಪಂಚದಲ್ಲಿ ಯಾರನ್ನು ನಂಬಲು ಆಗುವುದಿಲ್ಲ, ಯಾಕೆ ಅಂದರೆ ಎಂತಹವರನ್ನು ಬದಲಿಸಬಲ್ಲದು, ಶ್ರೀದೇವಿ ಸಾವು ಬರೀ ಅನುಮಾನಗಳ ಗೂಡಾಗಿದೆ.

new news of sridevi

Please follow and like us:
0
http://karnatakatoday.in/wp-content/uploads/2018/05/sridevi-1024x576.pnghttp://karnatakatoday.in/wp-content/uploads/2018/05/sridevi-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹಣಶ್ರೀದೇವಿ ಸಾವನ್ನಪ್ಪಿ ಸುಮಾರು 6 ತಿಂಗಳೇ ಆಗುತ್ತಿದರು ಅವರ ಸಾವಿನ ರಹಸ್ಯ ಮಾತ್ರ ಇನ್ನು ಬಯಲಾಗಿಲ್ಲ, ಈಗ ಮತ್ತೊಂದು ದೊಡ್ಡ ಸುದ್ದಿ ಶ್ರೀದೇವಿ ಸಾವಿನ ಹಿಂದಿರುವ ದೊಡ್ಡ ಮಿಸ್ಟರಿಯನ್ನ ಬಯಲು ಮಾಡಿದೆ. ಅಷ್ಟಕ್ಕೂ ಅದು ಏನು?, ಶ್ರೀದೇವಿಯು ಒಂದು ಅಂತಾರಾಷ್ಟ್ರೀಯ ಇನ್ಸೂರೆನ್ಸ್ ಹೊಂದಿದ್ದು ಆ ಇನ್ಸೂರೆನ್ಸ್ ದುಬೈ ಮೂಲದ ಕಂಪೆನಿಯಾಗಿದ್ದು ಆಗಿದೆ. ಆ ಇನ್ಸೂರೆನ್ಸ್ ಪಾಲಿಸಿಯ ಪ್ರಕಾರ ಶ್ರೀದೇಬಿ ದುಬೈ ನಲ್ಲಿ ಸಾವನ್ನಪ್ಪಿದರೆ ಮಾತ್ರ ಆ ಇನ್ಸುರೆನ್ ಕ್ಲೇಮ್ ಆಗುವಂತೆ...Karnataka news