New of Darshan and Dinakar Thugudeepa

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು.

ಇನ್ನು ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಎಲ್ಲರಿಗೂ ಮತ್ತು ಅಣ್ಣ ತಮ್ಮನ ನಡುವೆ ಎಷ್ಟು ರ್ಪ್ರೀತಿ ವಾತ್ಸಲ್ಯ ಇದೆ ಎನ್ನುವು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ, ಆದರೆ ಇತ್ತೀಚಿಗೆ ಕೆಲವು ಗಾಸಿಪ್ ಗಳು ಹರಿದಾಡುತ್ತಿದೆ, ಆ ಗಾಸಿಪ್ ಬಗ್ಗೆ ನಾವು ಹೇಳುತ್ತೀವಿ ಓದಿ.

New of Darshan and Dinakar Thugudeepa

ಕಾರ್ ಆಕ್ಸಿಡೆಂಟ್ ನಲ್ಲಿ ಕೈ ಮುರಿದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಕನ್ನಡದ ಚಿತ್ರರಂಗದ ಹಲವು ತಾರೆಯರು ಬೇಟಿಮಾಡಿ ಅರೋಗ್ಯ ವಿಚಾರಣೆ ಮಾಡಿದ್ದಾರೆ.

ಸಚಿವ ಜಿ ಟಿ, ದೇವೇಗೌಡ, ಸಂಸದ ಪ್ರತಾಪ್ ಸಿಂಗ್ ಸೇರಿದಂತೆ ಹಲವು ಗಣ್ಯರು ದರ್ಶನ್ ಅವರ ಆರೋಗ್ಯವನ್ನ ವಿಚಾರಣೆ ಮಾಡಿದರು, ಆದರೆ ದರ್ಶನ್ ಅವರ ತಮ್ಮನಾದ ದಿನಕರ್ ತೂಗುದೀಪ ಅವರು ಒಡಹುಟ್ಟಿದ ಸಹೋದರನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಲೇ ಇಲ್ಲ.

 

New of Darshan and Dinakar Thugudeepa

ದರ್ಶನ್ ತಮ್ಮ ತೂಗುದೀಪ ಆಸ್ಪತ್ರೆಗೆ ಬರದೇ ಇರುವುದಕ್ಕೆ ಕೆಲವು ನಾನಾ ಅರ್ಥಗಳನ್ನ ಕಲ್ಪಿಸಿದ್ದರು ಮತ್ತು ಇಬ್ಬರ ನಡುವೆ ಜಾಗ ಆಗಿದೆ ಎಂದು ಗಾಸಿಪ್ ಹಬ್ಬಿಸಿದರು, ಆದರೆ ಏನು ನಿಜ?.

ದಿನಕರ್ ತೂಗುದೀಪ ಕಳೆದ ಒಂದು ವಾರದಿಂದ ವೈರಲ್ ಫೀವರ್ ನಿಂದ ಬಳಲುತ್ತಿದ್ದರೆ, ಈ ಕಾರಣಕ್ಕೆ ದಿನಕರ್ ತೂಗುದೀಪ ಅವರು ದರ್ಶನ್ ಅವರನ್ನ ನೋಡಲು ಆಸ್ಪತ್ರೆಗೆ ಬರಲಿಲ್ಲ, ಆದರೆ ಫೋನ್ ಮೂಲಕ ಪ್ರತಿನಿತ್ಯ ದರ್ಶನ್ ಅವರ ಆರೋಗ್ಯವನ್ನ ವಿಚಾರಣೆ ಮಾಡುತ್ತಿದ್ದಾರೆ ದಿನಕರ್ ತೂಗುದೀಪ್ ಅವರು.

 

New of Darshan and Dinakar Thugudeepa

Please follow and like us:
0
http://karnatakatoday.in/wp-content/uploads/2018/09/darshan4-1024x576.jpghttp://karnatakatoday.in/wp-content/uploads/2018/09/darshan4-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಇನ್ನು ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಎಲ್ಲರಿಗೂ ಮತ್ತು ಅಣ್ಣ ತಮ್ಮನ ನಡುವೆ ಎಷ್ಟು ರ್ಪ್ರೀತಿ ವಾತ್ಸಲ್ಯ ಇದೆ ಎನ್ನುವು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ, ಆದರೆ ಇತ್ತೀಚಿಗೆ ಕೆಲವು ಗಾಸಿಪ್ ಗಳು ಹರಿದಾಡುತ್ತಿದೆ, ಆ ಗಾಸಿಪ್ ಬಗ್ಗೆ ನಾವು...Kannada News