New of Gas Subsidi

ನಮ್ಮ ಕೇಂದ್ರ ಸರಕಾರದಿಂದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವವರಿಗೆ ಒಂದು ಸಿಹಿ ಸುದ್ದಿಯನ್ನ ನೀಡಿದ್ದಾರೆ.

BPL ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ಪ್ರತಿ ತಿಂಗಳು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದರೆ ಅವರಿಗೆ ಸಬ್ಸಿಡಿಯನ್ನ ಪಡೆಯಲು ಅವಕಾಶವನ್ನ ಕಲ್ಪಿಸಿಕೊಡಲಾಗಿದೆ ಹಾಗು ಇಲ್ಲಿಯವರೆಗಿನ ಗ್ಯಾಸ್ ಸಬ್ಸಿಡಿ ಹಣವನ್ನ ನಿಮ್ಮ ಬ್ಯಾಂಕ್ ಅಕೌಂಟ್ ಬರುತ್ತಾ ಇಲ್ಲ ಅಂದರೆ ಇಂದೇ ನಿಮ್ಮ ಗ್ಯಾಸ್ ಏಜೆನ್ಸಿ ಯನ್ನ ಬೇಟಿಮಾಡಿ ಸಬ್ಸಿಡಿ ಹಣವನನ್ನ ಪಡೆದು ಬ್ಯಾಂಕ್ ಗೆ ಸಲ್ಲಿಸಿ.

New of Gas Subsidi

ಇದರ ಮದ್ಯೆ ಹಿಂದೆ ಹಲವಾರು ಜನರಿಗೆ ಗ್ಯಾಸ್ ಸಬ್ಸಿಡಿ ಬರುತ್ತಿತ್ತು ಆದರೆ ಇತ್ತೀಚಿಗೆ ಕೆಲವು ದಿನ ಈ ಹಣ ಬ್ಯಾಂಕ್ ಗೆ ವರ್ಗಾವಣೆ ಆಗುವುದು ಸಂಪೂರ್ಣ ನಿಂತು ಬಿಟ್ಟುತ್ತು, ಆದರೆ BPL ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ಮತ್ತೆ ನಿಂತಿರುವ ಸಬ್ಸಿಡಿ ಹವನ್ನ ಪಡೆಯಬಹುದುದಾಗಿದೆ.

ಇನ್ನು ಹೊಸ ಗ್ಯಾಸ್ ಪಡೆಯುವವರಿಗೂ ಸಬ್ಸಿಡಿ ಹಣ ಬೇಕಾದರೆ ನಿಮ್ಮ ಏಜೆನ್ಸಿ ಯನ್ನ ಬೇಟಿಮಾಡಿ ಅರ್ಜಿಯನ್ನ ತುಂಬಿಸಿ ಅದಕ್ಕೆ ಬೇಕಾದ ದಾಖಲೆಗಳನ್ನ ಸಲ್ಲಿಸಿ ಸಬ್ಸಿಡಿ ಹಣವನ್ನ ಪಡೆಯಬಹುದಾಗಿದೆ.

New of Gas Subsidi

ದಿನದಿಂದ ದಿನಕ್ಕೆ ತೈಲ ಬೆಲೆಯಲ್ಲಿ ಬಾರಿ ಏರಿಕೆಯಾಗುತ್ತಿದ್ದರು ದೇಶದ ಬಡವರಿಗೆ ಸಬ್ಸಿಡಿಯಲ್ಲಿ ಕಡಿತ ಮಾಡಲಾಗಿತ್ತು ಆದರೆ ಮತ್ತೆ ಆ ಹಣವನ್ನ ನೀಡಲು ನಮ್ಮ ಸರ್ಕಾರ ಮುಂದಾಗಿದೆ.

ಸ್ನೇಹಿತರೆ ನೀವು ಹೊಸ ಗ್ಯಾಸ್ ಹಾಕಿಕೊಂಡರೆ ಅಥವಾ ನಿಮ್ಮ ಸಬ್ಸಿಡಿ ನಿಂತು ಹೋಗಿದ್ದಾರೆ ನೀವು ಮತ್ತೆ ಪುನಃ ಸಬ್ಸಿಡಿ ಹಣವನ್ನ ಪಡೆಯಬಹುದಾಗಿದೆ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಬಡವರಿಗೆ ತಲುಪಿಸಿ.

New of Gas Subsidi

Please follow and like us:
0
http://karnatakatoday.in/wp-content/uploads/2018/10/GAS-NEWS-1024x576.pnghttp://karnatakatoday.in/wp-content/uploads/2018/10/GAS-NEWS-150x104.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣನಮ್ಮ ಕೇಂದ್ರ ಸರಕಾರದಿಂದ ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ತುಂಬಿಸಿಕೊಳ್ಳುವವರಿಗೆ ಒಂದು ಸಿಹಿ ಸುದ್ದಿಯನ್ನ ನೀಡಿದ್ದಾರೆ. BPL ರೇಷನ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳು ಪ್ರತಿ ತಿಂಗಳು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದರೆ ಅವರಿಗೆ ಸಬ್ಸಿಡಿಯನ್ನ ಪಡೆಯಲು ಅವಕಾಶವನ್ನ ಕಲ್ಪಿಸಿಕೊಡಲಾಗಿದೆ ಹಾಗು ಇಲ್ಲಿಯವರೆಗಿನ ಗ್ಯಾಸ್ ಸಬ್ಸಿಡಿ ಹಣವನ್ನ ನಿಮ್ಮ ಬ್ಯಾಂಕ್ ಅಕೌಂಟ್ ಬರುತ್ತಾ ಇಲ್ಲ ಅಂದರೆ ಇಂದೇ ನಿಮ್ಮ ಗ್ಯಾಸ್ ಏಜೆನ್ಸಿ ಯನ್ನ ಬೇಟಿಮಾಡಿ ಸಬ್ಸಿಡಿ ಹಣವನನ್ನ...Kannada News