New of Massage centre

ಆಕರ್ಷಿಣೀಯವಾದ ಬೋರ್ಡ್, ಮನಮೋಹಕ ಜಾಹಿರಾತು, ಯಾವುದೇ ರೋಗವನ್ನಾದರೂ ಚಿಟಿಕೆ ಹೊಡೆಯೋದರೊಳಗೆ ತಮ್ಮ ಸನಾತನ ಪದ್ದತಿಯಿಂದ ವಾಸಿ ಮಾಡುತ್ತೇವೆ ಎನ್ನುವ ಲೈನ್, ಇವೆಲ್ಲವನ್ನ ನೋಡಿ ವಾಗೇ ಹೋದರೆ ಅಷ್ಟೇ, ಕಣ್ಣಿಗೆ ಕಾಣಿಸುವುದಕ್ಕೂ ಒಳಗೆ ಇರುವುದಕ್ಕೂ ಸಂಬಂಧವೇ ಇಲ್ಲ.

ಟ್ರೀಟ್ಮೆಂಟ್ ಹೆಸರಿನಲ್ಲಿ ನಡೆಯುವ ಮಾಡ್ರನ್ ವೇಶ್ಯಾವಾಟಿಕೆಗೆ ಇನ್ನೊಂದು ಹೆಸರು ಮಸ್ಸಾಜ್ ಸೆಂಟರ್ ಗಳು ಹಾಗು ಕೇರಳದ ಆಯುರ್ವೇದಿಕ್ ಮಸಾಜ್ ಕೇಂದ್ರಗಳು.

New of Massage centre

ಬೆಂಗಳೂರಿನಂತಹ ನಗರಗಳಲ್ಲಿ ಎಲ್ಲೆಂದರಲ್ಲಿ ಓಪ್ ಆಗುತ್ತಿದೆ ಇಂತಹ ಮಸಾಜ್ ಕೇಂದ್ರಗಳು, ಟ್ರೀಟ್ಮೆಂಟ್ ಮಸಾಜ್ ಹೆಸರಿನಲ್ಲಿ ಅನುಮತಿ ಪಡೆಯುವ ಈ ಕೇದ್ರಗಳು ಒಳಗೆ ಸ್ವರ್ಗವನ್ನ ತೋರಿಸುವ ಕೆಲಸ ಮಾಡುತ್ತಾರೆ.

ಟ್ರೀಟ್ಮೆಂಟ್ ಪಡೆಯೋಣ ಎಂದು ಒಳಗೆ ಹೋದರೆ ಅಷ್ಟೇ, ಕ್ರಾಸ್ ಮಸಾಜ್ ಹೆಸರಿನಲ್ಲಿ ನಿಮಗೆ ಆಸೆ ತೋರಿಸಿ ಜೇಬಲ್ಲಿರುವ ಎಲ್ಲಾ ಹಣವನ್ನ ಖಾಲಿ ಮಾಡುತ್ತಾರೆ.

ಇಂತಹ ಮಸಾಜ್ ಕೇಂದ್ರಗಳು ಧುಬಾರಿ ಏರಿಯಾಗಳಲ್ಲೇ ತಲೆ ಎತ್ತುತ್ತದೆ, ಉತ್ತರ ಭಾರತದಿಂದ ಸುಂದರ ಹುಡುಗಿಯರನ್ನ ಕರೆತರುವ ಇವರು ಹೈಟೆಕ್ ವೇಶ್ಯಾವಾಟಿಕೆಯನ್ನ ನಡೆಸುತ್ತಿದ್ದಾರೆ.

New of Massage centre

ಒಳ್ಳೆಯ ಉದ್ಯೋಗ ಕೊಡುತ್ತೇವೆ ಎಂದು ಅಮಾಯಕ ಹೆಣ್ಣು ಮಕ್ಕಳನ್ನ ಈ ದಂದೆಗೆ ನೂಕುತ್ತಾರೆ, ಇಂತಹ ನಕಲಿ ಕೇರಳ ಆಯುರ್ವೇದಿಕ್ ಮಸಾಜ್ ಸೆಂಟರ್ ಗಳಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳುತ್ತಿದ್ದಾರೆ ನಿಯತ್ತಾಗಿ ಆಯುರ್ವೇದಿಕ್ ಟ್ರೀಟ್ಮೆಂಟ್ ಮಾಡುವವರು.

ಅಸಲಿ ಕೇರಳ ಆಯುರ್ವೇದಿಕ್ ಕೇಂದ್ರಗಳಿಗೆ ಬಂದು ಕ್ರಾಸ್ ಮಸಾಜ್ ಬೇಕು ಎಂದು ಹಿಂಸೆ ಕೊಡುತ್ತಾರೆ ಎಂದು ಕಾಟ ಕೊಡುತ್ತಾರಂತೆ ಕೆಲವರು, ಕೆಲವರು ಭಾರತೀಯ ಪುರಾತನ ಪದ್ದತಿಯನ್ನ ದಂದೆಯನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ.

New of Massage centre

ಇನ್ನೊಂದು ಕಡೆ ವೇಶ್ಯಾವಾಟಿಕೆಯನ್ನ ಕಾನೂನುಬದ್ಧ ಮಾಡಬೇಕು ಎಂದು ಕೆಲವು ಒತ್ತಾಯ ಮಾಡುತ್ತಿದ್ದಾರೆ, ಹಾಗಾದರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/kerala-1024x576.jpghttp://karnatakatoday.in/wp-content/uploads/2018/09/kerala-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಆಕರ್ಷಿಣೀಯವಾದ ಬೋರ್ಡ್, ಮನಮೋಹಕ ಜಾಹಿರಾತು, ಯಾವುದೇ ರೋಗವನ್ನಾದರೂ ಚಿಟಿಕೆ ಹೊಡೆಯೋದರೊಳಗೆ ತಮ್ಮ ಸನಾತನ ಪದ್ದತಿಯಿಂದ ವಾಸಿ ಮಾಡುತ್ತೇವೆ ಎನ್ನುವ ಲೈನ್, ಇವೆಲ್ಲವನ್ನ ನೋಡಿ ವಾಗೇ ಹೋದರೆ ಅಷ್ಟೇ, ಕಣ್ಣಿಗೆ ಕಾಣಿಸುವುದಕ್ಕೂ ಒಳಗೆ ಇರುವುದಕ್ಕೂ ಸಂಬಂಧವೇ ಇಲ್ಲ. ಟ್ರೀಟ್ಮೆಂಟ್ ಹೆಸರಿನಲ್ಲಿ ನಡೆಯುವ ಮಾಡ್ರನ್ ವೇಶ್ಯಾವಾಟಿಕೆಗೆ ಇನ್ನೊಂದು ಹೆಸರು ಮಸ್ಸಾಜ್ ಸೆಂಟರ್ ಗಳು ಹಾಗು ಕೇರಳದ ಆಯುರ್ವೇದಿಕ್ ಮಸಾಜ್ ಕೇಂದ್ರಗಳು. ಬೆಂಗಳೂರಿನಂತಹ ನಗರಗಳಲ್ಲಿ ಎಲ್ಲೆಂದರಲ್ಲಿ ಓಪ್ ಆಗುತ್ತಿದೆ ಇಂತಹ ಮಸಾಜ್ ಕೇಂದ್ರಗಳು, ಟ್ರೀಟ್ಮೆಂಟ್ ಮಸಾಜ್...Kannada News