Pension Money is rise

ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮಾಸಿಕ ಪಿಂಚಣಿಯನ್ನ ಪಡೆಯುತ್ತಿರುವ ಎಲ್ಲರಿಗೂ ಬಂಪರ್ ಕೊಡುಗೆಯನ್ನ ನೀಡಲಾಗಿದೆ, ನೀವು ಮತ್ತು ನಿಮ್ಮ ಮನೆಯಲ್ಲಿ ಯಾರದು ಮಾಸಿಕ ಪಿಂಚಣಿಯನ್ನ ಪಡೆಯುತ್ತಿದ್ದರೆ ಈ ಮಾಹಿತಿಯನ್ನ ಓದಿ.

ರಾಜ್ಯದಲ್ಲಿ ಈಗಾಗಲೇ 60 ವರ್ಷ ಮೇಲ್ಪಟ್ಟ ವೃದ್ದಾಪ್ಯ ವೇತನ ಹಾಗು ಅಂಗವಿಕಲ ಮಾಸಿಕ ಪ್ರೋತ್ಸಹ ಹಣವನ್ನ ಪಡೆಯುತ್ತಿರುವವರಿಗೆ ರಾಜ್ಯದ ಮುಖ್ಯ ಮಂತ್ರಿಯಾದ ಕುಮಾರಸ್ವಾಮಿಯವರು ಬಂಪರ್ ಕೊಡುಗೆಯನ್ನ ನೀಡಿದ್ದಾರೆ.

Pension Money is rise

ನೀವು ಈಗಾಗಲೇ ಸರ್ಕಾರದಿಂದ ಯಾವುದೇ ಪಿಂಚಣಿಯನ್ನ ಪಡೆಯುತ್ತಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಪ್ರತಿ ತಿಂಗಳು ಹಣವನ್ನ ಪಡೆಯುತ್ತಿದ್ದರೆ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ.

ರಾಜ್ಯದಲ್ಲಿ ಈಗಾಗಲೇ ಬಹಳಷ್ಟು ಜನರು ವೃದಾಪ್ಯ ವೇತನವನ್ನ ಪಡೆಯುತ್ತಿದ್ದರು ಹಾಗು ರಾಜ್ಯದಲ್ಲಿ ಇರುವ ವಿಕಲಚೇತನರು ಮಾಸಿಕ ಭತ್ಯೆಯನ್ನ ಪಡೆಯುತ್ತಿದ್ದರು ಹಾಗು ಕೆಲವರಿಗೆ ಕೆಲವು ತಿಂಗಳ ವರಗೆ ಹಣ ಬಂದಿದ್ದು ಕೆಲವು ದಿನಗಳ ನಂತರ ಅದೂ ನಿಂತು ಹೋಗಿದ್ದರೆ ಏನು ಮಾಡಬೇಕು ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Pension Money is rise

ಇನ್ನು ಈಗ ರಾಜ್ಯದಲ್ಲಿ ಪಿಂಚಣಿ ಹಣವನ್ನ ಪಡೆಯುತ್ತಿರುವವರಿಗೆ ಭಾರಿ ಪ್ರಮಾಣದ ಮೊತ್ತವನ್ನ ಏರಿಕೆ ಮಾಡಿ ಭಾರಿ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಇನ್ನು ಇಲ್ಲಿಯ ತನಕ ವೃದ್ದಾಪ್ಯ ವೇತನವಾಗಿ 1 ಸಾವಿರ ರೂಪಾಯಿಯನ್ನ ನೀಡಲಾಗುತ್ತಿತ್ತು, ಇನ್ನು ಇದೆ ರೀತಿಯಲ್ಲಿ ವಿಕಲಚೇತನರಿಗೂ ಕಡಿಮೆ ಹಣವನ್ನ ನೀಡಲಾಗುತ್ತಿತ್ತು, ಈ ಕಾರಣಕ್ಕೆ ಈ ಹಣವನ್ನ ಎರಡು ಪಟ್ಟು ಜಾಸ್ತಿ ಮಾಡಲಾಗಿದೆ.

ಹೌದು ಇನ್ನುಮುಂದೆ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳು ಹಾಗು ವಿಕಲಚೇತನರಿಗೆ ಮಾಸಿಕವಾಗಿ 2.5 ಸಾವಿರ ರೂಪಾಯಿಯನ್ನ ನೀಡಲು ರಾಜ್ಯ ಸರ್ಕಾರ ನಿರ್ಧಾರವನ್ನ ಮಾಡಿದೆ. ಇನ್ನು ಮೂರೂ ತಿಂಗಳಲ್ಲಿ ಈ ಹಣ ಜನರಿಗೆ ಸಿಗಲಿದೆ, ಹಾಗಾಗಿ ಈ ಮಾಹಿತಿಯನ್ನ ರಾಜ್ಯದ ಎಲ್ಲಾ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ತಲುಪಿಸಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Pension Money is rise

Please follow and like us:
error0
http://karnatakatoday.in/wp-content/uploads/2019/06/Pension-in-Karnataka-1024x576.jpghttp://karnatakatoday.in/wp-content/uploads/2019/06/Pension-in-Karnataka-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣ  ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ಮಾಸಿಕ ಪಿಂಚಣಿಯನ್ನ ಪಡೆಯುತ್ತಿರುವ ಎಲ್ಲರಿಗೂ ಬಂಪರ್ ಕೊಡುಗೆಯನ್ನ ನೀಡಲಾಗಿದೆ, ನೀವು ಮತ್ತು ನಿಮ್ಮ ಮನೆಯಲ್ಲಿ ಯಾರದು ಮಾಸಿಕ ಪಿಂಚಣಿಯನ್ನ ಪಡೆಯುತ್ತಿದ್ದರೆ ಈ ಮಾಹಿತಿಯನ್ನ ಓದಿ. ರಾಜ್ಯದಲ್ಲಿ ಈಗಾಗಲೇ 60 ವರ್ಷ ಮೇಲ್ಪಟ್ಟ ವೃದ್ದಾಪ್ಯ ವೇತನ ಹಾಗು ಅಂಗವಿಕಲ ಮಾಸಿಕ ಪ್ರೋತ್ಸಹ ಹಣವನ್ನ ಪಡೆಯುತ್ತಿರುವವರಿಗೆ ರಾಜ್ಯದ ಮುಖ್ಯ ಮಂತ್ರಿಯಾದ ಕುಮಾರಸ್ವಾಮಿಯವರು ಬಂಪರ್ ಕೊಡುಗೆಯನ್ನ ನೀಡಿದ್ದಾರೆ. ನೀವು ಈಗಾಗಲೇ ಸರ್ಕಾರದಿಂದ ಯಾವುದೇ ಪಿಂಚಣಿಯನ್ನ ಪಡೆಯುತ್ತಿದ್ದರೆ ಅಥವಾ ನಿಮ್ಮ...Film | Devotional | Cricket | Health | India