new rule

ಹೌದು ಭಾರತವನ್ನು ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಅನೇಕ ಸೇವೆಗಳು ಬಂದ್ ಆಗಿದ್ದು ಹಾಗೆ ಅನೇಕ ಹೊಸ ಹೊಸ ಸೇವೆಗಳು ಬಂದಿದೆ ,ಈಗ ಅದೇ ಜಾಗಕ್ಕೆ ಈ ಕೆಲವು ಸೇವೆಗಳು ಸೇರಲಿವೆ ,ಹೌದು ಇದೆ ಜನವರಿ 13 ರಿಂದ ಈ ಸೇವೆಗಳು ನಿಮಗೆ ಸಿಗೋದಿಲ್ಲ , ಇದರಿಂದ ಲಾಭ ನು ಆಗಬಹುದು ನಷ್ಟ ಆಗುವ ಸಾದ್ಯತೆನು ಇದೆ .

narendra modi

ಅಷ್ಟಕ್ಕೂ ಬಂದ್ ಆಗುತ್ತಿರುವ ಸೇವೆಗಳು ಯಾವುದೆಂದರೆ ಮೊದಲನೇದಾಗಿ ಭಾರತ ಸರ್ಕಾರ ಪೇಪರ್ ಬಿಲ್ ಗಳನ್ನೂ ಬಂದ್ ಮಾಡಲು ಟೆಲಿಕಾಂ ಕಂಪನಿಗಳಿಗೆ ಆದೇಶ ನೀಡಿದೆ . ಅಂದರೆ ನೀವು ಪೋಸ್ಟ್ ಪೇಯ್ಡ್ ಬಳಸುತ್ತಿದ್ದರೆ ಅದರ ಬಿಲ್ ನಿಮಗೆಮೊದಲು ಪೋಸ್ಟ್ ನಲ್ಲಿ ಕಾಗದದ ರೂಪದಲ್ಲಿ ಬರುತ್ತಿದ್ದರೆ ಇದೆ ಜನವರಿ 13 ರಿಂದ ನಿಮಗೆ ನಿಮ್ಮ ಬಿಲ್ ಇಮೇಲ್ ರೂಪದಲ್ಲಿ ಬರಲಿದೆ .

whatsapp ban
ಹಾಗೆ ಇನ್ನು ಇದೆ ಜನವರಿ 13 ರಿಂದ ವಾಟ್ಸಪ್ಪ್ ಬಂದ್ ಆಗಲಿದೆ ,ಹೌದು ಕೇವಲ ಸೆಲೆಕ್ಟೆಡ್ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ವಾಟ್ಸಪ್ಪ್ ಗಳು ಚಾಲ್ತಿಯಲ್ಲಿರಲಿದ್ದು ನಿಮ್ಮ ಹಳೆಯ ಆಪರೇಟಿಂಗ್ ಸಿಸ್ಟಮ್ OS ಇರುವ ಮೊಬೈಲ್ ಗಳಲ್ಲಿ ಇಂದಿನಿಂದ ವಾಟ್ಸಪ್ಪ್ ಬರೋದಿಲ್ಲ , ಇನ್ನು ಉಳಿದ ಎಲ್ಲ ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಮೊದಲಿನಂತೆ ಕಾರ್ಯ ನಿರ್ವಹಿಸಲಿದೆ .

SBI buddy

ಇನ್ನು ನೀವು ಹಣ ಕಳಿಸಲು ಹಾಗೆ ಹಣ ಪಡೆದು ಕೊಳ್ಳಲು SBI ಬಡ್ಡಿ ಆಪ್ ಬಳಸುತ್ತಿದ್ದರೆ ಇಂದಿನಿಂದ ಆ ಆಪ್ ಸಂಪೂರ್ಣವಾಗಿ ಬಂದ್ ಆಗಲಿದೆ .

ATM card
ಹಾಗೆ ನೀವು ಬಳಸುತ್ತಿರುವ ಯಾವುದಾದರು ಬ್ಯಾಂಕ್ ನ ಮ್ಯಾಗ್ನೆಟಿಕ್ ಚಿಪ್ ಇರುವ ATM ಕಾರ್ಡ್ ಗಳು ಇಂದಿನಿಂದ ಬಂದ್ ಆಗಲಿದ್ದು , ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಹೊಸ ಏಟಿಎಂ ಕಾರ್ಡ್ ಅನ್ನು ಪಡೆದುಕೊಳ್ಳಿ .
ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಹಾಗೆ ತಪ್ಪದೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ .

Please follow and like us:
0
http://karnatakatoday.in/wp-content/uploads/2019/01/W5-1024x576.jpghttp://karnatakatoday.in/wp-content/uploads/2019/01/W5-150x104.jpgeditorಅಂಕಣಎಲ್ಲಾ ಸುದ್ದಿಗಳುnarendra modi,ration card karnatakaಹೌದು ಭಾರತವನ್ನು ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಅನೇಕ ಸೇವೆಗಳು ಬಂದ್ ಆಗಿದ್ದು ಹಾಗೆ ಅನೇಕ ಹೊಸ ಹೊಸ ಸೇವೆಗಳು ಬಂದಿದೆ ,ಈಗ ಅದೇ ಜಾಗಕ್ಕೆ ಈ ಕೆಲವು ಸೇವೆಗಳು ಸೇರಲಿವೆ ,ಹೌದು ಇದೆ ಜನವರಿ 13 ರಿಂದ ಈ ಸೇವೆಗಳು ನಿಮಗೆ ಸಿಗೋದಿಲ್ಲ , ಇದರಿಂದ ಲಾಭ ನು ಆಗಬಹುದು ನಷ್ಟ ಆಗುವ ಸಾದ್ಯತೆನು ಇದೆ . ಅಷ್ಟಕ್ಕೂ ಬಂದ್ ಆಗುತ್ತಿರುವ ಸೇವೆಗಳು ಯಾವುದೆಂದರೆ ಮೊದಲನೇದಾಗಿ ಭಾರತ ಸರ್ಕಾರ ಪೇಪರ್ ಬಿಲ್...Kannada News