new rule of driving

ನಿಮಗೆಲ್ಲ ಗಿಟ್ಟಿರುವ ಹಾಗೆ 18 ವರ್ಷಕ್ಕಿಂತ ಕೆಳಪಟ್ಟವರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ವಾಹನವನ್ನು ಕೂಡ ಚಲಾಯಿಸುವಂತಿಲ್ಲ, ಒಂದು ವೇಳೆ ಚಲಾಯಿಸಿ ಸಿಕ್ಕಿಬಿದ್ದರೆ ದಂಡ ಕಟ್ಟಬೇಕು.

ಆದರೆ ಸ್ನೇಹಿತರೆ ಇನ್ನು ಭಯಪಡುವ ಅವಶ್ಯಕತೆ ಇಲ್ಲ ಕೇಂದ್ರ ಸರಕಾರ ಈ ನಿಯಮವನ್ನ ತಳ್ಳಿಹಾಕುವ ನಿರ್ಧಾರವನ್ನ ಮಾಡಿದೆ, ಹೌದು ಸ್ನೇಹಿತರೆ ಇನ್ನು ಮುಂದೆ 16 ರಿಂದ 18 ವರ್ಷದ ಯುವಕರು ಅಥವಾ ಯುವತಿಯರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನವನ್ನ ಚಲಾಯಿಸಬಹುದು.

new rule of driving

ಆದರೆ 16 ರಿಂದ 18 ವರ್ಷದ ಒಳಗಿನವರು ಕೇವಲ 100 cc ಒಳಗಿನ ವಾಹನವನ್ನ ಮಾತ್ರ ಚಲಾಯಿಸಬಹುದು ಇದಕ್ಕಿಂತ ಹೆಚ್ಚಿನ cc ವಾಹನವನ್ನ ಚಲಾಯಿಸಿದರೆ ದಂಡವನ್ನ ಕಟ್ಟಲೇಬೇಕು.

ಆದರೆ ಈ ನಿಯಮದ ಬಗ್ಗೆ ಇನ್ನು ಅಧಿಕೃತ ಘೋಷಣೆ ಆಗಿಲ್ಲ, ಒಂದು ವೇಳೆ ಈ ನಿಯಮ ಜಾರಿಗೆ ಬಂದಲ್ಲಿ ಯಾವುದೇ ಯುವಕರು ಅಥವಾ ಯುವತಿಯರು ಯಾವುದೇ ಭಯವಿಲ್ಲದೆ ವಾಹನವನ್ನ ಚಲಾಯಿಸಬಹುದು.

new rule of driving

ಇನ್ನು ಸರಕಾರ ಗೇರ್ ಲೆಸ್ ವಾಹನವನ್ನ ಮಾತ್ರ ಚಲಾಯಿಸಲು ಅನುಮತಿ ನೀಡಲಿದೆ ಒಂದು ವೇಳೆ ಲೈಸೆನ್ಸ್ ಇಲ್ಲದೆ ಗೇರ್ ಹೊಂದಿರುವ ವಾಹನವನ್ನ ಚಲಾಯಿಸಿದರೆ ದಂಡವನ್ನ ವಿಧಿಸಲೇಬೇಕು. ಸ್ನೇಹಿತರೆ ಈ ನಿಯಮದ ಬಗ್ಗೆ ನಿಮ್ಮ್ಮ ಅಭಿಪ್ರಾಯವನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

new rule of driving

Please follow and like us:
0
http://karnatakatoday.in/wp-content/uploads/2018/05/dl-kar-1024x576.pnghttp://karnatakatoday.in/wp-content/uploads/2018/05/dl-kar-150x150.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲನಿಮಗೆಲ್ಲ ಗಿಟ್ಟಿರುವ ಹಾಗೆ 18 ವರ್ಷಕ್ಕಿಂತ ಕೆಳಪಟ್ಟವರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾವುದೇ ವಾಹನವನ್ನು ಕೂಡ ಚಲಾಯಿಸುವಂತಿಲ್ಲ, ಒಂದು ವೇಳೆ ಚಲಾಯಿಸಿ ಸಿಕ್ಕಿಬಿದ್ದರೆ ದಂಡ ಕಟ್ಟಬೇಕು. ಆದರೆ ಸ್ನೇಹಿತರೆ ಇನ್ನು ಭಯಪಡುವ ಅವಶ್ಯಕತೆ ಇಲ್ಲ ಕೇಂದ್ರ ಸರಕಾರ ಈ ನಿಯಮವನ್ನ ತಳ್ಳಿಹಾಕುವ ನಿರ್ಧಾರವನ್ನ ಮಾಡಿದೆ, ಹೌದು ಸ್ನೇಹಿತರೆ ಇನ್ನು ಮುಂದೆ 16 ರಿಂದ 18 ವರ್ಷದ ಯುವಕರು ಅಥವಾ ಯುವತಿಯರು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನವನ್ನ ಚಲಾಯಿಸಬಹುದು. ಆದರೆ 16 ರಿಂದ...Karnataka news