New rule of SBI

SBI ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದವರೆ ಮತ್ತೊಂದು ಸಿಹಿಸುದ್ದಿ ಲಭ್ಯವಿದೆ, ಹೌದು ಬ್ಯಾಂಕಿಗ್ ಕ್ಷೇತ್ರದಲ್ಲಿ ಈಗ ಸಾಕಷ್ಟು ಬೆಳವಣಿಗೆಯಾಗಿದೆ, ಹಲವು ಸೇವೆಗಳನ್ನು ಆನ್ಲೈನ್ ಮುಖಾಂತರ ಮಾಡುವ ಅವಕಾಶ ಪ್ರತಿಯೊಬ್ಬ ಖಾತೆದಾರರಿಗೂ ನೀಡಲಾಗಿದೆ.

ಈ ಮದ್ಯೆ ಬಂದ ಹೊಸ ಸುದ್ದಿ ಏನಂದರೆ Sbi ಅಕೌಂಟ್ ಹೊಂದಿರುವವರು ಈ ಮೊದಲು ಕೂಡ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು, ಇದೆ ವಿಷಯದಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದೆ.

New rule of SBI

ಇನ್ನು ಮುಂದೆ ನೀವು ಹಣ ವರ್ಗಾವಣೆ ಮಾಡಲು ಮೊದಲೇ ಖಾತೆದಾರರನ್ನು ಸೇರಿಸಿ ಕೊಳ್ಳುವ ಅವಶ್ಯಕತೆ ಇಲ್ಲ. ದಿನಕ್ಕೆ 10 ರಿಂದ 25 ಸಾವಿರದವರೆಗೆ ಹಣ ಕಳಿಸುವ ಅವಕಾಶ ಮಾಡಲಾಗಿದೆ, ಈ ಸೇವೆ ನೆಟ್ ಬ್ಯಾಂಕಿಂಗ್ ಬಳಸುವವರಿಗೆ ಮಾತ್ರ, ಈ ಮೊದಲು benificiary ಸೇವ್ ಮಾಡಬೇಕಿತ್ತು ಆದರೆ ಅದರ ಅವಶ್ಯಕತೆ ಈಗಿಲ್ಲ.

New rule of SBI

ಇದಕ್ಕಾಗಿಯೇ Sbi Quick Transfer ಎನ್ನುವ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ ಈಗ ಯಾರಿಗೆ ಬೇಕೋ ಅವರಿಗೆ ಹಣವನ್ನು ವರ್ಗಾಯಿಸಬಹುದಾಗಿದೆ, ಅದು ಕೂಡ ಕ್ಷಣದಲ್ಲೇ.

ಈ ಸೇವೆಯನ್ನು ಎಲ್ಲಾ ಗ್ರಾಹಕರು ಬಳಸಿಕೊಳ್ಳಿ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ, ಕೊನೆಗೂ ಈ ಮೊದಲು ಖಾತೆದಾರರನ್ನು ಸೇವ್ ಮಾಡಿಕೊಳ್ಳುವ ನಿಬಂಧನೆ ಈಗಿಲ್ಲ, ಯಾವುದೇ ಹೊಸ ಖಾತೆಗೂ ಕೂಡ ಬೇಕಾದಾಗ ಹಣ ಕಳಿಸಬಹುದಾಗಿದೆ, ನೆನೆಪಿರಲಿ ಇದು ಇಂಟರ್ನೆಟ್ ಬ್ಯಾಂಕಿಂಗ್ ಬಳಸುವವರಿಗೆ ಮಾತ್ರ.

New rule of SBI

Please follow and like us:
0
http://karnatakatoday.in/wp-content/uploads/2018/07/sbi-1024x576.pnghttp://karnatakatoday.in/wp-content/uploads/2018/07/sbi-150x104.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣSBI ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದವರೆ ಮತ್ತೊಂದು ಸಿಹಿಸುದ್ದಿ ಲಭ್ಯವಿದೆ, ಹೌದು ಬ್ಯಾಂಕಿಗ್ ಕ್ಷೇತ್ರದಲ್ಲಿ ಈಗ ಸಾಕಷ್ಟು ಬೆಳವಣಿಗೆಯಾಗಿದೆ, ಹಲವು ಸೇವೆಗಳನ್ನು ಆನ್ಲೈನ್ ಮುಖಾಂತರ ಮಾಡುವ ಅವಕಾಶ ಪ್ರತಿಯೊಬ್ಬ ಖಾತೆದಾರರಿಗೂ ನೀಡಲಾಗಿದೆ. ಈ ಮದ್ಯೆ ಬಂದ ಹೊಸ ಸುದ್ದಿ ಏನಂದರೆ Sbi ಅಕೌಂಟ್ ಹೊಂದಿರುವವರು ಈ ಮೊದಲು ಕೂಡ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು, ಇದೆ ವಿಷಯದಲ್ಲಿ ಈಗ ದೊಡ್ಡ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ನೀವು ಹಣ ವರ್ಗಾವಣೆ...Karnataka news