New rules Insurance company

ನಮ್ಮ ಸರಕಾರವು ಇದೆ 1 ನೇ ತಾರೀಕಿನಿಂದ ಹೊಸ ನಿಯಮವನ್ನ ಜಾರಿಗೆ ತಂದಿದೆ, ಈ ನಿಯಮದ ಪ್ರಕಾರ ಹೊಸ ಕಾರು ಅಥವಾ ಬೈಕ್ ನ್ನ ಕೊಂಡುಕೊಳ್ಳುವವರು ದೀರ್ಘಕಾಲಿಕವಾದ ವಿಮೆಯನ್ನ ಮಾಡಬೇಕು ಎಂದು ಸರಕಾರ ಆದೇಶ ಹೊರಡಿಸಿದೆ.

ಇನ್ನು ಎಷ್ಟು CC ಎಂಜಿನ್ ಗೆ ಎಷ್ಟು ವಿಮೆ ಮಾಡಬೇಕು ಮತ್ತು ಎಷ್ಟು ಎಷ್ಟು ಮೊತ್ತ ಎಷ್ಟು ಮೊತ್ತದ ಕಾರಿಗೆ ಎಷ್ಟು ವಿಮೆಯಂನ್ನ ಮಾಡಿಸಬೇಕು ಎನ್ನುವುದನ್ನ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ ದಯವಿಟ್ಟು ಪೂರ್ತಿಯಾಗಿ ಓದಿ.

New rules Insurance company

ಇನ್ನು ವಿಮಾ ಕಂಪನಿಗಳು ಕಾರಿಗೆ 3 ವರ್ಷದ ವಿಮೆ ಮತ್ತು ಎರಡು ಚಕ್ರದ ವಾಹನಗಳಿಗೆ 5 ವರ್ಷದ ವಿಮೆಯನ್ನ ಕೊಡಬೇಕು ಎಂದು ವಿಮಾ ಕಂಪನಿಗಳಿಗೆ ಸರಕಾರ ಆದೇಶವನ್ನ ಹೊರಡಿಸಿದೆ, ಇನ್ನು 1000 CC ಎಂಜಿನ್ ಗಿಂತ ಕಡಿಮೆ ಇರುವ ಕಾರಿಗೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ನ ಮೊತ್ತ 5286 ರೂಪಾಯಿ ಮೂರೂ ವರ್ಷಕ್ಕೆ ಆಗಿರುತ್ತದೆ.

New rules Insurance company

ಇನ್ನು 75 CC ಎಂಜಿನ್ ಗಿಂತ ಕಡಿಮೆ ಬೈಕ್ ಗೆ ಥರ್ಡ್ ಪಾರ್ಟಿ ಇನ್ಸೂರೆನ್ಸ್ ನ 5 ವರ್ಷದ ಮೊತ್ತ 1045 ರೂಪಾಯಿ ಹಾಗು 150 CC ಎಂಜಿನ್ ಗೆ ಬೈಕ್ 3285 ರೂಪಾಯಿ ಆಗಿದೆ, ಇನ್ನು 350 CC ಗಿಂತಲೂ ಹೆಚ್ಚು ಇರುವ ಬೈಕ್ 13034 ರೂಪಾಯಿಗಳನ್ನ 5 ವರ್ಷದ ವಿಮೆಯಾಗಿ ಕಟ್ಟಬೇಕು.

ಸ್ನೇಹಿತರೆ ಸರಕಾರ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ ಮತ್ತು ಈ ನಿಯಮ ನಿಮಗೆ ಇಷ್ಟ ಆಗಿದೆಯಾ ಅಥವಾ ಇಲ್ಲವಾ ಎನ್ನುವುದನ್ನ ಕೂಡ ತಿಳಿಸಿ ಹಾಗೆ ಇದನ್ನ ಶೇರ್ ಮಾಡಿ ನಿಮ್ಮ ಗೆಳೆಯರಿಗೂ ತಿಳಿಸಿ.

New rules Insurance company

Please follow and like us:
0
http://karnatakatoday.in/wp-content/uploads/2018/09/clllll-1024x576.jpghttp://karnatakatoday.in/wp-content/uploads/2018/09/clllll-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನಮ್ಮ ಸರಕಾರವು ಇದೆ 1 ನೇ ತಾರೀಕಿನಿಂದ ಹೊಸ ನಿಯಮವನ್ನ ಜಾರಿಗೆ ತಂದಿದೆ, ಈ ನಿಯಮದ ಪ್ರಕಾರ ಹೊಸ ಕಾರು ಅಥವಾ ಬೈಕ್ ನ್ನ ಕೊಂಡುಕೊಳ್ಳುವವರು ದೀರ್ಘಕಾಲಿಕವಾದ ವಿಮೆಯನ್ನ ಮಾಡಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಇನ್ನು ಎಷ್ಟು CC ಎಂಜಿನ್ ಗೆ ಎಷ್ಟು ವಿಮೆ ಮಾಡಬೇಕು ಮತ್ತು ಎಷ್ಟು ಎಷ್ಟು ಮೊತ್ತ ಎಷ್ಟು ಮೊತ್ತದ ಕಾರಿಗೆ ಎಷ್ಟು ವಿಮೆಯಂನ್ನ ಮಾಡಿಸಬೇಕು ಎನ್ನುವುದನ್ನ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ...Kannada News