ಸ್ನೇಹಿತರೆ ಮುಂದಿನ ಜನವರಿ ಅಂದರೆ ಹೊಸ ವರ್ಷದಿಂದ ಈ ರಾಶಿಯವರ ಮೇಲೆ ಶನಿ ದೇವರ ದಿವ್ಯದೃಷ್ಟಿ ಬೀಳಲಿದ್ದು ಶುಕ್ರದೆಸೆ ಆರಂಭ ಆಗಲಿದೆ. ಭೂಲೋಕದಲ್ಲಿ ಶನಿ ದೇವರಿಗೆ ಬಹಳಷ್ಟು ಜನರ ಭಯಪಡುತ್ತಾರೆ, ಇನ್ನು ಶನಿ ದೇವರ ಕೋಪ ನಮ್ಮಮೇಲೆ ಬೀಳಬಾರದು ಅನ್ನುವ ಉದ್ದೇಶದಿಂದ ಕೆಲವರು ಪ್ರತಿ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆಯನ್ನ ಹಚ್ಚಿ ಶನಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ಇನ್ನು ಶನಿದೇವ ಮನುಷ್ಯ ಮಾಡಿದ ತಪ್ಪುಗಳಿಗೆ ಅನುಗುಣವಾಗಿ ಅವರು ಶಿಕ್ಷೆಯನ್ನ ಕೊಡುತ್ತಾನೆ ಮತ್ತು ಶನಿದೇವರಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಯಾವುದೇ ತಪ್ಪುಗಳನ್ನ ಮಾಡದೆ ಒಳ್ಳೆಯ ರೀತಿಯಲ್ಲಿ ಬದುಕುವವರಿಗೆ ಶನಿ ದೇವರಿಂದ ಯಾವುದೇ ತೊಂದರೆ ಆಗುವುದಿಲ್ಲ, ಇನ್ನು ಶನಿ ದೇವರ ಕೃಪೆ ಹೊಸ ವರ್ಷದಲ್ಲಿ ಈ ರಾಶಿಯವರ ಮೇಲೆ ಇರಲಿದ್ದು ಇವರಿಗೆ ಶುಕ್ರದೆಸೆ ಆರಂಭ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ಶನಿದೇವ ಎಂದು ಪ್ರಾರ್ಥನೆಯನ್ನ ಮಾಡಿಕೊಳ್ಳಿ. ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರ ಮೇಲೆ ಶನಿ ದೇವರ ದಿವ್ಯ ದೃಷ್ಟಿ ಬೀಳಲಿದ್ದು ಇವರಿಗೆ ಹೊಸ ವರ್ಷದ ಆರಂಭದಲ್ಲೇ ಶುಕ್ರದೆಸೆ ಆರಂಭ ಆಗಲಿದೆ, ವ್ಯಾಪಾರ ವ್ಯವಹಾರದಲ್ಲಿ ಇರುವ ಎಲ್ಲಾ ತೊಂದರೆಗಳು ನಿವಾರಣೆ ಆಗಿ ನಿಮಗೆ ಒಳ್ಳೆಯ ಲಾಭ ಸಿಗಲಿದೆ. ಹೊಸ ವರ್ಷದಲ್ಲಿ ನಿಮ್ಮ ಜೀವನ ಯಶಸ್ಸಿನ ಕಡೆ ಸಾಗಲಿದ್ದು ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಒಮ್ಮೆ ಶನಿ ದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚಿ ಶನಿ ದೇವರ ಆರಾಧನೆಯನ್ನ ಮಾಡಿಕೊಳ್ಳಿ.

New year jyothishya

ಇನ್ನು ಎರಡನೆಯದಾಗಿ ಮಕರ ರಾಶಿ, ಈ ರಾಶಿಯವರು ಬಹಳ ಬುದ್ದಿಜೀವಿಗಳು ಮತ್ತು ಏನೇ ಕಷ್ಟಗಳು ಬಂದರು ಅದನ್ನ ಮೆಟ್ಟಿ ನಿಲ್ಲುವ ಶಕ್ತಿ ಇವರಲ್ಲಿ ಇದೆ, ಹೊಸ ವರ್ಷದಲ್ಲಿ ಶನಿ ದೇವರ ಕೃಪೆ ಇವರ ಮೇಲೆ ಇರಲಿದ್ದು ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಇನ್ನು ಯಾವುದಾದರೂ ಹೊಸ ವ್ಯಾಪಾರವನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯವಾಗಿದೆ ಮತ್ತು ಹೂಡಿಕೆಯನ್ನ ಮಾಡಲು ಕೂಡ ಈ ವರ್ಷ ಬಹಳ ಒಳ್ಳೆಯದಾಗಿದೆ. ಇನ್ನು ಮೂರನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಗಳನ್ನ ಅನುಭವಿಸಿಕೊಂಡು ಬಂದಿರುವವರು, ಆದರೆ ಹೊಸ ವರ್ಷದಲ್ಲಿ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಎಲ್ಲಾ ಕಷ್ಟಗಳು ನಿವಾರಣೆ ಆಗಲಿದೆ.

ಇನ್ನು ಈ ವರ್ಷದಲ್ಲಿ ಹಲವು ಮೂಲಗಳಿಂದ ನಿಮಗೆ ಆದಾಯ ಬರಲಿದ್ದು ಬಂದ ಹಣವನ್ನ ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಖರ್ಚು ಮಾಡಬೇಡಿ. ಇನ್ನು ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ ಹಾಗೆ ನಿರುದ್ಯೋಗಿಗಳಿಗೆ ಹೊಸ ವರ್ಷದಲ್ಲಿ ಒಳ್ಳೆಯ ಕೆಲಸ ಕೂಡ ಸಿಗಲಿದೆ ಮತ್ತು ಸಿಕ್ಕ ಕೆಲಸವನ್ನ ನಿಷ್ಠೆಯಿಂದ ಮಾಡಿ. ಇನ್ನು ಕೊನೆಯದಾಗಿ ಮಿಥುನ ರಾಶಿ, ಹೊಸ ವರ್ಷದ ಆರಂಭದಲ್ಲಿ ಇವರಿಗೆ ಸ್ವಲ್ಪ ನಷ್ಟ ಉಂಟಾದರೂ ನಂತರದ ದಿನಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ, ನಿಮ್ಮ ದುರುಪಯೋಗ ಪಡಿಸಿಕೊಳ್ಳುವವರು ಜಾಸ್ತಿ ಇರುವುದರಿಂದ ಸ್ವಲ್ಪ ಜಾಗೂರತರಾಗಿರಿ. ಇನ್ನು ಸಂತಾನ ಭಾಗ್ಯ ಕೂಡಿ ಬರಲಿದೆ ಇರುವವರಿಗೆ ಹೊಸ ವರ್ಷದ ಮದ್ಯದಲ್ಲಿ ಸಂತಾನ ಭಾಗ್ಯ ಕೂಡಿ ಬರಲಿದೆ, ಹಾಗೆ ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡ ಕೂಡಿ ಬರಲಿದೆ.

New year jyothishya

Please follow and like us:
error0
http://karnatakatoday.in/wp-content/uploads/2019/12/New-year-jyothishya-1024x576.jpghttp://karnatakatoday.in/wp-content/uploads/2019/12/New-year-jyothishya-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಮುಂದಿನ ಜನವರಿ ಅಂದರೆ ಹೊಸ ವರ್ಷದಿಂದ ಈ ರಾಶಿಯವರ ಮೇಲೆ ಶನಿ ದೇವರ ದಿವ್ಯದೃಷ್ಟಿ ಬೀಳಲಿದ್ದು ಶುಕ್ರದೆಸೆ ಆರಂಭ ಆಗಲಿದೆ. ಭೂಲೋಕದಲ್ಲಿ ಶನಿ ದೇವರಿಗೆ ಬಹಳಷ್ಟು ಜನರ ಭಯಪಡುತ್ತಾರೆ, ಇನ್ನು ಶನಿ ದೇವರ ಕೋಪ ನಮ್ಮಮೇಲೆ ಬೀಳಬಾರದು ಅನ್ನುವ ಉದ್ದೇಶದಿಂದ ಕೆಲವರು ಪ್ರತಿ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆಯನ್ನ ಹಚ್ಚಿ ಶನಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ. ಇನ್ನು ಶನಿದೇವ ಮನುಷ್ಯ ಮಾಡಿದ ತಪ್ಪುಗಳಿಗೆ ಅನುಗುಣವಾಗಿ ಅವರು ಶಿಕ್ಷೆಯನ್ನ...Film | Devotional | Cricket | Health | India