news about crish gyale

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಡ್ರಾಪ್ ಆದ ಬಗ್ಗೆ ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ ಕ್ರಿಸ್ ಗೆಲ್ ಅವರು, RCB ಆಯ್ಕೆದಾದರೂ IPL 11 ನೇ ಆವೃತ್ತಿಯಲ್ಲಿ ತನ್ನನ್ನ ಉಳಿಸಿಕೊಳ್ಳುವ ಬಗ್ಗೆ ಮೊದಲು ನನಗೆ ಮಾಹಿತಿಯನ್ನ ನೀಡಿದ್ದರು.

ಆದರೆ ಇದಾದ ನಂತರ ನನ್ನ ಸಂಪರ್ಕ ಮಾಡಲಿಲ್ಲ ಇದರಿಂದ ನನಗೆ ತುಂಬಾ ನಿರಾಸೆಯಾಗಿತ್ತು ಎಂದು ಗೆಲ್ ತನ್ನ ಮನದಾಳದ ನೋವನ್ನ ಸಂದರ್ಶನ ಒಂದರಲ್ಲಿ ಹಳಿಕೊಂಡ್ಡಿದ್ದಾರೆ.

news about crish gyale

RCB ನನ್ನನ್ನ ಕೈಬಿಟ್ಟ ಬಗ್ಗೆ ನಾನು ಯಾರನ್ನು ಹೊಣೆಯಾಗಿಸಲು ಬಯಸುವುದಿಲ್ಲ, ನಾನು ಹಿಂದಿನ ಎಲ್ಲಾ ಸೀಸನ್ ನಲ್ಲೂ ಕೂಡ ಉತ್ತಮ ಪ್ರದರ್ಶನವನ್ನ ನೀಡಿದ್ದೇನೆ ಆದರೆ ನನಗೆ ಅಚ್ಚರಿ ಎನ್ನುವಂತೆ IPL ಹರಾಜು ಪ್ರಕ್ರಿಯೆಯಲ್ಲಿ ಮೊದಲು ನನ್ನನ್ನ ಯಾರು ಕೂಡ ಆಯ್ಕೆ ಮಾಡಲಿಲ್ಲ.

ಇನ್ನು ಮೂರನೇ ಸುತ್ತಿನಲ್ಲಿ ಸೆಹವಾಗ್ ಕಿಂಗ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆಡಲು ನನಗೆ ಅವಕಾಶವನ್ನ ನೀಡಿದರು, ಇದು ನನಗೆ ಅಚ್ಚರಿಯನ್ನ ಮೂಡಿಸಿತು ಎಂದು ಕ್ರಿಸ್ ಗೆಲ್ ಅವರು ಹೇಳಿಕೊಂಡಿದ್ದಾರೆ.

news about crish gyale

ಈ ಮೊದಲು ನಾನು ಟೂರ್ನಿಗೆ ಅಗತ್ಯವಿಲ್ಲ, ಇಟ್ಸ್ ಫೈನ್ ಎಂದು ಸಮಾಧಾನಗೊಂಡಿದ್ದೆ ಎಂದು ಗೆಲ್ ಸುಮ್ಮನಾಗಿದ್ದರಂತೆ, ಆದರೆ ಈಗ ಗೆಲ್ ಒಂದು ದೃಢ ನಿರ್ಧಾರಕ್ಕೆ ಬಂದಿದ್ದಾರೆ ಅದೇನೆಂದರೆ IPL 11 ನಲ್ಲಿ ಪಂಜಾಬ್ ಪರವಾಗಿ ಆಡುತ್ತಿರುವ ಗೆಲ್ ಈ ಬರಿ ಪಂಜಾಬ್ ತಂಡಕ್ಕೆ ಕಪ್ ಗೆಲ್ಲಿಸಿಕೊಡಲೇಬೇಕು ಎನ್ನುವ ಪಣತೊಟ್ಟಿದ್ದರಂತೆ.

ಇನ್ನು ಇದಾದ ನಂತರ 2019 ರಲ್ಲಿ ನಡೆಯುವ ವರ್ಲ್ಡ್ ಕಪ್ ನ್ನ ತನ್ನ ತಂಡ ಅಂದರೆ ವೆಸ್ಟ್ ಇಂಡೀಸ್ ಗೆ ಗೆಲ್ಲಿಸಿಕೊಡಬೇಕೆಂಬ ಮನದಾಸೆಯನ್ನ ಹೊಂದಿದ್ದೇನೆ ಎಂದು ಕ್ರಿಸ್ ಗೆಲ್ ಅವರು ಹೇಳಿಕೊಂಡಿದ್ದಾರೆ.

news about crish gyale

ಕ್ರಿಸ್  ಗೆಲ್ ಬ್ಯಾಟಿಂಗ್ ನೋಡಿ RCB ಮ್ಯಾನೇಜ್ಮೆಂಟ್ ಅಂಡ್ ಫ್ಯಾನ್ಸ್ ತುಂಬಾ ಬೇಸರಗೊಂಡಿದ್ದಾರೆ, ಯಾಕೆ ಗೆಲ್ ಅವರನ್ನ ಬಿಟ್ಟುಕೊಟ್ಟಿರಿ ಎಂದು RCB ಮ್ಯಾನೇಜ್ಮೆಂಟ್ ಗೆ ಪ್ರಶ್ನೆ ಮಾಡುತ್ತಿದ್ದಾರೆ RCB ಫ್ಯಾನ್ಸ್.

Please follow and like us:
0
http://karnatakatoday.in/wp-content/uploads/2018/05/ggggg-1024x576.pnghttp://karnatakatoday.in/wp-content/uploads/2018/05/ggggg-150x150.pngeditorಆಟೋಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಡ್ರಾಪ್ ಆದ ಬಗ್ಗೆ ಸ್ಪೋಟಕ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ ಕ್ರಿಸ್ ಗೆಲ್ ಅವರು, RCB ಆಯ್ಕೆದಾದರೂ IPL 11 ನೇ ಆವೃತ್ತಿಯಲ್ಲಿ ತನ್ನನ್ನ ಉಳಿಸಿಕೊಳ್ಳುವ ಬಗ್ಗೆ ಮೊದಲು ನನಗೆ ಮಾಹಿತಿಯನ್ನ ನೀಡಿದ್ದರು. ಆದರೆ ಇದಾದ ನಂತರ ನನ್ನ ಸಂಪರ್ಕ ಮಾಡಲಿಲ್ಲ ಇದರಿಂದ ನನಗೆ ತುಂಬಾ ನಿರಾಸೆಯಾಗಿತ್ತು ಎಂದು ಗೆಲ್ ತನ್ನ ಮನದಾಳದ ನೋವನ್ನ ಸಂದರ್ಶನ ಒಂದರಲ್ಲಿ ಹಳಿಕೊಂಡ್ಡಿದ್ದಾರೆ. RCB ನನ್ನನ್ನ ಕೈಬಿಟ್ಟ ಬಗ್ಗೆ ನಾನು ಯಾರನ್ನು ಹೊಣೆಯಾಗಿಸಲು...Kannada News