news about ramya

ಹೌದು ಮೋಹಕ ತಾರೆ ಎಂದ ಕೂಡಲೇ ನಿಮಗೆ ಗೊತ್ತಾಗಿದೆ ಇದು ನಟಿ ರಮ್ಯಾ, ಮದುವೆ ಕಥೆ ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲೂ ನಟಿಸಿರುವ ರಮ್ಯಾ, ‘ಅಭಿ’ ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.

ನಂತರ ಅನೇಕ ಚಿತ್ರಗಳಲ್ಲಿ ನಟಿಸಿ ಎಲ್ಲರ ಫೇವರೇಟ್ ನಟಿ ಎನಿಸಿಕೊಂಡರು, ನಂತರ ಹಿಂತಿರುಗಿ ನೋಡದ ರಮ್ಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ಕೆಲವೊಂದು ಹಿಟ್ ಚಿತ್ರಗಳನ್ನು ಕೊಟ್ಟು ನಂಬರ್ ಒನ್ ಹಿರೋಹಿನ್ ಆಗಿ ಮೆರೆದರು, ಹಾಗೇಯೇ ವೃತ್ತಿ ಜೀವನದಲ್ಲಿ ಟರ್ನಿಂಗ್ ಪಾಯಿಂಗ್ ತೆಗೆದುಕೊಂಡು ರಾಜಕೀಯಕ್ಕೂ ದುಮುಕಿ ಬಿಟ್ಟರು.

news about ramya

ಆದರೆ ನಟಿ ರಮ್ಯಾ ಮಾತ್ರ ಇನ್ನೂ ಯಾಕೆ ಮದುವೆಯಾಗಿಲ್ಲ.29 ನವ್ಹಂಬರ್ 1980 ರಲ್ಲಿ ಜನಿಸಿದ ರಮ್ಯಾಗೆ ಈಗ 38 ವರ್ಷ ಆಗಿದೆ. ನಟನೆಯಲ್ಲಿ ಅನೇಕ ಅವಾರ್ಡ್ ಗಳನ್ನೂ ಸಹ ಪಡೆದಿದ್ದಾರೆ.

ಕೆಲವು ವರ್ಷಗಳ ಹಿಂದೆ ರಫೆಲ್ ಎಂಬ ಪೋರ್ಚುಗಲ್ ದೇಶದ ಹುಡುಗ ರಮ್ಯಾಗೆ ಇಷ್ಟವಾಗಿದ್ದ, ಮೂರ್ನಾಲ್ಕು ವರ್ಷಗಳ ಕಾಲ ಇಬ್ಬರೂ ಜೊತೆಗಿದ್ದರು, ಎಲ್ಲಗೆ ಹೋದರೂ ಒಟ್ಟಿಗೆ ಹೋಗುತ್ತಿದ್ದರು, ಇನ್ನೇನು ಮದುವೆಯ ಮಾತುಕತೆ ನಡೆಯಬೇಕಿತ್ತು, ಅಷ್ಟರಲ್ಲಿ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು.

news about ramya

ಇದರಿಂದಾಗಿ ರಫೇಲ್ ಅವರಿಂದ ದೂರಾದರು ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗಿದ್ದಾರೆ. ಬರುವ 2018 ರ ಚುಣಾವಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ರಮ್ಯಾ ಚಿತ್ರರಂಗಕ್ಕೂ ರೀ-ಎಂಟ್ರಿ ನೀಡುತ್ತಾರೆಂಬ ನ್ಯೂಸ್ ಸಹ ಹಬ್ಬಿದ್ದು, ಕೆಲವೊಂದು ವೇಳೆ ರಾಜಕೀಯದಲ್ಲಿ ಗೆದ್ದರೆ ತಮ್ಮ ಇಡೀ ಜೀವನವನ್ನು ಜನರಿಗಾಗಿ ಮೀಸಲಿಡುತ್ತಾರಂತೆ.

news about ramya

Please follow and like us:
0
http://karnatakatoday.in/wp-content/uploads/2018/05/MOHAKA-1024x576.pnghttp://karnatakatoday.in/wp-content/uploads/2018/05/MOHAKA-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು ಮೋಹಕ ತಾರೆ ಎಂದ ಕೂಡಲೇ ನಿಮಗೆ ಗೊತ್ತಾಗಿದೆ ಇದು ನಟಿ ರಮ್ಯಾ, ಮದುವೆ ಕಥೆ ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲೂ ನಟಿಸಿರುವ ರಮ್ಯಾ, ‘ಅಭಿ’ ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಅನೇಕ ಚಿತ್ರಗಳಲ್ಲಿ ನಟಿಸಿ ಎಲ್ಲರ ಫೇವರೇಟ್ ನಟಿ ಎನಿಸಿಕೊಂಡರು, ನಂತರ ಹಿಂತಿರುಗಿ ನೋಡದ ರಮ್ಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ಕೆಲವೊಂದು ಹಿಟ್ ಚಿತ್ರಗಳನ್ನು ಕೊಟ್ಟು ನಂಬರ್ ಒನ್ ಹಿರೋಹಿನ್ ಆಗಿ...Kannada News