ಈಗಿನ ಕಾಲದಲ್ಲಿ ಏಟಿಎಂ ಕಾರ್ಡ್ ಬಳಕೆ ಮಾಡದೆ ಇರುವವರನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಈಗಿನ ಕಾಲದಲ್ಲಿ ಜನರು ಬಹಳ ಬ್ಯುಸಿ ಇರುವ ಕಾರಣದಿಂದ ಬ್ಯಾಂಕುಗಳಿಗೆ ಹೋಗಿ ಹಣವನ್ನ ತಗೆಯಲು ಸಾಧ್ಯವಾಗದೆ ಇರುವುದರಿಂದ ದೇಶದಲ್ಲಿ ಪ್ರತಿಯೊಬ್ಬರೂ ಈ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳನ್ನ ಬಳಕೆ ಮಾಡೇ ಮಾಡುತ್ತಾರೆ. ಇನ್ನು ಜನರು ಹಲವು ಬ್ಯಾಂಕುಗಳಲ್ಲಿ ಖಾತೆಗಳನ್ನ ಹೊಂದಿದ್ದು ವಿವಿಧ ಬ್ಯಾಂಕಿನ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳನ್ನ ಬಳಕೆ ಮಾಡುತ್ತಾರೆ, ಇನ್ನು ಈ ಕಾರ್ಡುಗಳನ್ನ ಕೇವಲ ಹಣವನ್ನ ತಗೆಯಲು ಮಾತ್ರವಲ್ಲದೆ ಶಾಪಿಂಗ್ ಮಾಡಲು ಮತ್ತು ಅಗತ್ಯ ವಸ್ತುಗಳ ಖರೀದಿ ಮಾಡಿದಾಗ ಅದರ ಬಿಲ್ ಪಾವತಿ ಮಾಡಲು ಈ ಏಟಿಎಂ ಕಾರ್ಡುಗಳನ್ನ ಬಳಕೆ ಮಾಡುತ್ತಿದ್ದಾರೆ ಜನರು.

ಈಗಿನ ಕಾಲದಲ್ಲಿ ಹೆಚ್ಚಿನ ಜನರು ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡಿನ ಮೂಲಕನೇ ತಮ್ಮ ವ್ಯವಹಾರವನ್ನ ಮಾಡುತ್ತಿದ್ದಾರೆ, ಇನ್ನು ಈಗ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೇಲೆ ದೊಡ್ಡ ಸುದ್ದಿಯೊಂದು ಹೊರಗೆ ಬಂದಿದ್ದು ಅದನ್ನ ಕೇಳಿದರೆ ನೀವು ಶಾಕ್ ಆಗುವುದು ಪಕ್ಕಾ. ಹಾಗಾದರೆ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೇಲೆ ಬಂದಿರುವ ಆ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ಈ ಮಾಹಿತಿಯನ್ನ ತಪ್ಪದೆ ಉಳಿದವರಿಗೂ ತಲುಪಿಸಿ.

Shocking news bank cards

ಹೌದು ನಮ್ಮ ದೇಶದ ಪ್ರಮುಖ ಬ್ಯಾಂಕುಗಳ ಸುಮಾರು 5 ಲಕ್ಷ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನ ವೆಬ್ ಸೈಟ್ ಒಂದು ಮಾರಾಟಕ್ಕೆ ಇಟ್ಟಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಪ್ರತಿ ಕಾರ್ಡಿನ ಮಾಹಿತಿಗೆ 9 ಡಾಲರ್ ಬೆಲೆ ನಿಗದಿ ಮಾಡಲಿದೆ, ಏಟಿಎಂ ಮತ್ತು ಕ್ರೆಡಿಟ್ ಕಾರ್ಡುಗಳ ಸಂಖ್ಯೆ, ಕಾರ್ಡ್ ಅವಧಿ ಮುಕ್ತಾಯದ ದಿನಾಂಕ, ಸಿವಿವಿ ನಂಬರ್, ಕಾರ್ಡ್ ಮಾಲೀಕನ ಪೂರ್ಣ ಹೆಸರು, ಫೋನ್ ಸಂಖ್ಯೆ, ಇ ಮೇಲ್ ಮತ್ತು ವಿಳಾಸ ಹೀಗೆ ಇನ್ನಿತರ ಮಾಹಿತಿಗಳನ್ನ ಇದು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

ಸಿಂಗಾಪುರ ಮೂಲದ ಸೈಬರ್ ಭದ್ರತಾ ಸಂಸ್ಥೆ ಗ್ರೂಪ್ ಐಬಿ ಭಾರತೀಯ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳ ಮಾಹಿತಿಯನ್ನ ಮಾರಾಟಕ್ಕೆ ಇಟ್ಟಿರುವ ಮಾಹಿತಿಯನ್ನ ಭಹಿರಂಗ ಪಡಿಸಿದೆ ಮತ್ತು ಈ ಕುರಿತು ವಿವರಗಳನ್ನ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ ರವಾನಿಸಿದೆ ಎಂದು ಹೇಳಲಾಗಿದೆ. ಇದು ಭಾರತದಲ್ಲಿ ಏಟಿಎಂ ಮತ್ತು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಿಗೆ ಶಾಕಿಂಗ್ ಸುದ್ದಿಯಾಗಿದ್ದು ಸ್ವಲ್ಪ ಎಚ್ಚರದಿಂದ ಇರುವುದು ಬಹಳ ಒಳ್ಳೆಯದು, ನೀವು ಏಟಿಎಂ ಕಾರ್ಡ್ ಮತ್ತು ಕ್ರೆಡಿರ್ ಕಾರ್ಡ್ ಬಳಕೆ ಮಾಡುವ ಮುನ್ನ ನಿಮ್ಮ ಕಾರ್ಡಿನ ಮಾಹಿತಿ ನಿಮಗೆ ಗೊತ್ತಿಲ್ಲದ ಹಾಗೆ ಭರಿರಂಗ ಆಗುತ್ತಿದೆಯೇ ಎಂದು ಒಮ್ಮೆ ಪರಿಶೀಲನೆ ಮಾಡಿ ನಂತರ ಅದನ್ನ ಉಪಯೋಗ ಮಾಡುವುದು ಸೂಕ್ತವಾಗಿದೆ, ಸ್ನೇಹಿತರೆ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಕುರಿತಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ ಅವರಿಗೆ ಸಹಾಯ ಮಾಡಿ.

Shocking news bank cards

Please follow and like us:
error0
http://karnatakatoday.in/wp-content/uploads/2020/02/Shocking-news-bank-cards-1024x576.jpghttp://karnatakatoday.in/wp-content/uploads/2020/02/Shocking-news-bank-cards-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಈಗಿನ ಕಾಲದಲ್ಲಿ ಏಟಿಎಂ ಕಾರ್ಡ್ ಬಳಕೆ ಮಾಡದೆ ಇರುವವರನ್ನ ಹುಡುಕುವುದು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಈಗಿನ ಕಾಲದಲ್ಲಿ ಜನರು ಬಹಳ ಬ್ಯುಸಿ ಇರುವ ಕಾರಣದಿಂದ ಬ್ಯಾಂಕುಗಳಿಗೆ ಹೋಗಿ ಹಣವನ್ನ ತಗೆಯಲು ಸಾಧ್ಯವಾಗದೆ ಇರುವುದರಿಂದ ದೇಶದಲ್ಲಿ ಪ್ರತಿಯೊಬ್ಬರೂ ಈ ಏಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡುಗಳನ್ನ ಬಳಕೆ ಮಾಡೇ ಮಾಡುತ್ತಾರೆ. ಇನ್ನು ಜನರು ಹಲವು ಬ್ಯಾಂಕುಗಳಲ್ಲಿ ಖಾತೆಗಳನ್ನ ಹೊಂದಿದ್ದು ವಿವಿಧ ಬ್ಯಾಂಕಿನ ಏಟಿಎಂ ಕಾರ್ಡ್ ಮತ್ತು...Film | Devotional | Cricket | Health | India