news of 100 rupees note

ಪ್ರತಿಯೊಂದು ಕಂಪನಿ ಕೂಡ ವಿಶಿಷ್ಠವಾದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲು ಬಯಸುತ್ತದೆ, ಯಾಕೆ ಅಂದರೆ ಅವರ ಮೇಲೆ ಕಂಪನಿಯ ಭವಿಷ್ಯ ನಿಂತಿರುತ್ತದೆ, ಒಂದು ಚಿಕ್ಕ ಪ್ಲಾನ್ ಕೂಡ ಕಂಪನಿಯನ್ನ ಟಾಪ್ ಸ್ಥಾನಕ್ಕೆ ಕರೆದುಕೊಂಡು ಹೊಗುತ್ತದೆ, ಅದಕ್ಕೆ ಉದಾಹರಣೆ ಜಿಯೋ.

ಇಂಟರ್ ವ್ಯೂವ್ ನಲ್ಲಿ ವಿಭಿನ್ನ ಪ್ರಶ್ನೆಗಳನ್ನು ಕೇಳಿ, ಅಭ್ಯರ್ಥಿ ಕೊಡುವ ಚಾಣಾಕ್ಷ ಉತ್ತರವನ್ನ ನೋಡಿ ದೊಡ್ಡ ದೊಡ್ಡ ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತದೆ. ಹೆಚ್ಚಾಗಿ IAS ಇಂಟರ್ ವ್ಯೂವ್ ನಲ್ಲಿ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ ಅಂತಹದು ಈ ಪ್ರಶ್ನೆ ಕೂಡ.

news of 100 rupees note

ಇಂಟರ್ ವ್ಯೂವ್ ಗೆ ಬಂದಿದ್ದ ಅಭ್ಯರ್ಥಿ ಮೊದಲು ತನ್ನ ಬಗ್ಗೆ ಪರಿಚಯ ಮಾಡಿಕೊಳ್ಳುತ್ತಾನೆ, ಹೀಗೆ ಇಂಟರ್ ವ್ಯೂವ್ ನಲ್ಲಿ ನಿನಗೆ 100 ರೂಪಾಯಿ ಕೊಟ್ಟರೆ ಏನು ಮಾಡುತ್ತಿಯ ಎಂದು ಅಭ್ಯರ್ಥಿಯನ್ನು ಪ್ರಶ್ನಿಸುತ್ತಾರೆ ಆಗ ಆತ ಕೊಟ್ಟ ಉತ್ತರ ಏನು ಗೊತ್ತಾ?.

‘ ನೀವು ನನಗೆ 100 ರೂಪಾಯಿ ಕೊಟ್ಟರೆ ಮೊದಲು ಒಂದು LED ಬಲ್ಪ್ ಖರೀದಿ ಮಾಡುತ್ತೇನೆ ಎಂದು ಹೇಳುತ್ತಾನೆ, ಆಗ ಆಶ್ಚರ್ಯಗೊಂಡ ಅವರು ಯಾಕೆ LED ಬಲ್ಪ್ ಖರೀದಿ ಮಾಡುತ್ತಿಯಾ ಎಂದು ಎದುರು ಪ್ರಶ್ನೆ ಕೇಳುತ್ತಾರೆ.

news of 100 rupees note

ಈ ರೂಮ್ ನಲ್ಲಿ ಇರವ ಬಲ್ಪ್ ಹೋಲ್ಡರ್ ನಲ್ಲಿ ಬಲ್ಪ್ ಇಲ್ಲ ಹಾಗಾಗಿ ಬಲ್ಪ್ ಖರೀದಿ ಮಾಡಿ ಪಿಕ್ಸ್ ಮಾಡುತ್ತೇನೆ ಎಂದು ಹೇಳುತ್ತಾನೆ ಆ ಅಭ್ಯರ್ಥಿ, ಈ ಉತ್ತರ ಕೇಳಿ ಅವರು ಅಭ್ಯರ್ಥಿ ಕಡೆ ನೋಡಿ ಒಂದು ನಗು ಬೀರುತ್ತಾರೆ ಹಾಗೆ ಆ ಅಭ್ಯರ್ಥಿಯನ್ನ ಆಯ್ಕೆ ಮಾಡುತ್ತಾರೆ.

ಇಂಟರ್ ವ್ಯೂವ್ ನಡೆಯುವ ಸ್ಥಳದಲ್ಲಿನ ಪರಿಸರವನ್ನು ಅಷ್ಟು ಕಡಿಮೆ ಅವದಿಯಲ್ಲಿ ಸೂಕ್ಷ್ಮ ವಾಗಿ ಗಮನಿಸಿದ್ದು ಒಂದಾದರೆ, ಇದೊಂದು ಸಿಲ್ಲಿ ಉತ್ತರ ಎಂದು ಸಂಕೋಚ ಪಡದೆ ಉತ್ತರಿಸಿದ್ದು ಮತ್ತೊಂದು ಪಾಯಿಂಟ್, ಹೀಗೆ ವಿಭಿನ್ನ ಉತ್ತರ ಬಯಸುತ್ತಾರೆ ಇಂಟರ್ ವ್ಯೂವರ್.

news of 100 rupees note

Please follow and like us:
0
http://karnatakatoday.in/wp-content/uploads/2018/08/cccccc-1024x576.jpghttp://karnatakatoday.in/wp-content/uploads/2018/08/cccccc-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಪ್ರತಿಯೊಂದು ಕಂಪನಿ ಕೂಡ ವಿಶಿಷ್ಠವಾದ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲು ಬಯಸುತ್ತದೆ, ಯಾಕೆ ಅಂದರೆ ಅವರ ಮೇಲೆ ಕಂಪನಿಯ ಭವಿಷ್ಯ ನಿಂತಿರುತ್ತದೆ, ಒಂದು ಚಿಕ್ಕ ಪ್ಲಾನ್ ಕೂಡ ಕಂಪನಿಯನ್ನ ಟಾಪ್ ಸ್ಥಾನಕ್ಕೆ ಕರೆದುಕೊಂಡು ಹೊಗುತ್ತದೆ, ಅದಕ್ಕೆ ಉದಾಹರಣೆ ಜಿಯೋ. ಇಂಟರ್ ವ್ಯೂವ್ ನಲ್ಲಿ ವಿಭಿನ್ನ ಪ್ರಶ್ನೆಗಳನ್ನು ಕೇಳಿ, ಅಭ್ಯರ್ಥಿ ಕೊಡುವ ಚಾಣಾಕ್ಷ ಉತ್ತರವನ್ನ ನೋಡಿ ದೊಡ್ಡ ದೊಡ್ಡ ಕಂಪನಿಗಳು ಆಯ್ಕೆ ಮಾಡಿಕೊಳ್ಳುತ್ತದೆ. ಹೆಚ್ಚಾಗಿ IAS ಇಂಟರ್ ವ್ಯೂವ್ ನಲ್ಲಿ ವಿಚಿತ್ರ ಪ್ರಶ್ನೆಗಳನ್ನು...Kannada News