News of actres Ileana

ನಟಿಯರು ಅಂದರೆ ಸುಂದರವಾಗಿರಬೇಕು ಹಾಗೆ ಜೀರೋ ಸೈಜ್ ಸೊಂಟ ಇರಬೇಕು ಎನ್ನುದು ಕೆಲವರ ಅಭಿಪ್ರಾಯ, ಇನ್ನು ಹೀಗೆ ಇರಲು ನಟಿಯರು ಕೂಡ ಪ್ರಯತ್ನಿಸುತ್ತಾರೆ. ಮೊದಲಿಗೆ ಜೀರೋ ಸೈಜ್ ನಟಿ ಎಂದು ಹೆಸರು ಗಳಿಸಿದ್ದು ನಟಿ ಇಲಿಯಾನ, ದಕ್ಷಿಣ ಭಾರತದಲ್ಲಿ ಸುಮಾರು ವರ್ಷ ಟಾಪ್ ನಟಿಯಾಗಿ ಮಿಂಚಿದ ನಟಿ ಇಲಿಯಾನ.

News of actres Ileana

ಇನ್ನು ಕೆಲವು ತಿಂಗಳುಗಳ ನಂತರ ಬಾಲಿವುಡ್ ನಲ್ಲಿ ನಟಿಸಿದ ಈ ನಟಿ ಆಸ್ಟ್ರೇಲಿಯನ್ ಫೋಟೋ ಗ್ರಾಫರ್ ನ್ನ ಮದುವೆಯಾದರು, ಮದುವೆಯಾದ ಮೇಲೆ ಹಂತ ಹಂತವಾಗಿ ದಪ್ಪ ಆದ ಇಲಿಯಾನ ಈಗ ಹೇಗಿದ್ದಾರೆ ಗೊತ್ತಾ.

ಇತ್ತೀಚಿಗೆ ಇಲಿಯಾನ ಶಾಪಿಂಗ್ ಗಾಗಿ ಬಂದಾಗ ಆಕೆಯನ್ನ ಗುರುತು ಹಿಡಿಯಲು ಸಾಧ್ಯವಾಗದಷ್ಟು ದಪ್ಪ ಆಗಿದ್ದರು ಇಲಿಯಾನ, ಈ ಸಂದರ್ಭದಲ್ಲಿ ಫೋಟೋ ಗಳು ಈಗ ವೈರಲ್ ಆಗಿದೆ.

News of actres Ileana

ಜೀರೋ ಸೈಜ್ ನಲ್ಲಿ ಇದ್ದ ಇಲಿಯಾನ ಈಗ ತುಂಬಾ ದಪ್ಪ ಆಗಿದ್ದಾರೆ, ಈ ನಟಿಯ ಸೈಜ್ ನೋಡಿ ಅಲ್ಲಿನ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ, ಏನೇ ಆಗಲಿ ತುಂಬಾ ಮಾಡ್ರನ್ ಆಗಿ ಮಿಂಚಿತ ನಟಿ ಒಮ್ಮೆಲೇ ಹೀಗೆ ಆದರೆ ಯಾವುದೇ ಅಭಿಮಾನಿಗಾದರು ಶಾಕ್ ಆಗುವುದು ಗ್ಯಾರೆಂಟಿ.

ಇನ್ನು ನಟಿ ಇಲಿಯಾನ ಅವರ ಯಾವ ಚಿತ್ರ ನಿಮಗೆ ಇಷ್ಟ ಎನ್ನುವುದನ್ನ ನಮಗೆ ತಿಳಿಸಿ ಮತ್ತು ಈ ನಟಿ ಇಷ್ಟು ದಪ್ಪ ಆಗಿರುವುದಕ್ಕೆ ನಿಮಗೆ ಏನು ಅನಿಸುತ್ತದೆ ಅನ್ನುವುದನ್ನ ಕೂಡ ನಮಗೆ ತಿಳಿಸಿ.

 

News of actres Ileana

Please follow and like us:
0
http://karnatakatoday.in/wp-content/uploads/2018/10/News-of-actres-Ileana-1024x576.jpghttp://karnatakatoday.in/wp-content/uploads/2018/10/News-of-actres-Ileana-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲನಟಿಯರು ಅಂದರೆ ಸುಂದರವಾಗಿರಬೇಕು ಹಾಗೆ ಜೀರೋ ಸೈಜ್ ಸೊಂಟ ಇರಬೇಕು ಎನ್ನುದು ಕೆಲವರ ಅಭಿಪ್ರಾಯ, ಇನ್ನು ಹೀಗೆ ಇರಲು ನಟಿಯರು ಕೂಡ ಪ್ರಯತ್ನಿಸುತ್ತಾರೆ. ಮೊದಲಿಗೆ ಜೀರೋ ಸೈಜ್ ನಟಿ ಎಂದು ಹೆಸರು ಗಳಿಸಿದ್ದು ನಟಿ ಇಲಿಯಾನ, ದಕ್ಷಿಣ ಭಾರತದಲ್ಲಿ ಸುಮಾರು ವರ್ಷ ಟಾಪ್ ನಟಿಯಾಗಿ ಮಿಂಚಿದ ನಟಿ ಇಲಿಯಾನ. ಇನ್ನು ಕೆಲವು ತಿಂಗಳುಗಳ ನಂತರ ಬಾಲಿವುಡ್ ನಲ್ಲಿ ನಟಿಸಿದ ಈ ನಟಿ ಆಸ್ಟ್ರೇಲಿಯನ್ ಫೋಟೋ ಗ್ರಾಫರ್ ನ್ನ ಮದುವೆಯಾದರು, ಮದುವೆಯಾದ...Kannada News