News of actress Ambarish

ಅಂಬರೀಷ್ ಇವರು ಕನ್ನಡ ಚಿತ್ರರಂಗದ ಖ್ಯಾತ ನಟ, ಅಂಬರೀಷ್ ಅವರು ಬರಿ ನಟ ಮಾತ್ರವಲ್ಲ ರಾಜಕಾರಣಿ ಕೂಡ ಆಗಿದ್ದಾರೆ, ಕಾಂಗ್ರೆಸ್ ಪಕ್ಷದ MP ಮತ್ತು ಶಾಸಕ ಆಗಿದ್ದರು.

ಅಂಬರೀಷ್ ಅವರು ಈಗ ರಾಜಕೀಯದಿಂದ ನಿವೃತ್ತಿಯನ್ನ ತಗೆದುಕೊಂಡಿದ್ದಾರೆ, ಅಂಬರೀಷ್ ಅವರು ಈಗ ಸುದೀಪ್ ಜೊತೆ ‘ಅಂಬಿ ನಿಂಗೆ ವಯಸ್ಸಾಯಿತೋ’ ಸಿನಿಮಾದಲ್ಲಿ ನಾಯಕ ಆಗಿ ನಟಿಸುತ್ತಿದ್ದಾರೆ, ಇದು ತಮಿಳಿನ ‘ಪವರ್ ಪಾಂಡಿ’ ಸಿನಿಮಾ ರಿಮೇಕ್.

News of actress Ambarish

ಅಂಬರೀಷ್ ಅವರು ಹುಟ್ಟಿದಾಗಿನಿಂದ ದೊಡ್ಡ ಶ್ರೀಮಂತರಾಗಿದ್ದರು, ಇವರ ತಂದೆ ಮತ್ತು ತಾತ ಅಪಾರ ಆಸ್ತಿಯನ್ನ ಅಂಬರೀಷ್ ಅವರಿಗಾಗಿ ಮಾಡಿಟ್ಟಿದ್ದರು, ತಾತ, ಅಪ್ಪ ಕೊಟ್ಟಿದ್ದ ಆಸ್ತಿಗೆ 10 ಹತ್ತುಪಟ್ಟು ಅಂದರೆ ಸುಮಾರು 300 ಕೋಟಿ ಆಸ್ತಿ ಈಗ ಅಂಬರೀಷ್ ಅವರ ಹತ್ತಿರ ಇದೆ.

ಇದೀಗ ನಾವು ಯಾಕೆ ಅಂಬರೀಷ್ ಅವರ ಆಸ್ತಿಯ ವಿವರ ಹೇಳುತ್ತಿದ್ದೀವಿ ಅಂದುಕೊಂಡಿದ್ದೀರಾ, ಈಗ ಒಂದು ಶಾಕಿಂಗ್ ಸುದ್ದಿಯನ್ನ ಅಂಬರೀಷ್ ಅವರು ನೀಡಿದ್ದಾರೆ, ಅದು ಏನು ಅಂದರೆ ತಮ್ಮ 300 ಕೋಟಿ ಅಷ್ಟು ಆಸ್ತಿಯನ್ನ ಬೇರೊಬ್ಬ ನಟನ ಹೆಸರಿಗೆ ಬರೆದುಕೊಟ್ಟಿದ್ದಾರೆ ಅಂಬರೀಷ್.

News of actress Ambarish

ಹೌದು ಅಂಬರೀಷ್ ಅವರು ತಮ್ಮ ಆಸ್ತಿಯನ್ನ ಬರೆದುಕೊಟ್ಟಿರುವ ನಟ ಬೇರಾರು ಅಲ್ಲ, ಸ್ವಂತ ಅಂಬರೀಷ್ ಅವರ ಮಗ ಮತ್ತು ಇತ್ತೀಚಿಗೆ ಫಿಲಂ ಎಂಟ್ರಿ ಕೊಟ್ಟಿರುವ ನಟ ಅಭಿಷೇಕ್ ಗೌಡ, ಇವರ ಹೆಸರಿಗೆ ತಮ್ಮ ಆಸ್ತಿಯನ್ನ ಅಂಬರೀಷ್ ಮೊನ್ನೆಯಷ್ಟೇ ರಿಜಿಸ್ಟರ್ ಮಾಡಿದ್ದರಂತೆ.

News of actress Ambarish

Please follow and like us:
0
http://karnatakatoday.in/wp-content/uploads/2018/07/sha-1024x576.pnghttp://karnatakatoday.in/wp-content/uploads/2018/07/sha-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಅಂಬರೀಷ್ ಇವರು ಕನ್ನಡ ಚಿತ್ರರಂಗದ ಖ್ಯಾತ ನಟ, ಅಂಬರೀಷ್ ಅವರು ಬರಿ ನಟ ಮಾತ್ರವಲ್ಲ ರಾಜಕಾರಣಿ ಕೂಡ ಆಗಿದ್ದಾರೆ, ಕಾಂಗ್ರೆಸ್ ಪಕ್ಷದ MP ಮತ್ತು ಶಾಸಕ ಆಗಿದ್ದರು. ಅಂಬರೀಷ್ ಅವರು ಈಗ ರಾಜಕೀಯದಿಂದ ನಿವೃತ್ತಿಯನ್ನ ತಗೆದುಕೊಂಡಿದ್ದಾರೆ, ಅಂಬರೀಷ್ ಅವರು ಈಗ ಸುದೀಪ್ ಜೊತೆ 'ಅಂಬಿ ನಿಂಗೆ ವಯಸ್ಸಾಯಿತೋ' ಸಿನಿಮಾದಲ್ಲಿ ನಾಯಕ ಆಗಿ ನಟಿಸುತ್ತಿದ್ದಾರೆ, ಇದು ತಮಿಳಿನ 'ಪವರ್ ಪಾಂಡಿ' ಸಿನಿಮಾ ರಿಮೇಕ್. ಅಂಬರೀಷ್ ಅವರು ಹುಟ್ಟಿದಾಗಿನಿಂದ ದೊಡ್ಡ ಶ್ರೀಮಂತರಾಗಿದ್ದರು, ಇವರ ತಂದೆ...Kannada News