News of actress Shrividya

ಸರಿಯಾದ ವ್ಯಕ್ತಿ ಜೀವನದಲ್ಲಿ ಗಂಡನಾಗಿ ಬರಲಿಲ್ಲ ಅಂದರೆ ಜೀವನ ಹೇಗೆಲ್ಲ ದುರಂತ ಕಾಣುತ್ತದೆ ಅನ್ನೋದಕ್ಕೆ ಉದಾಹರಣೆ ಈ ನಟಿಯ ಜೀವನ ಅಂತ ಹೇಳಿದರೆ ತಪ್ಪಾಗಲ್ಲ.

ನಟಿ ಶ್ರೀವಿದ್ಯಾ ಸಾವಿನ ರಹಸ್ಯಗಳು ಈಗ ಬಯಲಾಗಿದೆ, ಮೋಸ ಮಾಡುವವರು ಹೇಗೆಲ್ಲ ಹೊಂಚು ಹಾಕುತ್ತಾರೆ ಅನ್ನೋದಕ್ಕೆ ಇಲ್ಲಿದೆ ಸರಿಯಾದ ಸಾಕ್ಷಿ. ನಟಿ ಶ್ರೀವಿದ್ಯಾ ಅವರು ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಪ್ ನಟಿಯಾಗಿ ಬೆಳೆದಿದ್ದರು.

News of actress Shrividya

ಇನ್ನು ನಟಿ ಶ್ರೀವಿದ್ಯಾ ಅವರ ನೋಟ ತಾಯಿಯ ಪ್ರೀತಿಗೆ ಸಾಕ್ಷಿ ಅನ್ನುವ ಹಾಗೆ ಕಾಣುತ್ತಿತ್ತು, ಮೊದಲಿಗೆ ಶ್ರೀವಿದ್ಯಾ ಮತ್ತು ಕಮಲ್ ಹಾಸನ್ ಪ್ರೀತಿಸಿ ಮದುವೆ ಮಾಡಿಕೊಳ್ಳುವ ಹಂತಕ್ಕೆ ಹೋಗಿದ್ದರು.

ಕೆಲವು ವರ್ಷಗಳ ನಂತರ ಕಮಲ್ ಹಾಸನ್ ಮತ್ತು ಶ್ರೀವಿದ್ಯಾ ನಡುವೆ ಬ್ರೇಕ್ ಅಪ್ ಆಯಿತು, ಇನ್ನು ಈ ಸಮಯದಲ್ಲಿ ಶ್ರೀವಿದ್ಯಾ ಅವರು ಸಹ ನಿರ್ದೇಶಕ ಜಾರ್ಜ್ ಥಾಮಸ್ ರನ್ನ ಮದುವೆಯಾದರು.ಕೆಲವು ವರ್ಷಗಳ ನಂತರ ಜಾರ್ಜ್ ಥಾಮಸ್ ಒಬ್ಬ ಮೋಸಗಾರ ಎಂದು ತಿಳಿದು ಜಾರ್ಜ್ ಥಾಮಸ್ ಗೆ ಡೈವೋರ್ಸ್ ಕೊಟ್ಟರು ನಟಿ ಶ್ರೀವಿದ್ಯಾ.

News of actress Shrividya

ಇನ್ನು ಡೈವೋರ್ಸ್ ಕೊಟ್ಟ ನಂತರ ಒಂಟಿ ಜೀವನವನ್ನ ಸಾಗಿಸಿದ ನಟಿ ಶ್ರೀವಿದ್ಯಾಗೆ ಒಂದು ದಿನ ದೊಡ್ಡ ಆಘಾತ ಎದುರಾಯಿತು, ಇನ್ನು ಆ ಆಘಾತ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

2003 ರಲ್ಲಿ ತನಗೆ ಕ್ಯಾನ್ಸರ್ ಇದೆ ಎಂದು ಶ್ರೀವಿದ್ಯಾ ಅವರಿಗೆ ಗೊತ್ತಾಯಿತು, ಆಗ ತನ್ನ ಕೋಟಿ ಕೋಟಿ ಆಸ್ತಿಯನ್ನ ಆಪ್ತ ಸ್ನೇಹಿತನಾಗಿ ನಂಬಿದ್ದ ಗಣೇಶ್ ಕುಮಾರ್ ಅವರ ಕೈಯಲ್ಲಿ ಇಟ್ಟರು ನಟಿ ಶ್ರೀವಿದ್ಯಾ.

ಇನ್ನು ಗಣೇಶ್ ಕುಮಾರ್ ನಟ ಮತ್ತು MLA ಆಗಿದ್ದರು, ಇನ್ನು ತನ್ನ ಆಸ್ತಿಯಲ್ಲಿ ಒಂದು ಟ್ರಸ್ಟ್ ಸ್ಥಾಪನೆ ಮಾಡಿ, ಬಡ ಮಕ್ಕಳಿಗೆ ಡಾನ್ಸ್ ಸ್ಕೂಲ್ ಮಾಡುವಂತೆ ಮತ್ತು ಉಳಿದ ಒಂದಷ್ಟು ಹಣವನ್ನ ತನ್ನ ಮನೆಯ ಕೆಲಸಗಾರರಿಗೆ ಕೊಡುವಂತೆ ಅಗ್ರಿಮೆಂಟ್ ಬರೆದು MLA ಗಣೇಶ್ ಅವರ ಕೈಗೆ ಕೊಟ್ಟರು ನಟಿ ಶ್ರೀವಿದ್ಯಾ.

News of actress Shrividya

ಇನ್ನು ಇದನ್ನ ದುರುಪಯೋಗ ಪಡಿಸಿಕೊಂಡರು MLA ಗಣೇಶ್, ಶ್ರೀವಿದ್ಯಾ ಅವರ ಹತ್ತಾರು ಕೋಟಿ ಆಸ್ತಿ ಎಲ್ಲಿಗೋಯಿತೋ ಗೊತ್ತಿಲ್ಲ, ಟ್ರಸ್ಟ್ ಕೂಡ ಓಪನ್ ಆಗಲಿಲ್ಲ, ಕೆಲಸಗಾರರಿಗೂ ಹಣ ಕೊಡಲಿಲ್ಲ, ನಕಲಿ ಮಾಡಿ ಎಲ್ಲಾ ಆಸ್ತಿಯನ್ನ ತನ್ನ ಹೆಸರಿಗೆ ಬರೆದುಕೊಂಡರು MLA ಗಣೇಶ್ ಎನ್ನುವ ಸತ್ಯ ಈಗ ಬಯಲಿಗೆ ಬಂದಿದೆ.

ಶ್ರೀವಿದ್ಯಾ ಅವರು ಕೋಮಾದಲ್ಲಿ ಇದ್ದಾಗ ಸರಿಯಾಗಿ ಚಿಕಿತ್ಸೆ ಕೂಡ ಕೊಡಿಸಲಿಲ್ಲವಂತೆ, ಜನ ಹೇಗೆಲ್ಲ ಇರುತ್ತಾರೆ ನೀವೇ ನೋಡಿ ಸ್ನೇಹಿತರೆ, ನಟಿ ಶ್ರೀವಿದ್ಯಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of actress Shrividya

Please follow and like us:
0
http://karnatakatoday.in/wp-content/uploads/2019/01/News-of-actress-Shrividya-1-1024x576.jpghttp://karnatakatoday.in/wp-content/uploads/2019/01/News-of-actress-Shrividya-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಹಣಸರಿಯಾದ ವ್ಯಕ್ತಿ ಜೀವನದಲ್ಲಿ ಗಂಡನಾಗಿ ಬರಲಿಲ್ಲ ಅಂದರೆ ಜೀವನ ಹೇಗೆಲ್ಲ ದುರಂತ ಕಾಣುತ್ತದೆ ಅನ್ನೋದಕ್ಕೆ ಉದಾಹರಣೆ ಈ ನಟಿಯ ಜೀವನ ಅಂತ ಹೇಳಿದರೆ ತಪ್ಪಾಗಲ್ಲ. ನಟಿ ಶ್ರೀವಿದ್ಯಾ ಸಾವಿನ ರಹಸ್ಯಗಳು ಈಗ ಬಯಲಾಗಿದೆ, ಮೋಸ ಮಾಡುವವರು ಹೇಗೆಲ್ಲ ಹೊಂಚು ಹಾಕುತ್ತಾರೆ ಅನ್ನೋದಕ್ಕೆ ಇಲ್ಲಿದೆ ಸರಿಯಾದ ಸಾಕ್ಷಿ. ನಟಿ ಶ್ರೀವಿದ್ಯಾ ಅವರು ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಟಾಪ್ ನಟಿಯಾಗಿ...Kannada News