News of Actress Sukanya

ಸಿನಿಮಾ ಜಗತ್ತು ಒಂದು ತರಹದ ಮಾಯಾಲೋಕ ಒಮ್ಮೆ ಅಲ್ಲಿ ಕಾಲಿಟ್ಟರೆ ಹಿಂದಿರುಗಿ ಬರಲು ತುಂಬಾ ಕಷ್ಟವಾಗಿ ಬಿಡುತ್ತದೆ, ಒಂದು ಸಾರಿ ಬಣ್ಣ ಹಚ್ಚಿದರೆ ಅಲ್ಲಿನ ಹಣ ಮತ್ತು ಐಷಾರಾಮಿ ಜೀವನ ಮತ್ತು ಬಣ್ಣ ಬಣ್ಣದ ಬದುಕಿಗೆ ಗುಲಾಮರನ್ನಾಗಿ ಮಾಡುತ್ತದೆ ಈ ಮಾಯಾಲೋಕ.

ಮದುವೆ ಆಗಿದ್ದರು, ಮಕ್ಕಳಿದ್ದರು ಮತ್ತು ಗಂಡನ ಬಳಿ ತುಂಬಾ ಹಣವಿದ್ದರೂ ಕೆಲವರು ವಿಲಾಸಿ ಜೀವನಕ್ಕೆ ಮಾರಿಹೋಗಿರುತ್ತಾರೆ, ಆದರೆ ಇದು ಅವರ ಗಂಡ ಮತ್ತು ಮಕ್ಕಳಿಗೆ ತಿಳಿದುರುವುದಿಲ್ಲ.

News of Actress Sukanya

ಹೌದು ಸ್ನೇಹಿತರೆ ಈಗ ಒಬ್ಬ ಮದುವೆಯಾಗಿರುವ ಮತ್ತು ಮಕ್ಕಳಿಗೆ ನಟಿ ವೇಶ್ಯಾವಾಟಿಕೆ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದಾರೆ, ಈ ನಟಿ ಹೀಗೆ ಸಿಕ್ಕಿ ಹಾಕಿಕೊಳ್ಳುತ್ತಿರುವುದು 5 ನೇ ಬಾರಿಯಾಗಿದೆ.

ಹಾಗಿದ್ದರೆ ಈ ನಟಿ ಯಾರು ಎನ್ನುವುದರ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ, ಈ ನಟಿ ಬೇರೆ ಯಾರು ಅಲ್ಲ ಅವರೇ ನಟಿ ಸುಕನ್ಯಾ, ಈ ನಟಿಯ ಹೆಸರನ್ನ ನೀವು ಕೇಳೇ ಇರುತ್ತೀರಾ, ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳ್ ಮತ್ತು ಮಲಯಾಳಂ ನ ಟಾಪ್ ನಟಿ.

ಈ ನಟಿ ಕನ್ನಡದಲ್ಲಿ ನಟಿಸಿದ್ದು ಕಡಿಮೆ ಚಿತ್ರಗಳಾದರೂ ಕನ್ನಡದ ಹೆಸರಾಂತ ನಟರ ಜೊತೆ ನಟಿಸಿದ್ದಾರೆ ಈ ನಟಿ. ಕನ್ನಡದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ ಇವರ ಸಿನಿಮಾ ಯಾವುದೆಂದರೆ ಅದೇ ‘ಗುರು ಬ್ರಹ್ಮ’, ಈ ಸಿನಿಮಾ ಈಕೆಗೆ ತುಂಬಾ ಹೆಸರು ತಂದುಕೊಟ್ಟಿತು, ಮತ್ತು ಇತ್ತೀಚಿಗೆ ಇವರು ಪ್ರೇಮ್ ಅಭಿನಯದ ಒಂದು ಸಿನೆಮಾದಲ್ಲೂ ಕೂಡ ನಟನೆಯನ್ನ ಮಾಡಿದ್ದಾರೆ.

News of Actress Sukanya

2002 ತೆಲುಗಿನ ನಟ ಶ್ರೀಧರ್ ಎನ್ನುವವರನ್ನ ಮದುವೆಯಾಗಿ ಕೆಲವು ವರ್ಷದಲ್ಲಿ ಅವರಿಗೆ ಡೈವೋರ್ಸ್ ಕೊಟ್ಟು ಮತ್ತೆ ಸಿನಿಮಾ ಜಗತ್ತಿಗೆ ಬಂದರು ಈ ನಟಿ, ಕೆಲವು ವರ್ಷಗಳ ನಂತರ ಈ ನಟಿ ತಮ್ಮನ್ನು ತಾವು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡರು.

ಇನ್ನು ಈಕೆ ಮೊದಲನೇ ಬಾರಿ ತನ್ನ ಸಹನಟನ ಜೊತೆ ಗೋವಾದಲ್ಲಿ ಇಂತಹ ನೀಚ ಕೆಲಸ ಮಾಡುವಾಗ ಸಿಕ್ಕಿ ಬಿದ್ದಿದ್ದರು, ಇನ್ನು ಅಷ್ಟೇ ಅಲ್ಲದೆ ಅದೆಷ್ಟೋ ಜನ ಯುವತಿಯನ್ನ ಈ ನರಕದ ಕೂಪಕ್ಕೆ ತಳ್ಳಿದ್ದಾರೆ ಈ ನಟಿ.

ದೊಡ್ಡ ದೊಡ್ಡ ರಾಜಕಾರಣಿಗಳ ಜೊತೆ ಸಂಬಂಧ ಈಕೆಗೆ ಇದ್ದು ಅವರ ಕುಮ್ಮಕ್ಕಿನಿಂದ ಈ ಕೆಲಸ ಮಾಡುತ್ತಿರುವ ಈ ನಟಿ ಈಗ ಸಿಕ್ಕಿ ಹಾಕಿಕೊಂಡಿರೋದು ಸತತ 5 ನೇ ಬಾರಿ, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Actress Sukanya

Please follow and like us:
0
http://karnatakatoday.in/wp-content/uploads/2018/10/Actress-Sukanya-1024x576.jpghttp://karnatakatoday.in/wp-content/uploads/2018/10/Actress-Sukanya-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹಣಸಿನಿಮಾ ಜಗತ್ತು ಒಂದು ತರಹದ ಮಾಯಾಲೋಕ ಒಮ್ಮೆ ಅಲ್ಲಿ ಕಾಲಿಟ್ಟರೆ ಹಿಂದಿರುಗಿ ಬರಲು ತುಂಬಾ ಕಷ್ಟವಾಗಿ ಬಿಡುತ್ತದೆ, ಒಂದು ಸಾರಿ ಬಣ್ಣ ಹಚ್ಚಿದರೆ ಅಲ್ಲಿನ ಹಣ ಮತ್ತು ಐಷಾರಾಮಿ ಜೀವನ ಮತ್ತು ಬಣ್ಣ ಬಣ್ಣದ ಬದುಕಿಗೆ ಗುಲಾಮರನ್ನಾಗಿ ಮಾಡುತ್ತದೆ ಈ ಮಾಯಾಲೋಕ. ಮದುವೆ ಆಗಿದ್ದರು, ಮಕ್ಕಳಿದ್ದರು ಮತ್ತು ಗಂಡನ ಬಳಿ ತುಂಬಾ ಹಣವಿದ್ದರೂ ಕೆಲವರು ವಿಲಾಸಿ ಜೀವನಕ್ಕೆ ಮಾರಿಹೋಗಿರುತ್ತಾರೆ, ಆದರೆ ಇದು ಅವರ ಗಂಡ ಮತ್ತು ಮಕ್ಕಳಿಗೆ ತಿಳಿದುರುವುದಿಲ್ಲ. ಹೌದು ಸ್ನೇಹಿತರೆ...Kannada News