News of Adam Zampa

ಮೊನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬಹಳ ರೋಚಕವಾಗಿತ್ತು, ಧವನ್, ಕೊಹ್ಲಿ, ರೋಹಿತ್ ಶರ್ಮ ಮತ್ತು ಹಾರ್ಥಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿ ಹೋಯಿತು ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಈ ಪಂದ್ಯದಲ್ಲಿ ಭಾರತ 36 ರನ್ನುಗಳ ಭರ್ಜರಿ ಜಯ ಸಾಧಿಸಿತು, ಆದರೆ ಪಂದ್ಯಾ ಮುಗಿದ ನಂತರ ಆಸ್ಟ್ರೇಲಿಯಾ ಆಟಗಾರದ ಬಾಲ್ ಟಾಂಪಾರಿಂಗ್ ಪ್ರಕಾರಕ ಹೊರಗೆ ಬಿದ್ದಿದೆ.

ಇನ್ನು ಈ ಹಿಂದೆ ವಾರ್ನರ್ ಸ್ಮಿಥ್ ಈ ಕೆಲಸವನ್ನ ಮಾಡಿ ಬ್ಯಾನ್ ಆಗಿದ್ದರು, ಇನ್ನು ಈ ಮತ್ತೇ ಆಸ್ಟ್ರೇಲಿಯಾ ತಂಡದ ಆಟಗರಿಂದ ಈ ಕೆಲಸ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಯಾಗುತ್ತಿದೆ.

News of Adam Zampa

ಹಾಗಾದರೆ ಆ ಆಟಗಾರ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ಮಿತ್ ಮತ್ತು ವಾರ್ನರ್ ಅವರ ಬಾಲ್ ಟಾಂಪಾರಿಂಗ್ ಪ್ರಕರಣ ಸರಿ ಹೋಗುವ ಮುನ್ನವೇ ಈಗ ಮತ್ತೊಬ್ಬ ಆಸೀಸ್ ಆಟಗಾರ ಬಾಲ್ ಟಾಂಪಾರಿಂಗ್ ಮಾಡಿರುವ ಬಗ್ಗೆ ಬಲವಾದ ಅನುಮಾನ ಮೂಡಿದೆ.

ಕೆನ್ನಿಂಗ್ ಸ್ಟೋನ್ ವೊವೆಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಂಡ್ಯದಲ್ಲಿ ಆಸೀಸ್ ಆಟಗಾರ ಜಂಪಾ ಅವರು ಬೊಲ್ಲಿಂಗ್ ಮಾಡುವಾಗ ತೋರಿದ ನಡೆಯಿಂದ ಸೂಚಿಲಾ ಮೀಡಿಯಾದಲ್ಲಿ ನೆಟ್ಟಿಗರು ಚಂದು ವಿರೂಪ ಮಾಡಿರುವ ಆರೋಪವನ್ನ ಮಾಡುತ್ತಿದ್ದಾರೆ.

News of Adam Zampa

ಹೌದು ಪಂದ್ಯದ 24 ನೇ ಓವರ್ ನ ಆರಂಭಕ್ಕೂ ಮುನ್ನ ಆಡಮ್ ಜಂಪಾ ಅವರು ಬಾಲ್ ತೆಗೆದುಕೊಂಡು ಜೇಬಿಗೆ ಕೈ ಹಾಕಿ ಪದೇ ಪದೇ ಕರವಸ್ತ್ರದಿಂದ ಬಾಲ್ ಉಜ್ಜುವ ಕೆಲಸವನ್ನ ಮಾಡುತ್ತಿದ್ದರು.

ಇದನ್ನ ನೋಡಿದ ಭಾರತ ತಂಡದ ಅಭಿಮಾನಿಗಳು ಜಂಪಾ ಅವರ ನಡೆಯನ್ನ ಪ್ರಶ್ನೆ ಮಾಡುತ್ತಿದ್ದಾರೆ, ಇನ್ನು ಇದರ ಬಗ್ಗೆ ICC ಮಂಡಳಿ ಯಾವ ಕ್ರಮವನ್ನ ಕೈಗೊಳ್ಳುತ್ತದೆ ಎಂದು ನಾವು ಕಾದು ನೋಡಬೇಕು.

ಸ್ನೇಹಿತರೆ ನಿನ್ನೆ ನಡೆದ ಪಂದ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಜಂಪಾ ಅವರು ಮಾಡಿರುವ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Adam Zampa

Please follow and like us:
error0
http://karnatakatoday.in/wp-content/uploads/2019/06/News-of-Adam-Zampa-1-1024x576.jpghttp://karnatakatoday.in/wp-content/uploads/2019/06/News-of-Adam-Zampa-1-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಸುದ್ದಿಜಾಲಮೊನ್ನೆ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಬಹಳ ರೋಚಕವಾಗಿತ್ತು, ಧವನ್, ಕೊಹ್ಲಿ, ರೋಹಿತ್ ಶರ್ಮ ಮತ್ತು ಹಾರ್ಥಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿ ಹೋಯಿತು ಅಂತ ಹೇಳಿದರೆ ತಪ್ಪಾಗಲ್ಲ. ಇನ್ನು ಈ ಪಂದ್ಯದಲ್ಲಿ ಭಾರತ 36 ರನ್ನುಗಳ ಭರ್ಜರಿ ಜಯ ಸಾಧಿಸಿತು, ಆದರೆ ಪಂದ್ಯಾ ಮುಗಿದ ನಂತರ ಆಸ್ಟ್ರೇಲಿಯಾ ಆಟಗಾರದ ಬಾಲ್ ಟಾಂಪಾರಿಂಗ್ ಪ್ರಕಾರಕ ಹೊರಗೆ ಬಿದ್ದಿದೆ. ಇನ್ನು ಈ ಹಿಂದೆ ವಾರ್ನರ್ ಸ್ಮಿಥ್...Film | Devotional | Cricket | Health | India