news of amy jackson

ಕೆಲವೊಮ್ಮೆ ಕಣ್ಣಿಗೆ ಕಾಣುವುದೇ ಒಂದು ಅದರ ಹಿಂದೆ ಇರುವುದೇ ಬೇರೊಂದು ಆಗಿರುತ್ತದೆ, ಅಂತಹುದ್ದೇ ಸ್ಥಿತಿ ಟಾಪ್ ನಟಿಯ ಜೀವನದಲ್ಲಿ ಆಗಿದೆ, ಈ ನಟಿಯನ್ನ ನೋಡಿ ಊಹೆಗಳಲ್ಲಿ ಕನಸ್ಸು ಕಟ್ಟಿಕೊಂಡ ಪಡ್ಡೆ ಹುಡುಗರಿಗೆ ಷಾಕಿಂಗ್ ವಿಷಯವನ್ನ ಕೊಟ್ಟಿದ್ದಾರೆ ಈ ನಟಿ.

ವಿಲನ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ನಟಿ ಅಮಿ ಜಾಕ್ಸನ್, ಈಗ ಅಮಿ ಒಬ್ಬ ಸಲಿಂಗ ಕಾಮಿ ಅನ್ನೋ ವಿಷಯದ ಬಗ್ಗೆ ದೊಡ ಚರ್ಚೆ ನಡೆಯುತ್ತಿದೆ, ಇದಕ್ಕೆ ಕಾರಣ ಆಕೆ ಪೋಸ್ಟ್ ಮಾಡಿರುವ ಒಂದು ಫೋಟೋ.

news of amy jackson

ಈ ಫೋಟೋದಲ್ಲಿ ಇರುವ ಇನ್ನೊಬ್ಬ ಹುಡುಗಿಯ ಜೊತೆ ತುಂಬಾ ಸಲುಗೆಯಿಂದ ಇರುವ ಅಮಿ ಜಾಕ್ಸನ್, ಈ ಫೋಟೋ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಅದಕ್ಕೆ ‘ wife life ‘ ಅನ್ನೋ ಟ್ಯಾಗ್ ಕೊಟ್ಟಿದ್ದಾರೆ ಅಂದರೆ ಹೆಂಡ್ತಿಯ ಜೀವನ ಎಂದರ್ಥ.

ಅಂದರೆ ಅಮಿ ಜಾಕ್ಸನ್ ಇನ್ನೊಬ್ಬ ಹುಡುಗಿಗೆ ಹೆಂಡತಿ ಆಗಿದ್ದಾಳೆ ಅನ್ನೋ ಅರ್ಥ ಕೊಡುತ್ತದೆ, ಈ ನಟಿ ಸಲಿಂಗ ಕಾಮಿ ಎಂದು ಎಲ್ಲರು ಭಾವಿಸುತ್ತಿದ್ದಾರೆ, ಈ ಹಿಂದೆ ಒಂದು ಇಂಟರ್ವ್ಯೂ ನಲ್ಲಿ ಮಾತನಾಡಿದ ಅಮಿ ನನಗೆ ಒಬ್ಬ ಸಲಿಂಗ ಕಾಮಿ ಫ್ರೆಂಡ್ ಇದ್ದಾಳೆ ಎಂದು ಹೇಳಿದ್ದಳು.

news of amy jackson

ಅಮಿ ಜಾಕ್ಸನ್ ಸಲಿಂಗ ಕಾಮಿ ಅಲ್ಲದೆ ಇದ್ದಿದ್ದರೆ ಈಗಾಗಲೇ ಆ ಫೋಟೋ ದ ಬಗ್ಗೆ ಸಮರ್ಥನೆ ಕೊಡುತ್ತಿದ್ದರು ಎಂದು ಕೆಲವರ ಅಭಿಪ್ರಾಯ. ಅಮಿ ಬಗ್ಗೆ ಊಹೆಯಲ್ಲಿದ್ದ ಹುಡುಗರಿಗಂತೂ ಈ ವಿಷಯ ಬೇಸರ ತರಿಸಿದೆ ಅಂತ ಹೇಳಿದರೆ ತಪ್ಪಾಗಲ್ಲ.

news of amy jackson

Please follow and like us:
0
http://karnatakatoday.in/wp-content/uploads/2018/06/aeeeee-1024x576.jpghttp://karnatakatoday.in/wp-content/uploads/2018/06/aeeeee-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಕೆಲವೊಮ್ಮೆ ಕಣ್ಣಿಗೆ ಕಾಣುವುದೇ ಒಂದು ಅದರ ಹಿಂದೆ ಇರುವುದೇ ಬೇರೊಂದು ಆಗಿರುತ್ತದೆ, ಅಂತಹುದ್ದೇ ಸ್ಥಿತಿ ಟಾಪ್ ನಟಿಯ ಜೀವನದಲ್ಲಿ ಆಗಿದೆ, ಈ ನಟಿಯನ್ನ ನೋಡಿ ಊಹೆಗಳಲ್ಲಿ ಕನಸ್ಸು ಕಟ್ಟಿಕೊಂಡ ಪಡ್ಡೆ ಹುಡುಗರಿಗೆ ಷಾಕಿಂಗ್ ವಿಷಯವನ್ನ ಕೊಟ್ಟಿದ್ದಾರೆ ಈ ನಟಿ. ವಿಲನ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ನಟಿ ಅಮಿ ಜಾಕ್ಸನ್, ಈಗ ಅಮಿ ಒಬ್ಬ ಸಲಿಂಗ ಕಾಮಿ ಅನ್ನೋ ವಿಷಯದ ಬಗ್ಗೆ ದೊಡ ಚರ್ಚೆ ನಡೆಯುತ್ತಿದೆ, ಇದಕ್ಕೆ ಕಾರಣ...Karnataka news