News of Anchor Anusree

ಅನುಶ್ರೀ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅಪೂರ್ವ ಸಾಧನೆಯನ್ನ ಮಾಡಿದ ಸಾಧಕರಲ್ಲಿ ಅನುಶ್ರೀ ಕೂಡ ಒಬ್ಬರು, ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಮೇಲಕ್ಕೆ ಬಂದವರು.

ಜಿ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆ ಯಾರು ಅಂದರೆ ಅದು ನಮ್ಮ ಮಂಗಳೂರಿನ ಬೆಡಗಿ ಅನುಶ್ರೀ, ಕನ್ನಡ ಕಿರುತಾರೆಯ ನಂಬರ್ ಒನ್ ನಿರೂಪಕಿ ಎಂದರೆ ಅದು ಅನುಶ್ರೀ.

News of Anchor Anusree

ಅನುಶ್ರೀಯವರು ಸರಿಗಮಪ ಕಾರ್ಯಕ್ರಮದಲ್ಲಿ ಮಾಡಿಕೊಡುವ ನಿರೂಪಣೆ ನೋಡಲು ಅದೆಷ್ಟೋ ಜನರು ಕಾಯುತ್ತ ಇರುತ್ತಾರೆ, ಅವರ ಪಟಾಪಟ್ ಮಾತುಗಳು, ಮಾಡುವ ಹಾಸ್ಯಗಳು ಮತ್ತು ಅರ್ಜುನ್ ಜನ್ಯ ಅವರಿಗೆ ಮಾಡುವ ತಮಾಷೆಗಳನ್ನ ನೋಡಲು ಜನರು ನಿರೂಪಕಿ ಇಷ್ಟ ಪಡುತ್ತಾರೆ.

ಯಾವುದೇ ಕಾರ್ಯಕ್ರಮವಾಗಲಿ ಈಕೆಯ ನಿರೂಪಣೆ ಇದ್ದರೆ ಸಾಕು ಆ ಕಾರ್ಯಕ್ರಮದ ಕ್ರೇಜ್ ಎರಡು ಪಟ್ಟು ಹೆಚ್ಚುತ್ತದೆ, ಅನುಶ್ರೀಯವರು ಯಾವುದಾದರು ಸಿನಿಮಾ ಬಗ್ಗೆ ನಿರೂಪಣೆ ಮಾಡಿದರೆ ಲಕ್ಷ ಲಕ್ಷ ಸಂಪಾದನೆ ಪಡೆಯುತ್ತಾರೆ.

ಆದರೆ ಬಹುದೊಡ್ಡ ಕಿರುತಾರೆ ಕಾರ್ಯಕ್ರಮ ಸರಿಗಮಪ ಕಾರ್ಯಕ್ರಮದಲ್ಲಿ ಎಷ್ಟು ಸಂಪಾದನೆ ಪಡೆಯುತ್ತಾರೆ ಮತ್ತು ಇಲ್ಲಿವರೆಗೂ ಎಷ್ಟು ದುಡಿದಿರಬಹುದು ಎಂದು ನಾವು ಹೇಳುತ್ತೇವೆ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of Anchor Anusree

ಅನುಶ್ರೀಯವರು ಮೊದಲನೇ ಬಾರಿ ಬೆಂಗಳೂರಿಗೆ ಬಂದಾಗ ಅವರ ಕೆಲಸಕ್ಕೆ 200 ರೂಪಾಯಿ ಸಂಭಾವನೆ ತೆಗೆದುಕೊಳ್ಳುತಿದ್ದರಂತೆ ಆದರೆ ಸರಿಗಮಪ ಕಾರ್ಯಕ್ರಮದಲ್ಲಿ ಅನುಶ್ರೀಯವರು ಒಂದು ಎಪಿಸೋಡ್ ಗೆ ಸುಮಾರು 50 ಸಾವೀರ ಹಣವನ್ನು ಪಡೆಯುತ್ತಾರೆ.

ಹಾಗೆ ಸರಿಗಮಪದ ಒಂದು ಸೇಸನ್ ಆದರೆ ಸುಮಾರು 39 ಎಪಿಸೋಡ್ ನೆಡೆಯುತ್ತದೆ ಅಂದರೆ ಅನುಶ್ರೀಯವರು ಒಂದು ಸರಿಗಮಪ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಸಂಪಾದನೆ ಪಡೆಯುತ್ತಾರೆ. ಅದೇನೇ ಆಗಲಿ ಕಷ್ಟ ಪಟ್ಟು ಮೇಲೆ ಬಂದರೆ ಕಂಡಿತಾ ಸುಖ ಸಿಗುತ್ತೆ ಎನ್ನುದಕ್ಕೆ ಅನುಶ್ರೀ ಅವರೇ ಸಾಕ್ಷಿ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

News of Anchor Anusree

Please follow and like us:
0
http://karnatakatoday.in/wp-content/uploads/2019/02/Anchor-Anusree-salary-1024x576.jpghttp://karnatakatoday.in/wp-content/uploads/2019/02/Anchor-Anusree-salary-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಅನುಶ್ರೀ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಅಪೂರ್ವ ಸಾಧನೆಯನ್ನ ಮಾಡಿದ ಸಾಧಕರಲ್ಲಿ ಅನುಶ್ರೀ ಕೂಡ ಒಬ್ಬರು, ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಮೇಲಕ್ಕೆ ಬಂದವರು. ಜಿ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆ ಯಾರು ಅಂದರೆ ಅದು ನಮ್ಮ ಮಂಗಳೂರಿನ ಬೆಡಗಿ ಅನುಶ್ರೀ, ಕನ್ನಡ ಕಿರುತಾರೆಯ ನಂಬರ್ ಒನ್ ನಿರೂಪಕಿ ಎಂದರೆ ಅದು ಅನುಶ್ರೀ. ಅನುಶ್ರೀಯವರು ಸರಿಗಮಪ ಕಾರ್ಯಕ್ರಮದಲ್ಲಿ ಮಾಡಿಕೊಡುವ ನಿರೂಪಣೆ ನೋಡಲು ಅದೆಷ್ಟೋ ಜನರು...Kannada News