News of Bagalakot

ಇಲ್ಲೊಂದು ವಿಚಿತ್ರ ಗ್ರಾಮ ಇದೆ ಈಗ ಇದು ಟಾಪ್ ಆಫ್ ದಿ ಕಂಟ್ರಿ ಆಗಿದೆ, ಅಷ್ಟಕ್ಕೂ ಈ ಗ್ರಾಮದ ವಿಶೇಷತೆ ಏನು?, ಈ ಗ್ರಾಮ ಎಲ್ಲಿದೆ?, ಎಲ್ಲವನ್ನ ತಿಳಿದುಕೊಳ್ಳೋಣ ಬನ್ನಿ.

ಇದು ಬಾಗಲಕೋಟೆ ಜೊಳ್ಳೆಯ ಬಾದಾಮಿ ತಾಲೂಕಿನ ಹಳ್ಳಿಕೆರೆ ಇನಾಮ್ ಗ್ರಾಮ, ಇಲ್ಲಿನ ಗ್ರಾಮದ ದೇವಿ, ಈ ಗ್ರಾಮದದಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು ಮನೆಯಲ್ಲಿ ಹುಟ್ಟುವ ಗಂಡು ಆದರೆ ಗೆದ್ದಪ್ಪ ಎಂದು ಹೆಣ್ಣು ಆದರೆ ಗೆದ್ದಮ್ಮ ಎಂದು ಹೆಸರಿಡಲಾಗುತ್ತದೆ.

News of Bagalakot

ಇನ್ನು ಅಷ್ಟೇ ಅಲ್ಲದೆ ಮನೆಗೆ ಬರುವ ಸೊಸೆಗೂ ಕೂಡ ಗೆದ್ದಮ್ಮ ಎಂದು ಹೆಸರು ಇಟ್ಟು ಕರೆಯಲಾಗುತ್ತದೆ, ಈ ದೇವಿಯ ಹೆಸರನ್ನ ಇಡದೆ ಇದ್ದಾರೆ ಗೆದ್ದಮ್ಮ ತಮ್ಮ ಮನೆತನವನ್ನ ಕಾಡುತ್ತಾಳೆ ಎಂದು ಹಿಂದಿನಿಂದ ನಂಬಿಕೊಂಡು ಬಂದಿದ್ದಾರೆ ಇಲ್ಲಿನ ಜನ.

ಇಲ್ಲಿರುವ ಮತ್ತೊಂದು ವಿಶೇಷ ಏನು ಅಂದರೆ, ಮಕ್ಕಳು ಇಲ್ಲದವರು ದೇವಿಯ ಬಳಿ ಹೋಗಿ ಬೇಡಿಕೊಂಡರೆ ಮಕ್ಕಳಾಗಿರುವ ಉದಾಹರಣೆ ಬೇಕಾದಷ್ಟು ಇದೆಯಂತೆ, ಆಧುನಿಕತೆಯ ಈ ಕಾಲದಲ್ಲಿ ಇಂತಹ ಗ್ರಾಮ ಕೂಡ ಇದೆಯೇ ಎಂದು ಅನಿಸುವುದು ಸಹಜ.

News of Bagalakot

ಬಹುಶ್ಯ ಈ ಪರಿ ದೇವರನ್ನ ನಂಬಿರುವ ಹಾಗು ಹುಟ್ಟುವ ಪ್ರತಿಯೊಬ್ಬರಿಗೂ ಒಂದೇ ಹೆಸರು ಇಡುವ ಗ್ರಾಮ ಈ ದೇಶದಲ್ಲಿ ಅಲ್ಲ, ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಅನಿಸುತ್ತದೆ, ಇಂತಹ ಸಂಪ್ರದಾಯವನ್ನ ಮುಂದುವರೆಸಿಕೊಂಡು ಬರುವುದು ಅಷ್ಟು ಸುಲಭವಲ್ಲ, ಇವರ ನಂಬಿಕೆಗೆ ನಮ್ಮದೊಂದು ಸಲಾಂ.

News of Bagalakot

Please follow and like us:
0
http://karnatakatoday.in/wp-content/uploads/2018/07/ba-1024x576.jpghttp://karnatakatoday.in/wp-content/uploads/2018/07/ba-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಇಲ್ಲೊಂದು ವಿಚಿತ್ರ ಗ್ರಾಮ ಇದೆ ಈಗ ಇದು ಟಾಪ್ ಆಫ್ ದಿ ಕಂಟ್ರಿ ಆಗಿದೆ, ಅಷ್ಟಕ್ಕೂ ಈ ಗ್ರಾಮದ ವಿಶೇಷತೆ ಏನು?, ಈ ಗ್ರಾಮ ಎಲ್ಲಿದೆ?, ಎಲ್ಲವನ್ನ ತಿಳಿದುಕೊಳ್ಳೋಣ ಬನ್ನಿ. ಇದು ಬಾಗಲಕೋಟೆ ಜೊಳ್ಳೆಯ ಬಾದಾಮಿ ತಾಲೂಕಿನ ಹಳ್ಳಿಕೆರೆ ಇನಾಮ್ ಗ್ರಾಮ, ಇಲ್ಲಿನ ಗ್ರಾಮದ ದೇವಿ, ಈ ಗ್ರಾಮದದಲ್ಲಿ 500 ಕ್ಕೂ ಹೆಚ್ಚು ಮನೆಗಳಿದ್ದು ಮನೆಯಲ್ಲಿ ಹುಟ್ಟುವ ಗಂಡು ಆದರೆ ಗೆದ್ದಪ್ಪ ಎಂದು ಹೆಣ್ಣು ಆದರೆ ಗೆದ್ದಮ್ಮ ಎಂದು ಹೆಸರಿಡಲಾಗುತ್ತದೆ. ಇನ್ನು...Kannada News