News of Bahubali Rana

ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ಮೂಲಕ ಇಡೀ ಪ್ರಪಂಚದಾದ್ಯಂತ ರಾಣಾ ಅಬ್ಬರಿಸಿದ್ದರು, ಬಾಹುಬಲಿ ಸಿನಿಮಾ ಆದಮೇಲೆ ರಾಣಾ ಬಾಲಿವುಡ್ ಮತ್ತು ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿದ್ದರು.

ರಾಣಾ ಅವರು ತಮ್ಮ ಅದ್ಬುತ ದೇಹದಿಂದಾನೆ ಎಲ್ಲರನ್ನ ಬೆಚ್ಚಿಬೀಳಿಸುತ್ತಿದ್ದರು, ಇಂತಹ ಖಡಕ್ ದೇಹ ಹೊಂದಿದ್ದ ರಾಣಾ ಅವರ ಬಗ್ಗೆ ಇದೀಗ ಶಾಕಿಂಗ್ ಸುದ್ದಿಯೊಂದು ತೆಲುಗು ಮೀಡಿಯಾದಲ್ಲಿ ಸಂಚಲನ ಸೃಷ್ಠಿ ಮಾಡಿದೆ.

News of Bahubali Rana

ಹೌದು ರಾಣಾ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಎಡಗಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು ಆದರೆ ಇದೀಗ ರಾಣಾ ಅವರಿಗೆ ಕಿಡ್ನಿ ಸಮಸ್ಯೆ ಎದುರಾಗಿದೆಯಂತೆ.

ಡಾಕ್ಟರ್ಸ್ ಅವರ ಪ್ರಕಾರ ರಾಣಾ ಅವರ ಕಿಡ್ನಿಯನ್ನ ಬದಲಾಯಿಯಿಸಬೇಕು ಇಲ್ಲವಾದಲ್ಲಿ ಬಾರಿ ಆಘಾತ ಸಂಭವಿಸುವ ಸಾಧ್ಯತೆ ಇದೆ ಅಂತೇ, ರಾಣಾ ಅವರಿಗೆ ಕಿಡ್ನಿಯನ್ನ ನೀಡಲು ಅವರ ಸ್ವಂತ ತಾಯೀನೇ ಮುಂದೆ ಬಂದಿದ್ದರಂತೆ, ಆದರೆ ಒಂದು ಕಿಡ್ನಿಯಿಂದ ವಯಸ್ಸಾದ ತಾಯಿಗೆ ತೊಂದರೆಯಾಯುತ್ತದೆ ಎಂದು ತಿಳಿದ ರಾಣಾ ತಾಯಿಯ ಕಿಡ್ನಿಯನ್ನ ತಗೆದುಕೊಳ್ಳಲು ನಿರಾಕರಿಸಿದ್ದಾರೆ.

News of Bahubali Rana

ಈಗ ಬೇರೊಬ್ಬ ವ್ಯಕ್ತಿಯ ಕಿಡ್ನಿಯನ್ನ ಪಡೆಯಲು ರಾಣಾ ಸಿಂಗಪುರಕ್ಕೆ ಹೋಗಿದ್ದಾರೆ, ಈ ರೀತಿಯಾದ ಸುದ್ದಿ ಭಾರತದಾದ್ಯಂತ ವೈರಲ್ ಆದರೂ ಕೂಡ ರಾಣಾ ಆಗಲು ಅಥವಾ ಅವರ ಕುಟುಂಬವಾಗಲಿ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದಷ್ಟು ಬೇಗ ರಾಣಾ ಅವರು ಚೇತರಿಸಿಕೊಳ್ಳಲಿ ಎಂದು ಆಶಿಸೋಣ.

News of Bahubali Rana

 

Please follow and like us:
0
http://karnatakatoday.in/wp-content/uploads/2018/08/bahu-1024x576.pnghttp://karnatakatoday.in/wp-content/uploads/2018/08/bahu-150x104.pngeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ಮೂಲಕ ಇಡೀ ಪ್ರಪಂಚದಾದ್ಯಂತ ರಾಣಾ ಅಬ್ಬರಿಸಿದ್ದರು, ಬಾಹುಬಲಿ ಸಿನಿಮಾ ಆದಮೇಲೆ ರಾಣಾ ಬಾಲಿವುಡ್ ಮತ್ತು ತೆಲುಗು ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿದ್ದರು. ರಾಣಾ ಅವರು ತಮ್ಮ ಅದ್ಬುತ ದೇಹದಿಂದಾನೆ ಎಲ್ಲರನ್ನ ಬೆಚ್ಚಿಬೀಳಿಸುತ್ತಿದ್ದರು, ಇಂತಹ ಖಡಕ್ ದೇಹ ಹೊಂದಿದ್ದ ರಾಣಾ ಅವರ ಬಗ್ಗೆ ಇದೀಗ ಶಾಕಿಂಗ್ ಸುದ್ದಿಯೊಂದು ತೆಲುಗು ಮೀಡಿಯಾದಲ್ಲಿ ಸಂಚಲನ ಸೃಷ್ಠಿ ಮಾಡಿದೆ. ಹೌದು ರಾಣಾ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಎಡಗಣ್ಣಿನ ಸಮಸ್ಯೆಯಿಂದ...Kannada News