news of bhavana ramanna

ಹೌದು 40 ವರ್ಷ ಆದರೂ ಇನ್ನು ಮದುವೆ ಆಗದ ಸ್ಟಾರ್ ನಟಿಯರು ನಮ್ಮ ಕನ್ನಡದಲ್ಲಿಯು ಇದ್ದಾರೆ, ಅವರಲ್ಲಿ ಮೊದಲನೆಯವರು ಬಾವನ ರಾಮಣ್ಣ ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಾಗೆ ಇವರು ಇತ್ತೀಚಿಗೆ ತೆರೆಕಂಡ ಚಾಲೆಂಗಿಂಗ್ ಸ್ಟಾರ್ ಅವರ ಚಿಂಗಾರಿ ಚಿತ್ರದಲ್ಲೂ ನಟಿಸಿದ್ದು ಆ ಸಿನಿಮಾದಲ್ಲಿ ಖಡಕ್ ಆಗಿ ಪೈಟಿಂಗ್ ಸೀನ್ ನಲ್ಲಿ ಕೂಡ ಅಭಿನಯಿಸಿದ್ದಾರೆ.

news of bhavana ramanna

 

ಇವರು ಸುಮಾರು 40 ಚಿತ್ರಗಳಲ್ಲಿ ಅಭಿನಯಿಸಿದ್ದು ರಮೇಶ್ ಅರವಿಂದ್ ಅಂತಹ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಕೀರ್ತಿ ಬಾವನ ಅವರದ್ದು ಈಗ ಸದ್ಯಕ್ಕೆ ಇವರು ರಾಜಕೀಯ ದಲ್ಲಿ ಬ್ಯುಸಿ ಆಗಿದ್ದು ಇವರು ನಟ ಅಂಬರೀಷ್ ಅವರೋಂದಿಗೆ ಸೇರಿ ಕಾಂಗ್ರೆಸ್ ಪಕ್ಷದಲ್ಲಿ ಈಗ ಕಾರ್ಯನಿರ್ವಯುಸುತ್ತಿದ್ದಾರೆ.

news of bhavana ramanna

ಈ ಬ್ಯುಸಿ ಲೈಫ್ ನಲ್ಲಿ ಇವರಿಗೆ ಮದುವೆ ಆಗಲು ಟೈಮ್ ಇಲ್ಲ ಅನ್ನೋದು ಅಭಿಮಾನಿಗಳ ಊಹೆ ಇವರಿಗೆ 40 ವರ್ಷ ಆದರೂ ಇನ್ನು ಮದುವೆ ಆಗಿಲ್ಲ ಅನ್ನೋದು ಯಾರಿಗೂ ತಿಳಿದಿಲ್ಲ.

news of bhavana ramanna

Please follow and like us:
0
http://karnatakatoday.in/wp-content/uploads/2018/05/43-1024x576.pnghttp://karnatakatoday.in/wp-content/uploads/2018/05/43-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು 40 ವರ್ಷ ಆದರೂ ಇನ್ನು ಮದುವೆ ಆಗದ ಸ್ಟಾರ್ ನಟಿಯರು ನಮ್ಮ ಕನ್ನಡದಲ್ಲಿಯು ಇದ್ದಾರೆ, ಅವರಲ್ಲಿ ಮೊದಲನೆಯವರು ಬಾವನ ರಾಮಣ್ಣ ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆ ಇವರು ಇತ್ತೀಚಿಗೆ ತೆರೆಕಂಡ ಚಾಲೆಂಗಿಂಗ್ ಸ್ಟಾರ್ ಅವರ ಚಿಂಗಾರಿ ಚಿತ್ರದಲ್ಲೂ ನಟಿಸಿದ್ದು ಆ ಸಿನಿಮಾದಲ್ಲಿ ಖಡಕ್ ಆಗಿ ಪೈಟಿಂಗ್ ಸೀನ್ ನಲ್ಲಿ ಕೂಡ ಅಭಿನಯಿಸಿದ್ದಾರೆ.   ಇವರು ಸುಮಾರು 40 ಚಿತ್ರಗಳಲ್ಲಿ ಅಭಿನಯಿಸಿದ್ದು ರಮೇಶ್ ಅರವಿಂದ್ ಅಂತಹ ಸ್ಟಾರ್ ನಟರೊಂದಿಗೆ ಅಭಿನಯಿಸಿದ...Kannada News