News of Big Boss kannada 6

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ಲವ್ ಸ್ಟೋರಿ ಶುರುವಾಗಿದೆ, ಅದು ಅಕ್ಷತಾ ಮತ್ತು ರಾಕೇಶ್ ನಡುವಿನ ಲವ್ ಸ್ಟೋರಿ ಅನ್ನುವುದೇ ಲೇಟೆಸ್ಟ್ ನ್ಯೂಸ್ ಆಗಿದೆ. ಇನ್ನು ಬಿಗ್ ಮನೆಯಲ್ಲಿ ಸ್ಪರ್ದಿ ಅಕ್ಷತಾ ಪಾಂಡವಪುರ ಹಾಗು ರಾಕೇಶ್ ಇವರಿಬ್ಬರೂ ಶೋ ಆರಂಭವಾದಾಗಿನಿಂದ ತುಂಬಾ ಆತ್ಮೀಯರಾಗಿದ್ದಾರೆ.

ಕೇವಲ ಆತ್ಮೀಯರಾಗಿದ್ದರೆ ಈ ವಿವಾದ ಹುಟ್ಟುತ್ತಿರಲಿಲ್ಲ, ಅವರ ಆತ್ಮೀಯತೆ ತುಸು ಹೆಚ್ಚಾಗಿಯೇ ಇರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ತಪ್ಪಾಗಲ್ಲ ಸ್ನೇಹಿತರೆ.

ಇನ್ನು ಅಕ್ಷತಾ ಮತ್ತು ರಾಕೇಶ್ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ ಗುಸು ಗುಸು ಪಿಸು ಪಿಸು ಮಾತುಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಅನ್ನುವುದೇ ವೀಕ್ಷಕರ ಅಭಿಪ್ರಾಯವಾಗಿದೆ.

News of Big Boss kannada 6

ಇನ್ನು ಅಕ್ಷತಾ ಮತ್ತು ರಾಕೇಶ್ ನಡುವಿನ ಆತ್ಮೀಯತೆ ಅಕ್ಷತಾ ದಾಂಪತ್ಯದಲ್ಲಿ ಬಿರುಕನ್ನ ಮೂಡಿಸುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಇದರ ಬಗ್ಗೆ ಸ್ವತಃ ಅಕ್ಷತಾ ಪಾಂಡವಪುರ ಅವರ ಗಂಡ ಪ್ರಸನ್ನ ಅವರು ಏನು ಹೇಳಿದ್ದಾರೆ ಅನ್ನುವುದರ ಬಗೆ ನಾವು ಹೇಳುತ್ತೀವಿ ಪೂರ್ತಿಯಾಗಿ ಓದಿ.

ಇನ್ನು ಅಕ್ಷತಾ ಅವರ ಗಂಡ ಪ್ರಸನ್ನ ಅವರು ಬಿಗ್ ಕಾರ್ಯಕ್ರಮದ ಬಗೆ ಅಸಮಾದಾನವನ್ನ ವ್ಯಕ್ತಪಡಿಸಿದ್ದಾರೆ, ಇನ್ನು ಅವರು ಹೇಳಿರುವ ಪ್ರಕಾರ, ನನಗೆ ಅಲ್ಲಿನ ಸತ್ಯದ ಬೆಳೆವಣಿಗೆಗಳಿಗಿಂತ ಬಿಗ್ ಬಾಸ್ ಅಂತಹ ಕಾರ್ಯಕ್ರಮಗಳ ಬಗ್ಗೆ ಬೇಸರವಿದೆ ಎಂದು ಪ್ರಸನ್ನ ಅವರು ಹೇಳಿದ್ದಾರೆ.

News of Big Boss kannada 6

ಇನ್ನು ಪ್ರಸನ್ನ ಅವರ ಪ್ರಕಾರ ಬಿಗ್ ಬಾಸ್ ನ ಎಲ್ಲಾ ಸ್ಪರ್ದಿಗಳು ಬಲಿಪಶುಗಳು, ಇನ್ನು ನನ್ನ ಹೆಂಡತಿ ಅಕ್ಷತಾ ಒಳ್ಳೆಯ ನಟಿ ಮತ್ತು ಒಳಗೆ ನಡೆಯುತ್ತಿರುವ ನಾಟಕವನ್ನ ನೋಡುತ್ತಿರುವುದು ಪ್ರೇಕ್ಷಕರು ಮಾತ್ರ, ನಮ್ಮ ಬದುಕನ್ನ ಇಂತಹ ಕಾರ್ಯಕ್ರಮಗಳು ನಿರ್ಧಾರ ಮಾಡಲು ಆಗುವುದಿಲ್ಲ ಯಾಕೆ ಅಂದರೆ ನಮ್ಮ ಬದುಕು ಯಾರ ಅಪ್ಪನ ಮನೆಯ ಆಸ್ತಿ ಅಲ್ಲ ಎಂದು ಹೇಳಿದ್ದಾರೆ ಅಕ್ಷತಾ ಗಂಡ ಪ್ರಸನ್ನ.

ಬೇರೆ ಯಾರಿಗೂ ಇರದಷ್ಟು ನಂಬಿಕೆ ನನ್ನ ಹೆಂಡತಿಯ ಬಗ್ಗೆ ನನಗೆ ಇದೆ ಮತ್ತು ಅವಳು ಏನು ಅನ್ನುವುದು ನನಗೆ ಚನ್ನಾಗಿ ಗೊತ್ತಿದೆ, ಇನ್ನು ಮುಂದೆ ಆಗಬಹುದಾದ ತೊಂದರೆಗಳನ್ನ ನಾವೇ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ ಪ್ರಸನ್ನ.

ಇನ್ನು ಬಿಗ್ ಬಾಸ್ ನವರು ಸ್ಪರ್ದಿಗಳನ್ನ ಪ್ರಾಣಿಗಳ ಹಾಗೆ ಬಂಧನದಲ್ಲಿ ಇತ್ತು ನಮಗೆ ಬೇಕಾದ ರೀತಿಯಲ್ಲಿ ವೈಭವೀಕರಿಸುತಿದ್ದಾರೆ ಮತ್ತು ಬಿಗ್ ಬಾಸ್ ನವರು ಪ್ರತಿಯೊಬ್ಬ ಸ್ಪರ್ದಿಯನ್ನ ಖರೀದಿ ಮಾಡಿ ಅವರ ಭಾವನೆಗಳನ್ನ ಮಾರಾಟ ಮಾಡುತ್ತಿದ್ದಾರೆ ಅಕ್ಷತಾ ಗಂಡ ಪ್ರಸನ್ನ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Big Boss kannada 6

 

 

Please follow and like us:
0
http://karnatakatoday.in/wp-content/uploads/2018/12/Big-Boss-Akshata-and-Rakesh-1024x576.jpghttp://karnatakatoday.in/wp-content/uploads/2018/12/Big-Boss-Akshata-and-Rakesh-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ಲವ್ ಸ್ಟೋರಿ ಶುರುವಾಗಿದೆ, ಅದು ಅಕ್ಷತಾ ಮತ್ತು ರಾಕೇಶ್ ನಡುವಿನ ಲವ್ ಸ್ಟೋರಿ ಅನ್ನುವುದೇ ಲೇಟೆಸ್ಟ್ ನ್ಯೂಸ್ ಆಗಿದೆ. ಇನ್ನು ಬಿಗ್ ಮನೆಯಲ್ಲಿ ಸ್ಪರ್ದಿ ಅಕ್ಷತಾ ಪಾಂಡವಪುರ ಹಾಗು ರಾಕೇಶ್ ಇವರಿಬ್ಬರೂ ಶೋ ಆರಂಭವಾದಾಗಿನಿಂದ ತುಂಬಾ ಆತ್ಮೀಯರಾಗಿದ್ದಾರೆ. ಕೇವಲ ಆತ್ಮೀಯರಾಗಿದ್ದರೆ ಈ ವಿವಾದ ಹುಟ್ಟುತ್ತಿರಲಿಲ್ಲ, ಅವರ ಆತ್ಮೀಯತೆ ತುಸು ಹೆಚ್ಚಾಗಿಯೇ ಇರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ತಪ್ಪಾಗಲ್ಲ ಸ್ನೇಹಿತರೆ. ಇನ್ನು...Kannada News