News of porake

ಈಗಿನ ಯುವಜನರಿಗೆ ಮನೆಯ ಪರಿಶುಭ್ರತೆ ವಿಷಯದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಜ್ಞಾನ ಇಲ್ಲ ಅಂತಾನೆ ಹೇಳಬಹುದು, ಈಗಿನ ಹುಡುಗಾಟಿಕೆಯ ಜನರಿಗೆ ಇದೆಲ್ಲ ಅರ್ಥ ಕೂಡ ಆಗುವುದಿಲ್ಲ.

ಮನೆಯನ್ನ ಶುಭ್ರಗೊಳಿಸುವುದು ಅಂದರೆ ಕೇವಲ ಮನೆಯಲ್ಲಿ ಇರುವ ಧೂಳು ಮತ್ತು ಹೊಲಸನ್ನ ತೆಗೆಯುವುದು ಮಾತ್ರವಲ್ಲ ಸಿರಿ ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನ ಕಾಪಾಡಿಕೊಂಡು ಹೀಗುವುದು ಕೂಡ ಆಗಿದೆ.

ಇನ್ನು ನಮ್ಮ ಸಂಪ್ರದಾಯದ ಪ್ರಕಾರ ಶ್ರೀ ಮಹಾಲಕ್ಷ್ಮಿಯು ಶುದ್ಧವಾಗಿರುವ ಪ್ರದೇಶದಲ್ಲಿ ವಾಸವಾಗಿರುತ್ತಾಳೆ, ಎಲ್ಲಿ ಶುಚಿ ಮತ್ತು ಶುಭ್ರತೆ ಇರುವುದಿಲ್ಲವೋ ಅಲ್ಲಿ ದಾರಿದ್ರ ದೇವತೆ ಪ್ರವೇಶವನ್ನ ಮಾಡುತ್ತಾಳೆ ಮತ್ತು ನೆಲೆಸುತ್ತಾಳೆ.

News of porake

ಇನ್ನು ಇದಕ್ಕೆ ಸಂಬಂಧಪಟ್ಟಂತೆ ಪಾಲಿಸಲೇಬೇಕಾದ ಕೆಲವು ವಿಷಯಗಳನ್ನ ನಾವು ಮತ್ತು ನಮ್ಮ ಕುಟುಂಬದ ಸದಸ್ಯರು ತಪ್ಪದೆ ತಿಳಿದುಕೊಳ್ಳಬೇಕು, ಒಂದುವೇಳೆ ಈ ನಿಯಮಗಳನ್ನ ಪಾಲಿಸದೇ ಇದ್ದಲ್ಲಿ ನಾವು ಆರ್ಥಿಕವಾಗಿ ಕೆಲವು ಕಷ್ಟಗಳನ್ನ ಅನುಭವಿಸಬೇಕಾಗುತ್ತದೆ.

ಇನ್ನು ಮನೆಯಲ್ಲಿನ ಕಸದ ಪೊರಕೆಯನ್ನ ನಾವು ಮಹಾಲಕ್ಷ್ಮಿಯ ಪ್ರತೀಕವಾಗಿ ಪಾಲಿಸುವುದು ಉಂಟು, ಆದ್ದರಿಂದ ನಾವು ಕಸದ ಪೊರಕೆಯನ್ನ ಎಲ್ಲಿ ಬೇಕಾದರಲ್ಲಿ ಇಡಬಾರದು, ಹಾಗಾದರೆ ಕಸದ ಪೊರಕೆಯನ್ನ ಯಾವ ದಿಕ್ಕಿನಲ್ಲಿ ಇಡಬೇಕು ಅನ್ನುವುದರ ಬಗ್ಗೆ ನಾವು ಹೇಳುತ್ತೀವಿ ಓದಿ.

ಕಸದ ಪೊರಕೆಯನ್ನ ಆದಷ್ಟು ಪಶ್ಚಿಮದ ಕಡೆಗೆ ಇಡಲು ಪ್ರಯತ್ನ ಮಾಡಬೇಕು, ಇನ್ನು ಮನೆಯಲ್ಲಿ ನೀವು ಕಸದ ಪೊರಕೆಯನ್ನ ಸರಿಯಾದ ರೀತಿಯಲ್ಲಿ ಇಡದೆ ಇದ್ದಲ್ಲಿ ಅನೇಕ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ.

News of porake

ಮನೆಯಲ್ಲಿ ಕಸದ ಪೊರಕೆಯನ್ನ ಸರಿಯಾದ ಸ್ಥಳದಲ್ಲಿ ಇಡದೆ ಇದ್ದರೆ ಅನಾರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆಗಳು ಅಷ್ಟೇ ಅಲ್ಲದೆ ಅಶಾಂತಿಯು ಮನೆಯಲ್ಲಿ ನೆಲೆಸುತ್ತದೆ.

ಇನ್ನು ಕಸದ ಪೊರಕೆಯನ್ನ ಆದಷ್ಟು ಮನೆಯ ಯಜಮಾನರಿಗೆ ಕಾಣಿಸದಂತೆ ಇಡಬೇಕು, ಇನ್ನು ರಾತ್ರಿ ಮಲಗುವಾಗ ಕಸದ ಪೊರಕೆಯನ್ನ ಪ್ರಧಾನ ಬಾಗಿಲಿನ ಮುಂದೆ ಇಟ್ಟು ಮಲಗಬೇಕು ಇದರಿಂದ ರಾತ್ರಿಯ ಸಮಯದಲ್ಲಿ ನಕಾರಾತ್ಮಕ ಶಕ್ತಿ ಮನೆಯನ್ನ ಪ್ರವೇಶ ಮಾಡುವುದಿಲ್ಲ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಮೊದಲು ಮನೆಯನ್ನ ಶುಚಿಗೊಳಿಸಬೇಕು, ಇನ್ನು ಶನಿವಾರ ಕಸದ ಪೊರಕೆಯನ್ನ ಕೊಂಡುಕೊಳ್ಳಲು ತುಂಬಾ ಉತ್ತಮವಾದ ದಿನ.

ಇನ್ನು ಸಂಜೆಯ ಸಮಯದಲ್ಲಿ ಕಸದ ಪೊರಕೆಯಿಂದ ಮನೆಯನ್ನ ಸ್ವಚ್ಛಗೊಳಿಸಬಾರದು ಮತ್ತು ಅಪ್ಪಿ ತಪ್ಪಿ ಕೂಡ ಕಸದ ಪೊರಕೆಯ ಮೇಲೆ ಕಾಲನ್ನ ಇಡಬಾರದು, ಇದರಿಂದ ದಾರಿದ್ರ ದೇವತೆ ಪ್ರವೇಶವನ್ನ ಮಾಡುತ್ತಾಳೆ. ಹೀಗೆ ಕಸದ ಕಸದ ಪೊರಕೆಯ ಬಗ್ಗೆ ಕೆಲವು ನಿಯಮಗಳನ್ನ ಪಾಲಿಸುವುದರಿಂದ ಮನೆಯಲ್ಲಿ ಲಕ್ಷ್ಮಿ ಬಂದು ನೆಲೆಸುತ್ತಾಳೆ.

News of porake

 

Please follow and like us:
0
http://karnatakatoday.in/wp-content/uploads/2019/03/News-of-Broom-1024x576.jpghttp://karnatakatoday.in/wp-content/uploads/2019/03/News-of-Broom-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಈಗಿನ ಯುವಜನರಿಗೆ ಮನೆಯ ಪರಿಶುಭ್ರತೆ ವಿಷಯದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಜ್ಞಾನ ಇಲ್ಲ ಅಂತಾನೆ ಹೇಳಬಹುದು, ಈಗಿನ ಹುಡುಗಾಟಿಕೆಯ ಜನರಿಗೆ ಇದೆಲ್ಲ ಅರ್ಥ ಕೂಡ ಆಗುವುದಿಲ್ಲ. ಮನೆಯನ್ನ ಶುಭ್ರಗೊಳಿಸುವುದು ಅಂದರೆ ಕೇವಲ ಮನೆಯಲ್ಲಿ ಇರುವ ಧೂಳು ಮತ್ತು ಹೊಲಸನ್ನ ತೆಗೆಯುವುದು ಮಾತ್ರವಲ್ಲ ಸಿರಿ ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನ ಕಾಪಾಡಿಕೊಂಡು ಹೀಗುವುದು ಕೂಡ ಆಗಿದೆ. ಇನ್ನು ನಮ್ಮ ಸಂಪ್ರದಾಯದ ಪ್ರಕಾರ ಶ್ರೀ ಮಹಾಲಕ್ಷ್ಮಿಯು ಶುದ್ಧವಾಗಿರುವ ಪ್ರದೇಶದಲ್ಲಿ ವಾಸವಾಗಿರುತ್ತಾಳೆ, ಎಲ್ಲಿ ಶುಚಿ ಮತ್ತು ಶುಭ್ರತೆ...Kannada News