ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೆ ಬ್ಯಾಂಕ್ ನೀಡಿದೆ ಒಂದು ಸಿಹಿ ಸುದ್ದಿ, ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಮತ್ತು ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟಾಗ್ ಬ್ಯಾಂಕ್, ಇನ್ನು ಈಗ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಒಂದು ರೀತಿಯ ದೊಡ್ಡ ಉಡುಗೊರೆಯನ್ನ ನೀಡಿದೆ. ಇನ್ನು ದೇಶದಲ್ಲಿ ಪ್ರತಿಯೊಬ್ಬ ಜನರಿಗೂ ಶಾಪಿಂಗ್ ಮಾಡಲು ಕ್ರೆಡಿಟ್ ಕಾರ್ಡ್ ಎಷ್ಟು ಅವಶ್ಯಕ ಎಂದು ನಿಮಗೆ ಗೊತ್ತೇ ಇದೆ, ಆದರೆ ಇನ್ನುಮುಂದೆ ನಿಮ್ಮ ಡೆಬಿಟ್ ಕಾರ್ಡ್ ಗಳು ಕ್ರೆಡಿಟ್ ಕಾರ್ಡ್ ನಂತೆ ಕೆಲಸವನ್ನ ಮಾಡಲಿದೆ.

ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಬ್ಯಾಂಕಿನ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಅವಶ್ಯಕತೆ ಇರುವ ಸಮಯದಲ್ಲಿ ಮತ್ತು ಕೈಯಲ್ಲಿ ಹಣ ಇಲ್ಲದ ಸಮಯದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಏಟಿಎಂ ನಲ್ಲಿ ಹಣವನ್ನ ಸಾಲದ ರೂಪದಲ್ಲಿ ತೆಗೆದುಕೊಳ್ಳುವುದು ನಿಮಗೆಲ್ಲ ಗೊತ್ತೇ ಇದೆ.

SBI Credit card

ಇನ್ನು ಇಂದೇ ರೀತಿಯಾಗಿ ಇನ್ನುಮುಂದೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಪರವಾಗಿಲ್ಲ ಮತ್ತು ನಿಮ್ಮ ಬಳಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಡೆಬಿಟ್ ಕಾರ್ಡ್ ಇದ್ದರೆ ನಿಮಗೂ ಕೂಡ ತಕ್ಷಣದಲ್ಲಿಯೇ ಏಟಿಎಂ ನಲ್ಲಿ ಸಾಲ ಸಿಗುತ್ತದೆ. ಬಹಳಷ್ಟು ಜನರು ಹಬ್ಬ ಮತ್ತು ಹರಿದಿನಗಳಲ್ಲಿ ಶಾಪಿಂಗ್ ಮಾಡಲು ಮತ್ತು ಮತ್ತು ಇತರೆ ಖರ್ಚುಗಳಿಗೆ ಕ್ರೆಡಿಟ್ ಕಾರ್ಡ್ ನ್ನ ಬಳಕೆ ಮಾಡುತ್ತಾರೆ ಆದರೆ ಈ ಅವಕಾಶ ಡೆಬಿಟ್ ಕಾರ್ಡ್ ಇದ್ದವರಿಗೆ ಇಲ್ಲದೆ ಇರುವುದು ನಿಮಗೆ ಗೊತ್ತೇ ಇದೆ, ಇನ್ನು ಈಗ ಜಾರಿಗೆ ಬಂದಿರುವ ಹೊಸ ಯೋಜನೆಯ ಪ್ರಕಾರ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ನೀವು ಕ್ರೆಡಿಟ್ ಕಾರ್ಡ್ ನಂತೆ ಡೆಬಿಟ್ ನಲ್ಲಿ ಏಟಿಎಂ ಮೂಲಕ ಹಣವನ್ನ ಸಾಲದ ರೂಪದಲ್ಲಿ ಪಡೆಯಬಹುದಾಗಿದೆ.

ಇನ್ನು ಗ್ರಾಹಕರು ಭಾರತದಲ್ಲಿ ತೆರೆದಿರುವ ಪಾಯಿಂಟ್ ಆಫ್ ಸೇಲ್ ಮಷೀನ್ ಗಳ ಮೂಲಕ ತಮಗೆ ಅಗತ್ಯ ಇರುವಷ್ಟು ಹಣವನ್ನ ಸಾಲದ ರೂಪದಲಿ ತಕ್ಷಣದಲ್ಲೇ ಏಟಿಎಂ ಮೂಲಕ ತೆಗೆಯಬಹುದಾಗಿದೆ, ಇನ್ನು ಹಬ್ಬ ಇತರೆ ಸಮಯದಲ್ಲಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ ನ್ನ ಕ್ರೆಡಿಟ್ ಕಾರ್ಡ್ ರೂಪದಲ್ಲಿ ಬಳಕೆ ಮಾಡಲು ಅವಕಾಶವನ್ನ ಮಾಡಿಕೊಡಲಾಗಿದೆ. ಇನ್ನು ಗ್ರಾಹಕರು ಹೀಗೆ ಪಡೆದ ಸಾಲವನ್ನ ಪ್ರತಿ ತಿಂಗಳು ಕಂತುಗಳ ಮೂಲಕ ಪಾವತಿಸಬೇಕು, ಸ್ನೇಹಿತರೆ ನೀವು ಕೂಡ ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಹಕರಾಗಿದ್ದರೆ ನೀವು ಇದರ ಉಪಯೋಗವನ್ನ ಪಡೆದುಕೊಳ್ಳಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನಿಗೆ ತಲುಪಿಸಿ.

SBI Credit card

Please follow and like us:
error0
http://karnatakatoday.in/wp-content/uploads/2019/10/SBI-Debit-card3-1024x576.jpghttp://karnatakatoday.in/wp-content/uploads/2019/10/SBI-Debit-card3-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೆ ಬ್ಯಾಂಕ್ ನೀಡಿದೆ ಒಂದು ಸಿಹಿ ಸುದ್ದಿ, ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಮತ್ತು ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟಾಗ್ ಬ್ಯಾಂಕ್, ಇನ್ನು ಈಗ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಒಂದು ರೀತಿಯ ದೊಡ್ಡ ಉಡುಗೊರೆಯನ್ನ ನೀಡಿದೆ. ಇನ್ನು ದೇಶದಲ್ಲಿ ಪ್ರತಿಯೊಬ್ಬ ಜನರಿಗೂ ಶಾಪಿಂಗ್ ಮಾಡಲು ಕ್ರೆಡಿಟ್...Film | Devotional | Cricket | Health | India