News of Crow

ಕಪ್ಪಗಿರುವವರನ್ನ ಕಂಡರೆ ಕಾಗೆಯ ಹಾಗೆ ಇದ್ದೀಯ ಅನ್ನುತ್ತಾರೆ ಅಲ್ಲವೇ, ಇನ್ನು ಯಾರಾದರೂ ಜಾಸ್ತಿ ಪಟ ಪಟ ಅಂತ ಮಾತನಾಡಿದರೆ ಯಾಕೆ ಕಾಗೆ ತರಹ ಕಾ ಕಾ ಅನ್ನುತ್ತೀಯಾ ಎಂದು ಹೀಯಾಳಿಸುವುದು ಉಂಟು. ಮನೆಯ ಮುಂದೆ ಪದೇ ಪದೇ ಕಾಗೆ ಬಂದು ಕುಟ್ಟ ಇದ್ದರೆ ಅದರ ಅರ್ಥ ಮನೆಯ ಯಾರಾದರೂ ಅಥಿತಿಗಳು ಬರುತ್ತಾರೆ ಎಂದು ಹಿಂದೂಗಳು ಭಾವಿಸುತ್ತಾರೆ.

ಇನ್ನು ನಾವು ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗುತ್ತ ಎದುರಿಗೆ ಬಂದರೆ ಏನೋ ಅಪಶಕುನ ಆಗುತ್ತದೆ ಎಂದು ಹೇಳುತ್ತಾರೆ ನಮ್ಮ ಹಿರಿಯರು, ಇನ್ನು ನಮ್ಮ ಪೂರ್ವಿಕರ ಪ್ರಕಾರ ಕಾಗೆ ಮತ್ತು ಮನುಷ್ಯರಿಗೆ ಅಭಿನಭಾವವಾದ ಸಂಬಂಧ ಇದೆ.

News of Crow

ಇನ್ನು ತೀರಿಕೊಂಡ ನಮ್ಮ ಪಿತೃ ದೇವತೆಗಳು ಕಾಗೆಯ ರೂಪದಲ್ಲಿ ತಿರುಗುತ್ತಿರುತ್ತಾರೆ ಎಂದು ಕೂಡ ನಂಬುವುದುಂಟು, ಇನ್ನು ನಾವು ಮನೆಯಿಂದ ಹೊರಗೆ ಯಾವುದಾದರೂ ಕೆಲಸ ವಿಯಜ ಸಾಧಿಸುತ್ತದೆ ಅನ್ನುವುದಕ್ಕೆ ಸಂಕೇತವವನ್ನ ನೀಡುತ್ತದೆಯಂತೆ ಕಾಗೆಗಳು.

ಇನ್ನು ಮನೆಯಿಂದ ಕಾಗೆ ಕೂಗುತ್ತಿರುವುದನ್ನ ಯಾರಾದರೂ ನೋಡಿದರೆ ಅವರು ಧನವಂತರಾಗುತ್ತಾರಂತೆ ಮತ್ತು ಅಷ್ಟೇ ಅಲ್ಲದೆ ಕೆಲವು ಶುಭಶಕುನಗಳು ಕೂಡ ಕಾಗೆಯಿಂದ ನಡೆಯುತ್ತದೆ ಎಂದು ಹಿಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕಾಗೆಯು ಬಾಯಿಯಲ್ಲಿ ಏನಾದರು ಕಚ್ಚಿಕೊಂಡು ಬಂದು ನಿಮ್ಮ ಮೈ ಮೇಲೆ ಹಾಕಿದರೆ ಅದು ಅಶುಭ ಎಂದು ಹೇಳಲಾಗುತ್ತದೆ, ಇನ್ನು ಕಾಗೆಯು ಮಾಂಸವನ್ನ ಬಾಯಿಯಲ್ಲಿ ಕಚ್ಚಿಕೊಂಡು ಬಂದು ಮೈ ಮೇಲೆ ಹಾಕಿದರೆ ಅವರಿಗೆ ಅನಾರೋಗ್ಯ ಉಂಟಾಗುತ್ತದೆ.

News of Crow

ಇನ್ನು ಕಾಗೆಯು ಕೂತ ಸ್ಥಳದಲ್ಲಿಯೇ ಕೂತು ಒಂದೇ ಸಮನೆ ಕಿರುಚುತ್ತಾ ಇದ್ದರೆ ಆ ಮನೆಯ ಯಜಮಾನ ಅಥವಾ ಅಕ್ಕ ಪಕ್ಕದ ಮನೆಯರಿಗೆ ತೊಂದರೆಯುತ್ತದೆ, ಇನ್ನು ಕಾಗೆಯು ಜೋರಾಗಿ ರೆಕ್ಕೆಯನ್ನ ಬಡಿಯುತ್ತ ಒಂದೇ ಸಮನೆ ಯಾವುದಾರೂ ವ್ಯಕ್ತಿಯ ಸುತ್ತ ಸುತ್ತುತ್ತ ಇದ್ದರೆ ಆ ಜೀವನದ ಕೊನೆಯ ಕ್ಷಣದಲ್ಲಿ ಇದ್ದಾನೆ ಎಂದು ಹೇಳಲಾಗುತ್ತದೆ.

ಇನ್ನು ಕಾಗೆಯು ತಲೆಯನ್ನ ಮುಟ್ಟಿದರೆ ಅದನ್ನ ದೋಷ ಎಂದು ಹೇಳಲಾಗುತ್ತದೆ, ಇನ್ನು ಹೆಣ್ಣು ಮಕ್ಕಳ ತಲೆಯ ಕಾಗೆ ಬಂದು ಮುಟ್ಟಿದರೆ ಅವರಿಗೆ ಪತಿ ವಿನಿಯೋಗ ಆಗುತ್ತದೆ ಎಂದು ಹೇಳಲಾಗುತ್ತದೆ, ಇನ್ನು ಆಗ್ನೇಯ ದಿಕ್ಕಿನಿಂದ ಕಾಗೆ ಬರುವುದನ್ನ ಯಾರಾದರೂ ನೋಡಿದರೆ ಅವರಿಗೆ ಧನಲಾಭವಾಗುತ್ತದೆ ಎಂದು ಹೇಳಲಾಗುತ್ತದೆ.

News of Crow

Please follow and like us:
0
http://karnatakatoday.in/wp-content/uploads/2019/04/News-of-Crow-2-1024x576.jpghttp://karnatakatoday.in/wp-content/uploads/2019/04/News-of-Crow-2-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಕಪ್ಪಗಿರುವವರನ್ನ ಕಂಡರೆ ಕಾಗೆಯ ಹಾಗೆ ಇದ್ದೀಯ ಅನ್ನುತ್ತಾರೆ ಅಲ್ಲವೇ, ಇನ್ನು ಯಾರಾದರೂ ಜಾಸ್ತಿ ಪಟ ಪಟ ಅಂತ ಮಾತನಾಡಿದರೆ ಯಾಕೆ ಕಾಗೆ ತರಹ ಕಾ ಕಾ ಅನ್ನುತ್ತೀಯಾ ಎಂದು ಹೀಯಾಳಿಸುವುದು ಉಂಟು. ಮನೆಯ ಮುಂದೆ ಪದೇ ಪದೇ ಕಾಗೆ ಬಂದು ಕುಟ್ಟ ಇದ್ದರೆ ಅದರ ಅರ್ಥ ಮನೆಯ ಯಾರಾದರೂ ಅಥಿತಿಗಳು ಬರುತ್ತಾರೆ ಎಂದು ಹಿಂದೂಗಳು ಭಾವಿಸುತ್ತಾರೆ. ಇನ್ನು ನಾವು ಮನೆಯಿಂದ ಹೊರಗೆ ಹೋಗುವಾಗ ಕಾಗೆ ಕೂಗುತ್ತ ಎದುರಿಗೆ ಬಂದರೆ ಏನೋ...Kannada News