News of Dogs

ಹೌದು ನಿಯತ್ತಿನ ಪ್ರಾಣಿಯಂದೇ ಕರೆಯಲ್ಪಡುವ ನಾಯಿಯನ್ನು ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ ಹಾಗೆ ಮನೆಗಳಲ್ಲೂ ಹೆಚ್ಚು ಹೆಚ್ಚು ಹಣ ಕೊಟ್ಟು ತಂದು ನಾಯಿಯನ್ನ ಸಾಕುತ್ತಾರೆ. ಇ

ನ್ನು ಕೆಲವು ಬೀದಿ ನಾಯಿಗಳು ಅಥವಾ ಸಾಕಿದ ನಾಯಿಗಳು ಮುಸ್ಲಿಮರ ಅಜಾಂ ಹೇಳುವ ಸಮಯದಲ್ಲಿ ಅಳುತ್ತದೆ ಹಾಗೆ ರಾತ್ರಿಯ ಸಮಯದಲ್ಲಿ ಹಾಗೆ ಸಂಜೆ ಸಮಯದಲ್ಲಿ ಅವು ಅಳುವುದನ್ನ ಹೆಚ್ಚಾಗಿ ಕೇಳಬಹುದು ಅಷ್ಟಕ್ಕೂ ನಾಯಿಗಳು ಅಳಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Dogs

ನಾಯಿಗಳ ಏಕಾಂಗಿಯಾಗಿರುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಾಯಿಯು ಏಕಾಂಗಿಯಾದಗ ಅದು ಅಳಲು ಪ್ರಾರಂಭಿಸುತ್ತದೆ ಆದ್ದರಿಂದ ಅದರ ಸುತ್ತಲಿರುವ ನಾಯಿಗಳು ಕೂಡ ತಾವು ಇರುವ ಸ್ಥಳವನ್ನು ಅಳುವ ನಾಯಿಗೆ ತಿಳಿಸಲು ಕೂಗುತ್ತವೆ.

ಹಿಂದೂ ಪುರಾಣದ ಪ್ರಕಾರ ನಾಯಿ ಅಳುತಿದ್ದರೆ ಏನೋ ಅನಿಷ್ಟ ಕಾದಿದೆ ಎಂದು ಜನ ಹೇಳುತ್ತಾರೆ, ಈ ಕಾರಣಕ್ಕೆ ಜನರು ನಾಯಿಯನ್ನು ಓಡಿಸುತ್ತಾರೆ ಹಾಗೆ ರಾತ್ರಿಯ ಸಮಯದಲ್ಲಿ ನಾಯಿಯ ಕಣ್ಣಿಗೆ ಆತ್ಮವು ಗೋಚರಿಸುತ್ತದೆ ಎಂದು ಜನರು ನಂಬುತ್ತಾರೆ. ಒಂದು ನಾಯಿಗೆ ಆತ್ಮವು ಗೋಚರಿಸಿದಾಗ ಅದು ಅಳುತ್ತಾ ಇತರ ನಾಯಿಗಳನ್ನು ಎಚ್ಚರಿಸುತ್ತದೆ ಎಂದು ತಿಳಿದವರು ಹೇಳುತ್ತಾರೆ ಆದರೆ ನಿಜಾಂಶ ಇನ್ನು ಯಾರಿಗೂ ತಿಳಿದಿಲ್ಲ.

News of Dogs

ಸ್ನೇಹಿತರೆ ನಾಯಿಗಳ ಬಗೆಗಿನ ಕೆಲವು ಮೂಡ ನಂಬಿಕೆಗಳನ್ನು ಬದಿಗಿಟ್ಟು ನಾಯಿ ಕೂಗಿದರೆ ಅದಕ್ಕೆ ಕಲ್ಲನ್ನು ಹೊಡೆದು ಗಾಯ ಮಾಡಲು ಹೋಗಬೇಡಿ. ಕೆಲವರು ನಾಯಿ ಅಳುತಿದ್ದನ್ನು ಕೇಳಿ ಯಾವುದಾದರು ಒಳ್ಳೆ ಕೆಲಸಕ್ಕೆ ಹೋಗುದಿದ್ದರೆ ನಾಯಿ ಅಳುತಿದ್ದೆ ಏನಾದರೂ ಕೆಟ್ಟದಾಗಬಹುದು ಎಂದು ನಂಬಿ ತಿರುಗಿ ಬರುತ್ತಾರೆ. ನಿಜಾಂಶ ತಿಳಿಯದೆ ಅದೆಷ್ಟೋ ಜನರು ಮೂಢನಂಬಿಕೆಗೆ ಬಲಿಯಾಗುತ್ತಿದ್ದಾರೆ, ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಲುಪಿಸಿ ಮತ್ತು ನಿಮ್ಮ ಅನಿಸಿಕೆಗಳನ್ನು ತಿಳಿಸಿ.

News of Dogs

Please follow and like us:
0
http://karnatakatoday.in/wp-content/uploads/2018/12/News-of-Dogs-1-1024x576.jpghttp://karnatakatoday.in/wp-content/uploads/2018/12/News-of-Dogs-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯನಗರಸುದ್ದಿಜಾಲಹೌದು ನಿಯತ್ತಿನ ಪ್ರಾಣಿಯಂದೇ ಕರೆಯಲ್ಪಡುವ ನಾಯಿಯನ್ನು ಸಾಮಾನ್ಯವಾಗಿ ಎಲ್ಲರು ಇಷ್ಟಪಡುತ್ತಾರೆ ಹಾಗೆ ಮನೆಗಳಲ್ಲೂ ಹೆಚ್ಚು ಹೆಚ್ಚು ಹಣ ಕೊಟ್ಟು ತಂದು ನಾಯಿಯನ್ನ ಸಾಕುತ್ತಾರೆ. ಇ ನ್ನು ಕೆಲವು ಬೀದಿ ನಾಯಿಗಳು ಅಥವಾ ಸಾಕಿದ ನಾಯಿಗಳು ಮುಸ್ಲಿಮರ ಅಜಾಂ ಹೇಳುವ ಸಮಯದಲ್ಲಿ ಅಳುತ್ತದೆ ಹಾಗೆ ರಾತ್ರಿಯ ಸಮಯದಲ್ಲಿ ಹಾಗೆ ಸಂಜೆ ಸಮಯದಲ್ಲಿ ಅವು ಅಳುವುದನ್ನ ಹೆಚ್ಚಾಗಿ ಕೇಳಬಹುದು ಅಷ್ಟಕ್ಕೂ ನಾಯಿಗಳು ಅಳಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Kannada News