News of Gautam Gambhir

ಸ್ನೇಹಿತರೆ ನಾವು ಹೇಳುತ್ತಿರುವ ಈ ವಿಷಯ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ, ಹೌದು ಸ್ನೇಹಿತರೆ ಭಾರತ ತಂಡದ ಒಬ್ಬ ಹಿರಿಯ ಆಟಗಾರ ಮಂಗಳಮುಖಿಯಾಗಿದ್ದಾರೆ.

ಹೌದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇತ್ತೀಚಿಗೆ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು, ಇದರಲ್ಲೇನು ವಿಶೇಷ ಎಂದು ಭಾವಿಸಬೇಡಿ ಗಂಭೀರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಗಂಭೀರ್ ಅವರು ಸ್ವತಃ ಸೀರೆಯನ್ನ ಉಟ್ಟು, ಹಣೆಗೆ ಬಿಂದಿ ಇಟ್ಟುಕೊಂಡು ತೃತೀಯ ಲಿಂಗಿಗಳ ರೀತಿಯಲ್ಲಿ ತಯಾರಾಗಿದ್ದರು.

News of Gautam Gambhir

ಈ ಹಬ್ಬದಲ್ಲಿ ನೂರಾರು ಜನ ಭಾಗವಹಿಸಿದ್ದರು, ಈ ಕಾರ್ಯಕ್ರಮವನ್ನ HIV / AIDS ಅಲೈನ್ಸ್ ಇಂಡಿಯಾ ಈ ಕಾರ್ಯಕ್ರಮವನ್ನ ಆಯೋಜಿಸಿತ್ತು ಮತ್ತು ಈ ವರ್ಷದ ದ್ಯೇಯವಾಕ್ಯ ‘ಬಾರ್ನ್ ದಿಸ್ ವೇ” ಏನಾಗಿತ್ತು.

 

News of Gautam Gambhir

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಂಭೀರ್ ಸೀರೆಯನ್ನ ಧರಿಸಿ ಎಲ್ಲರನ್ನ ಗಮನಸೆಳೆದರು, ಆ ಮೂಲಕ ಗಂಭೀರ್ ಮಾನಗಳಮುಖಿ ಸಮುದಾಯದ ಸದಸ್ಯರನ್ನ ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶವನ್ನ ಸಾರಿದರು.

ಗೌತಮ್ ಗಂಭೀರ್ ಅವರ ನಡೆಯಿಂದ ಬಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಸಾಮಾಜಿಕವಾಗಿ ದೂರವಾಗಿದ್ದ ಸಮುದಾಯದ ಬೆಂಬಲವಾಗಿ ಗೌತಮ್ ಅವರ ದುಪ್ಪಟ್ಟ ಮತ್ತು ಬಿಂದಿ ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ.

News of Gautam Gambhir

Please follow and like us:
0
http://karnatakatoday.in/wp-content/uploads/2018/09/gambhir-as-hijada-1024x576.pnghttp://karnatakatoday.in/wp-content/uploads/2018/09/gambhir-as-hijada-150x104.pngeditorಆಟೋಎಲ್ಲಾ ಸುದ್ದಿಗಳುನಗರಸುದ್ದಿಜಾಲಸ್ನೇಹಿತರೆ ನಾವು ಹೇಳುತ್ತಿರುವ ಈ ವಿಷಯ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ, ಹೌದು ಸ್ನೇಹಿತರೆ ಭಾರತ ತಂಡದ ಒಬ್ಬ ಹಿರಿಯ ಆಟಗಾರ ಮಂಗಳಮುಖಿಯಾಗಿದ್ದಾರೆ. ಹೌದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇತ್ತೀಚಿಗೆ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು, ಇದರಲ್ಲೇನು ವಿಶೇಷ ಎಂದು ಭಾವಿಸಬೇಡಿ ಗಂಭೀರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಗಂಭೀರ್ ಅವರು ಸ್ವತಃ ಸೀರೆಯನ್ನ ಉಟ್ಟು, ಹಣೆಗೆ ಬಿಂದಿ...Kannada News