ನಮ್ಮ ಪ್ರಪಂಚದ ಪರಿಸ್ಥಿತಿ ಈಗ ಯಾವ ಹಂತಕ್ಕೆ ಹೋಗಿದೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ, ಚೀನಾ ದೇಶದಲ್ಲಿ ಹುಟ್ಟಿ ಈಗ ಇಡೀ ಪ್ರಪಂಚದಾದ್ಯಂತ ಹರಡಿರುವ ಕರೋನ ವೈರಸ್ ಲಕ್ಷಕ್ಕೂ ಅಧಿಕ ಜನರ ಪ್ರಾಣವನ್ನ ಬಲಿ ತೆಗೆದುಕೊಂಡಿದೆ. ಇನ್ನು ನಮ್ಮ ದೇಶದಲ್ಲಿ ಕೂಡ ಈ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ದೇಶದಲ್ಲಿ ಅದೆಷ್ಟೋ ಜನರು ಈ ಮಾರಕ ರೋಗದಿಂದ ಬಳಲುತ್ತಿದ್ದಾರೆ. ಇನ್ನು ಇಡೀ ದೇಶವನ್ನ ಲಾಕ್ ಡೌನ್ ಮಾಡಲಾಗಿದ್ದು ಜನರು ಕೂಡ ಸರ್ಕಾರದ ಆಜ್ಞೆಗೆ ಸ್ಪಂಧಿಸುತ್ತಿದ್ದಾರೆ, ಈಗ ಮೊದಲ ಹಂತದ ಲಾಕ್ ಡೌನ್ ಮುಕ್ತಾಯವಾಗಿದ್ದು ಎರಡನೆಯ ಹಂತದ ಲಾಕ್ ಡೌನ್ ಚಾಲ್ತಿಯಲ್ಲಿ ಇದೆ.

ಇನ್ನು ಈಗ ಇಡೀ ವಿಶ್ವವೇ ಚೀನಾ ದೇಶವನ್ನ ಕೋಪದ ದೃಷ್ಟಿಯಿಂದ ನೋಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಇದರ ಮದ್ಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಸುಳ್ಳು ಮಾಹಿತಿಯನ್ನ ನೀಡಿ ಸೋಂಕನ್ನ ಹರಡಿಸಿರುವ ಈ ಚೀನಾಗೆ ಒಂದು ಚೂರು ಭಯ ಇಲ್ಲ ಅನ್ನುವುದು ಮತ್ತೆ ಸಾಭೀತು ಆಗಿದೆ. ಇನ್ನು ಈಗ ಉಹಂ ನಲ್ಲಿ ನಿಜವಾಗಿ ಆಗಿದ್ದೇನು ಎಂದು ತಿಳಿಯಲು ಅಮೆರಿಕಾದ ಪ್ರೆಸಿಡೆಂಟ್ ಒಂದು ತಂಡವನ್ನ ಅಲ್ಲಿಗೆ ಕಳುಹಿಸಲು ಮುಂದಾಗಿದ್ದರು, ಆದರೆ ಇದಕ್ಕೆ ಅವಕಾಶ ಕಲ್ಪಿಸಿ ಕೊಡಲು ಮುಂದಾಗದ ಚೀನಾ ಅದಕ್ಕೆ ಅನುಮತಿ ಕೊಡುತ್ತಿಲ್ಲ, ಹೌದು ನಿಜ ಗೊತ್ತಾಗುತ್ತದೆ ಅನ್ನುವ ಭಯ ಈಗ ಚೀನಾ ದೇಶಕ್ಕೆ ಕಾಡುತ್ತಿದೆ ಎಂದು ತಿಳಿಯುತ್ತಿದೆ.

News of Germany

ಇನ್ನು ಈಗ ಚೀನಾಗೆ ದೊಡ್ಡ ಪಕ್ಕಿತ್ತು ಕೊಟ್ಟಿರುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ನೇರ ಹೂಡಿಕೆ ಮಾಡದಂತೆ ಕಡಿವಾಣ ಹಾಕಿದ್ದಾರೆ, ಇನ್ನು ಇದರಿಂದ ಕೋಪ ಮಾಡಿಕೊಂಡಿರುಅ ಚೀನಾ ಭಾರತದ ಈ ನಡೆ ವಿಶ್ವ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪುಂಗಿ ಊದುತ್ತಿದೆ, ಇನ್ನು ಮೋದಿ ಕೊಟ್ಟ ಏಟಿಗೆ ಚೀನಾ ಕಂಗಾಲಾಗಿದೆ ಎಂದು ಹೇಳಬಹುದು. ಇನ್ನು ಬ್ರಿಟನ್ ನಲ್ಲಿ ಶೇಕಡಾ 80 ರಷ್ಟು ಜನರು ಚೀನಾ ದೇಶದ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವೋಟ್ ಮಾಡಿದ್ದಾರೆ, ಇನ್ನು ಈಗ ಯಾರು ಊಹೆ ಮಾಡದ ಹಾಗೆ ಚೀನಾಗೆ ದೊಡ್ಡ ಪೆಟ್ಟು ಕೊಟ್ಟಿರುವ ಜರ್ಮನಿ ಇಡೀ ಚೀನಾ ದೇಶಕ್ಕೆ ದೊಡ್ಡ ಶಾಕ್ ಕೊಟ್ಟಿದೆ.

ಹಾಗಾದರೆ ಜರ್ಮನಿ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಮ್ಮ ಜರ್ಮನಿ ದೇಶದ ನಂಬರ್ ಒನ್ ಪತ್ರಿಕೆಯೊಂದು ಕರೋನ ಸಮಸ್ಯೆಯಿಂದ ಜರ್ಮನಿ ದೇಶದಲ್ಲಿ ಆಗಿರುವ ನಷ್ಟವನ್ನ ಲೆಕ್ಕ ಮಾಡಿದ್ದು ದೇಶದ ಅನುಭವಿಸಿದ ನಷ್ಟದ ಪಟ್ಟಿಯನ್ನ ಚೀನಾ ದೇಶಕ್ಕೆ ಕಳುಹಿಸಿದೆ. ಹೌದು ಜರ್ಮನಿ ದೇಶದ ಎಲ್ಲಾ ನಷ್ಟವನ್ನ ಲೆಕ್ಕ ಮಾಡಿರುವ ಈ ಪತ್ರಿಕೆ ಬರೋಬ್ಬರಿ 130 ಬಿಲಿಯನ್ ಪೌಂಡ್ ಅಂದರೆ ಸುಮಾರು 12 ಲಕ್ಷ ಕೋಟಿಯ ಬಿಲ್ ಅನ್ನು ಚೀನಾ ಸರ್ಕಾಕ್ಕೆ ಕಳಿಹಿಸಿದ್ದು ತಕ್ಷಣ ಈ ಬಿಲ್ ನ ಮೊತ್ತವನ್ನ ಪಾವತಿ ಮಾಡಿ ಎಂದು ಆಗ್ರಹಿಸಿದೆ.

ಇನ್ನು ಜರ್ಮನ್ ದೇಶ ಕೊಟ್ಟ ಈ ಪೆಟ್ಟಿಗೆ ಚೀನಾ ದೇಶದ ತಲೆ ತಿರುಗಿದ್ದು ತಮ್ಮ ಮುಂದಿನ ದಾರಿ ಯಾವುದು ಅನ್ನುವ ತಲೆ ಬಿಸಿ ಮಾಡಿಕೊಂಡಿದೆ, ಇಷ್ಟು ದಿನ ತನ್ನ ದೇಶದ ಜನರ ಪ್ರಾಣವನ್ನ ಹಿಂದಿ ಹಣವನ್ನ ಗಳಿಕೆ ಮಾಡುತ್ತಿದ್ದ ಚೀನಾ ಈಗ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಚೀನಾ ದೇಶದ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/04/News-of-Germany-1-1024x576.jpghttp://karnatakatoday.in/wp-content/uploads/2020/04/News-of-Germany-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಪ್ರಪಂಚದ ಪರಿಸ್ಥಿತಿ ಈಗ ಯಾವ ಹಂತಕ್ಕೆ ಹೋಗಿದೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ, ಚೀನಾ ದೇಶದಲ್ಲಿ ಹುಟ್ಟಿ ಈಗ ಇಡೀ ಪ್ರಪಂಚದಾದ್ಯಂತ ಹರಡಿರುವ ಕರೋನ ವೈರಸ್ ಲಕ್ಷಕ್ಕೂ ಅಧಿಕ ಜನರ ಪ್ರಾಣವನ್ನ ಬಲಿ ತೆಗೆದುಕೊಂಡಿದೆ. ಇನ್ನು ನಮ್ಮ ದೇಶದಲ್ಲಿ ಕೂಡ ಈ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ದೇಶದಲ್ಲಿ ಅದೆಷ್ಟೋ ಜನರು ಈ ಮಾರಕ ರೋಗದಿಂದ ಬಳಲುತ್ತಿದ್ದಾರೆ. ಇನ್ನು ಇಡೀ ದೇಶವನ್ನ ಲಾಕ್ ಡೌನ್ ಮಾಡಲಾಗಿದ್ದು...Film | Devotional | Cricket | Health | India