News of god Kubera

ಏಪ್ರಿಲ್ 3 ರಿಂದ ಬುಧಗ್ರಹ ಸಂಚಾರ ಬದಲಾವಣೆಯಿಂದ ಈ 4 ರಾಶಿಯವರ ಜೀವನ ಬದಲಾಗಲಿದೆ ಮತ್ತು ಈ ರಾಶಿಯವರಿಗೆ ಕುಬೇರ ದೇವರ ಅನುಗ್ರಹ ಸಿಕ್ಕಿ ಅವರು ಧನವಂತರಾಗಲಿದ್ದಾರೆ.

ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of god Kubera

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ ಅಂತಾನೆ ಹೇಳಬಹುದು, ಈ ರಾಶಿಯವರು ಇಲ್ಲಿಯವೆರೆಗೆ ಅನುಭವಿಸಿದ ಕಷ್ಟಗಳೆಲ್ಲ ದೂರವಾಗಿ ನೆಮ್ಮದಿ ಅವರಿಗೆ ಸಿಗುತ್ತದೆ.

ಬುಧಗ್ರಹದ ಸಂಚಾರದಿಂದ ಈ ರಾಶಿಯವರ ಜೀವನದಲ್ಲಿ ಬದಲಾವಣೆ ಉಂಟಾಗಿ ಶಿವ ಮತ್ತು ಪಾರ್ವತಿಯ ಆಶೀರ್ವಾದ ನಿಮಗೆ ಸಿಗಲಿದೆ, ಇಂದಿನಿಂದ ನೀವು ಐಷಾರಾಮಿ ಜೀವನವನ್ನ ನಡೆಸಲಿದ್ದೀರಿ.

ನೀವು ಏನಾದರು ಅಮೂಲ್ಯವಾದ ವಸ್ತುಗಳನ್ನ ಖರೀದಿ ಮಾಡಬೇಕು ಇಂದಿನಿಂದ ನೀವು ಅದನ್ನ ಖರೀದಿ ಮಾಡಬಹುದು, ವ್ಯಾಪಾರ ಮಾಡುವವರಿಗೆ ಇದು ತುಂಬಾ ಅನುಕೂಲಕರವಾದ ಸಮಯ.

News of god Kubera

ಇನ್ನು ಎರಡನೆಯದಾಗಿ ಕನ್ಯಾ ರಾಶಿ, ಬುಧಗ್ರಹದ ಸಂಚಾರದಿಂದ ಈ ರಾಶಿಯವರಿಗೆ ಅದ್ಭುತವಾದ ಆರಂಭ ಅಂತಾನೆ ಹೇಳಬಹುದು, ಇಂದಿನಿಂದ ಇವರು ಊಹಿಸಲಾಗದ ರೀತಿಯಲ್ಲಿ ಧನಲಾಭವನ್ನ ಕಾಣುತ್ತಾರೆ.

ಇನ್ನು ಮುಖ್ಯವಾಗಿ ಬುಧಗ್ರಹ ಸಂಚಾರ ಬದಲಾವಣೆಯಿಂದ ಈ ರಾಶಿಯವರ ದೈವ ಬಲ ಹೆಚ್ಚಾಗಲಿದೆ, ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿದೆ. ಇನ್ನು ನೀವು ಅನುಕೊಂಡ ಕೆಲಸಗಳನ್ನ ಸಕಾಲದಲ್ಲಿ ಪೂರ್ತಿ ಮಾಡುತ್ತೀರಿ, ಇಲ್ಲಿಯವರೆಗೂ ನಿಮ್ಮ ಕೀಳಾಗಿ ನೋಡುತ್ತಿದ್ದ ಜನರು ನಿಮ್ಮನ್ನ ಗೌರವಿಸಲಿದ್ದಾರೆ.

ಇನ್ನು ಮೂರನೆಯದಾಗಿ ತುಲಾ ರಾಶಿ, ನೀವು ಮಾಡುತ್ತಿರುವ ಕೆಲಸಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಲಿದೆ, ಕೆಲಸದ ಒತ್ತಡಗಳು ಹೆಚ್ಚಾಗಿದ್ದರು ಪ್ರತಿ ಕೆಲಸದಲ್ಲಿ ಯಶಸ್ಸನ್ನ ಕಾಣಲಿದ್ದೀರಿ, ಇನ್ನು ಇಂದಿನಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಲಿದೆ.

ಇನ್ನು ಕೊನೆಯದಾಗಿ ವೃಶ್ಚಿಕ ರಾಶಿ, ಈ ರಾಶಿಯವರಿಗೆ ಶುಭಸಮಯ ಆರಂಭವಾಗಿದೆ ಅಂತಾನೆ ಹೇಳಬಹುದು, ಮುಖ್ಯವಾಗಿ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನ ನೀವು ಕಾಣಲಿದ್ದೀರಿ, ಶುಭ ಕಾರ್ಯಗಳು ನೆರವೇರಲಿದೆ. ಇನ್ನು ಇಂದಿನಿಂದ ಈ ರಾಶಿಯವರ ದೈವ ಬಲ ಹೆಚ್ಚಾಗಲಿದೆ, ಅಂದುಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತದೆ, ಆದಷ್ಟು ಶತ್ರುಗಳಿಂದ ದೂರ ಉಳಿಯುದು ಒಳ್ಳೆಯದು.

News of god Kubera

Please follow and like us:
0
http://karnatakatoday.in/wp-content/uploads/2019/04/God-Kubera-1024x576.jpghttp://karnatakatoday.in/wp-content/uploads/2019/04/God-Kubera-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಹಣಏಪ್ರಿಲ್ 3 ರಿಂದ ಬುಧಗ್ರಹ ಸಂಚಾರ ಬದಲಾವಣೆಯಿಂದ ಈ 4 ರಾಶಿಯವರ ಜೀವನ ಬದಲಾಗಲಿದೆ ಮತ್ತು ಈ ರಾಶಿಯವರಿಗೆ ಕುಬೇರ ದೇವರ ಅನುಗ್ರಹ ಸಿಕ್ಕಿ ಅವರು ಧನವಂತರಾಗಲಿದ್ದಾರೆ. ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ ಇಂದಿನಿಂದ ಒಳ್ಳೆಯ ದಿನಗಳು ಆರಂಭವಾಗಲಿದೆ...Kannada News