ಮನುಷ್ಯನ ಕಾರ್ಯ ಸಾಧನೆಗೆ ಸತತ ಶ್ರಮದ ಜೊತೆಗೆ ಸ್ವಲ್ಪ ಗುರುಬಲದ ಅವಶ್ಯಕ ಎಂದು ಹೇಳಲಾಗುತ್ತದೆ, ಗುರುಬಲ ಇರುವಾಗ ಶುಭದಿನ ಶುಭಲಗ್ನ, ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ, ಅಭಿಲಾಷೆಗಳು ನೆರವೇರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಮಹಾ ರಾಶಿ ಪರಿವರ್ತನೆಯಿಂದಾಗಿ ಕೆಲವರಿಗೆ ಗುರುಬಲ ಹೆಚ್ಚಾಗಲಿದ್ದು ಇವರು ಮಾಡುವ ಕೆಲಸದಲ್ಲಿ ಉನ್ನತಿ ಸಿಗಲಿದೆ, ಇಲ್ಲಿ ಗುರುವಿನ ಅನುಗ್ರಹ ಎಂದರೆ ಜಾತಕದಲ್ಲಿರುವ ಗುರು ಬಲ ಎಂದರ್ಥ. ಹಾಗಾದರೆ ಗುರುವಿನ ಅನುಗ್ರಹವನ್ನ ಪಡೆಯುವ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪುರ್ತಿಯೂಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದಾರೆ ಓಂ ಗುರದೇವ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ಮೊದಲನೆಯದಾಗಿ ವರ್ಷದ ಅಂತ್ಯದಲ್ಲಿ ಮೇಷ ರಾಶಿಗೆ ವೃತ್ತಿರಂಗದವರಿಗೆ ಉತ್ತಮ ಹೊಂದಾಣಿಕೆಯಿಂದ ಕಾರ್ಯಾನುಕೂಲ. ಕೃಷಿಕರಿಗೆ ಸಂತಸ ನೂತನ ಉದ್ಯೋಗಿಗೆ ಉದ್ಯೋಗ ಲಾಭ, ಖಾಸಗಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ ಹಾಗೆ ಸಂಬಳದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಳ, ನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಧನೆಯಾಗುವಿಕೆಯಿಂದ ಆಪತ್ತು ನಿವಾರಣೆ ಮತ್ತು ಬಂಧುಗಳ ಸಹಾಯದಿಂದ ಮನಸ್ಸಿಗೆ ತೃಪ್ತಿ. ಇನ್ನು ಧನು ರಾಶಿಗೆ ಈ ಸಲ ನಿಮ್ಮ ಎಲ್ಲ ಕೆಲಸಗಳಿಗೆ ಎಲ್ಲರ ಪ್ರೋತ್ಸಾಹದಿಂದ ಉತ್ತೇಜನಕಾರಿ ಎನಿಸಲಿದೆ. ಬಂಧುಗಳಲ್ಲಿ ಬಾಂಧವ್ಯ ವೃದ್ದಿಗೊಳ್ಳುವಿಕೆಯಿಂದ ಜೀವನ ಮಟ್ಟ ಸುಧಾರಿಸಲಿದೆ, ಹಿತ ಮಿತ್ರರು ನಿಮ್ಮನ್ನು ಸಹಾಯ ಯಾಚಿಸಿ ಬರುವ ಸಂಭವವಿದ್ದು, ಆಲೋಚಿಸಿ ಮುನ್ನಡೆದರೆ ಒಳಿತು. ವಿಹಾರ ಸ್ಥಳಗಳ ಭೇಟಿಯಿಂದ ಸಂತಸವಿದೆ, ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವನ್ನು ಸ್ವಾಗತಿಸಲು ನೀವು ಸಿದ್ಧರಾಗಿರಬೇಕು.

News of Guru kurpa

ನೀವು ಈಗಾಗಲೇ ಸಂಬಂಧದಲ್ಲಿದ್ದರೆ ಅಥವಾ ಯಾರನ್ನಾದರೂ ಹುಡುಕುತ್ತಿದ್ದರೆ ಈ ವಿಷಯದಲ್ಲಿ ಗುರುವು ನಿಮಗೆ ಸಂತೋಷವನ್ನು ನೀಡುವ ಕೆಲಸ ಮಾಡುತ್ತದೆ. ಈ ವರ್ಷ ನಿಮ್ಮ ಮದುವೆಯ ಆಸೆಯೂ ಈಡೇರಬಹುದು ಆದ್ದರಿಂದ ನೀವು ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನಗಳನ್ನು ಸ್ವಲ್ಪ ಹೆಚ್ಚಿಸಿ ಮತ್ತು ಈಶ್ವರನ ಅನುಗ್ರಹದಿಂದ ಮತ್ತು ಅವರ ಆಶೀರ್ವಾದದಿಂದ ನೀವು ಈ ವರ್ಷ ಉತ್ತಮ ಜೀವನ ಸಂಗಾತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಮೀನಾ ರಾಶಿಯವರಿಗೆ ಯಾವುದೇ ರೀತಿಯ ಪರದಾಟವಿಲ್ಲದೇ ಅನುಕೂಲಕ್ಕೆ ತಕ್ಕಂತೆ ಆದಾಯದ ಜೊತೆಗೆ ಪ್ರಚಾರ ಕೂಡ ಲಭಿಸಲಿದೆ ಮತ್ತು ಬುದ್ಧಿಜೀವಿಗಳ ಸಲಹೆಯಿಂದ ಉನ್ನತ ಮಟ್ಟದ ಸಾಧನೆಯಾಗಲಿದೆ, ಚಿಕ್ಕವರ ಕನಸು ನನಸಾಗಲಿದೆ. ಉನ್ನತ ಮಟ್ಟದ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ.

ಭವಿಷ್ಯದಲ್ಲಿ ನಿಮಗೆ ಹಣ ಗಳಿಕೆಯ ದಾರಿ ಮಾಡಿಕೊಡುವ ಅನೇಕ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುತ್ತೀರಿ, ಆದರೆ ಈ ಸಮಯದಲ್ಲಿ ನೀವು ಆರ್ಥಿಕ ಏರಿಳಿತಗಳನ್ನು ಸಹ ಎದುರಿಸಬೇಕಾಗಬಹುದು ಮತ್ತು ಇದ್ದಕ್ಕಿದ್ದಂತೆ ಬರುವ ಖರ್ಚುಗಳ ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲವಾಗಬಹುದು. ನೀವು ಹಣದ ವಹಿವಾಟು ಮತ್ತು ಹೂಡಿಕೆಯಯನ್ನು ಚೆನ್ನಾಗಿ ಆಲೋಚಿಸಿ ತಿಳುವಳಿಕೆಯಿಂದ ಮಾಡಬೇಕು, ಯಾವುದೇ ವ್ಯಕ್ತಿಗೆ ದಾನ ಮಾಡುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ಅದನ್ನು ಪಡೆಯುವಲ್ಲಿ ನಿಮಗೆ ಕಷ್ಟವಾಗಬಹುದು. ಈ ಎಲ್ಲ ರಾಶಿಗಳಿಗೆ ಮುಂದಿನ ದಿನಗಳಲ್ಲಿ ನಿಮ್ಮ ಹಣ ಸಕ್ರಿಯ ಹರಿವಿನಲ್ಲಿರುತ್ತದೆ, ಹಠಾತ್ ಹಣವನ್ನು ಪಡೆಯುವ ಯೋಗವು ಉದ್ಭವಿಸಬಹುದು. ಇದರ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ಯಾವುದೇ ರೀತಿಯ ವಿಳಂಬ ಆಗುವುದಿಲ್ಲ ಮತ್ತು ಹಣದ ಬಗ್ಗೆ ಯಾವುದೇ ಕೆಲಸ ನಿಲ್ಲುವುದಿಲ್ಲ. ನಿಮ್ಮ ಹತ್ತಿರ ಹಣವನ್ನು ಸಂಪಾದಿಸುವ ಒಂದಕ್ಕಿಂತ ಹೆಚ್ಚು ಮೂಲಗಳಿರುತ್ತವೆ ಮತ್ತು ನೀವು ಉಳಿಸಲು ಅಭ್ಯಾಸ ಮಾಡಬೇಕು.

News of Guru kurpa

Please follow and like us:
error0
http://karnatakatoday.in/wp-content/uploads/2019/12/gurubal-rashi-again-1024x576.jpghttp://karnatakatoday.in/wp-content/uploads/2019/12/gurubal-rashi-again-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಮನುಷ್ಯನ ಕಾರ್ಯ ಸಾಧನೆಗೆ ಸತತ ಶ್ರಮದ ಜೊತೆಗೆ ಸ್ವಲ್ಪ ಗುರುಬಲದ ಅವಶ್ಯಕ ಎಂದು ಹೇಳಲಾಗುತ್ತದೆ, ಗುರುಬಲ ಇರುವಾಗ ಶುಭದಿನ ಶುಭಲಗ್ನ, ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ, ಅಭಿಲಾಷೆಗಳು ನೆರವೇರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಮಹಾ ರಾಶಿ ಪರಿವರ್ತನೆಯಿಂದಾಗಿ ಕೆಲವರಿಗೆ ಗುರುಬಲ ಹೆಚ್ಚಾಗಲಿದ್ದು ಇವರು ಮಾಡುವ ಕೆಲಸದಲ್ಲಿ ಉನ್ನತಿ ಸಿಗಲಿದೆ, ಇಲ್ಲಿ ಗುರುವಿನ ಅನುಗ್ರಹ...Film | Devotional | Cricket | Health | India