News of Indian currency

ಇವತ್ತು ದೇಶದ ಜನರಿಗೆ ಒಂದು ಶಾಕಿಂಗ್ ನ್ಯೂಸ್ ಹೊರಗೆ ಬಿದ್ದಿದೆ, ಹೊಸ ನೋಟಿನ ಬಗ್ಗೆ ಯಾರಿಗೂ ತಿಳಿಯದ ಮಾಹಿತಿಯನ್ನ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

2016 ರಲ್ಲಿ ಪ್ರದಾನ ಮಂತ್ರಿ ಮೋದಿಯವರು ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿದ್ದರು, ಈಗ ಆ ಹೊಸ ನೋಟುಗಳಿಂದ ತುಂಬಾ ಸಮಸ್ಯೆ ಶುರುವಾಗಿದೆ. ಎರಡು ವರ್ಷಗಳಿಂದ ದೇಶದ ಜನರು 2000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನ ಬಳಕೆ ಮಾಡುತ್ತಿದ್ದಾರೆ, ಆದರೆ ಈಗ ಈ ನೋಟುಗಳ ಗುಣಮಟ್ಟದ ಬಗ್ಗೆ ಡೌಟ್ ಶುರುವಾಗಿದೆ.

News of Indian currency

ಡೌಟ್ ಯಾಕೆ ಶುರುವಾಗಿದೆ ಅಂದರೆ, ಎರಡು ಅಥವಾ ಮೂರೂ ಸಲ ಏಟಿಎಂ ನಿಂದ ಹೊರಗೆ ತಗೆದ 2000 ಅಥವಾ 500 ನೋಟುಗಳನ್ನ ಮತ್ತೆ ಏಟಿಎಂ ಗಳಲ್ಲಿ ಉಪಯೋಗ ಮಾಡಲು ಸಾಧ್ಯವಾಗುತ್ತಿಲ್ಲ.

ಎರಡು ಅಥವಾ ಮೂರೂ ಸಲ ಏಟಿಎಂ ನಿಂದ ಹೊರಗೆ ತಗೆದ ನೋಟುಗಳನ್ನ ಮತ್ತೆ ಏಟಿಎಂ ನಲ್ಲಿ ಇಟ್ಟರೆ ಹಣ ವಿಥ್ ಡ್ರಾ ಮಾಡುವಾಗ ಸೆನ್ಸೆರ್ ಕರೆಕ್ಟ್ ಆಗಿ ವರ್ಕ್ ಆಗುತ್ತಿಲ್ಲ, ಇದರಿಂದ ಜನರಿಗೆ ಏಟಿಎಂ ನಿಂದ ಹಣವನ್ನ ಹೊರಗೆ ತಗೆಯಲು ಸಾಧ್ಯವಾಗುತ್ತಿಲ್ಲ.

ಏಟಿಎಂ ನಲ್ಲಿ ಹಣ ಇದ್ದರು ಕೂಡ ಜನರಿಗೆ ಅದನ್ನ ತೆಗೆಯಲು ತೊಂದರೆ ಆಗುತ್ತಿದೆ, ಹೀಗಾಗಿ RBI ನವರು ಎರಡು ಅಥವಾ ಮೂರೂ ಸಲ ಎಟಿಎಂ ನಲ್ಲಿ ಬಳಸಿದ 2000 ಮತ್ತು 500 ರೂಪಾಯಿಯ ನೋಟುಗಳನ್ನ ವಾಪಾಸ್ ಪಡೆದುಕೊಳ್ಳುತ್ತಿದೆ ಎನ್ನುವ ಮಾಹಿತಿ ಹೊರಗೆ ಬಿದ್ದಿದೆ.

News of Indian currency

ಇನ್ನು RBI ನವರು ಆದಷ್ಟು ಬೇಗ ಈ ಸಮಸ್ಯೆಯನ್ನ ಬಗೆಹರಿಸುತ್ತೀವಿ ಎಂದು ಜನರಿಗೆ ಆಸ್ವಾಸನೆಯನ್ನ ಕೊಟ್ಟಿದ್ದಾರೆ, ಇನ್ನು ಮತ್ತೆ ಈ ಸಮಸ್ಯೆಗಳು ಮುಂದುವರೆದರೆ ಮತ್ತೆ ಪುನಃ 2000 ಮತ್ತು 500 ತುಪಾಯಿಯ ನೋಟುಗಳು ಬ್ಯಾನ್ ಆಗುವ ಸಾಧ್ಯತೆ ತುಂಬಾ ಇದೆ.

ನಿಮಗೂ ಏಟಿಎಂ ನಲ್ಲಿ ಈ ಸಮಸ್ಯೆ ದುರಾಗಿದೆಯೇ ಎನ್ನುವದರ ಬಗ್ಗೆ ನಮಗೆ ತಿಳಿಸಿ ಮತ್ತು ನಿಮ್ಮ ಪ್ರಕಾರ 2000 ಮತ್ತು 500 ರೂಪಾಯಿಯ ನೋಟನ್ನ ಮತ್ತೆ ಬ್ಯಾನ್ ಮಾಡಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Indian currency

Please follow and like us:
0
http://karnatakatoday.in/wp-content/uploads/2018/11/News-Indian-Currency-1024x576.jpghttp://karnatakatoday.in/wp-content/uploads/2018/11/News-Indian-Currency-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಇವತ್ತು ದೇಶದ ಜನರಿಗೆ ಒಂದು ಶಾಕಿಂಗ್ ನ್ಯೂಸ್ ಹೊರಗೆ ಬಿದ್ದಿದೆ, ಹೊಸ ನೋಟಿನ ಬಗ್ಗೆ ಯಾರಿಗೂ ತಿಳಿಯದ ಮಾಹಿತಿಯನ್ನ ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. 2016 ರಲ್ಲಿ ಪ್ರದಾನ ಮಂತ್ರಿ ಮೋದಿಯವರು ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿದ್ದರು, ಈಗ ಆ ಹೊಸ ನೋಟುಗಳಿಂದ ತುಂಬಾ ಸಮಸ್ಯೆ ಶುರುವಾಗಿದೆ. ಎರಡು ವರ್ಷಗಳಿಂದ ದೇಶದ ಜನರು 2000 ಮತ್ತು 500 ರೂಪಾಯಿಗಳ ಹೊಸ ನೋಟುಗಳನ್ನ ಬಳಕೆ ಮಾಡುತ್ತಿದ್ದಾರೆ, ಆದರೆ ಈಗ ಈ...Kannada News