News of Jyothiya

ಸ್ನೇಹಿತರೆ ನಮ್ಮ ಜೀವನದಲ್ಲಿ ಸುಖ ಹಾಗು ದುಃಖ ಇವೆರಡು ಒಂದು ಮುಖ್ಯ ಭಾಗವಾಗಿದೆ, ಇನ್ನು ದೊಡ್ಡವರು ಹೇಳುವ ಪ್ರಕಾರ ಜೀವನದಲ್ಲಿ ಸುಖ ಹಾಗು ದುಃಖ ಇವೆರಡು ಸಮಾನವಾಗಿ ಬರುತ್ತದೆ ಎಂದು ಹೇಳುತ್ತಾರೆ ದೊಡ್ಡವರು.

ಇನ್ನು ಸಾಕಷ್ಟು ಜನರ ಜೀವನದಲ್ಲಿ ಸುಖಕ್ಕಿಂತ ದುಃಖ ನೇ ಜಾಸ್ತಿ ಇರುತ್ತದೆ, ಕೆಲವರು ಜೀವನದಲ್ಲಿ ಸುಖಾನೇ ಇಲ್ಲ ಅನ್ನುವ ಸ್ಥಿತಿಗೆ ತಲುಪಿಸರುತ್ತಾರೆ, ಸ್ನೇಹಿತರೆ ನಿಮಗೆ ಜೀವನದಲ್ಲಿ ಜಾಸ್ತಿ ದುಃಖ ಬರುತ್ತಿದೆ ಅಂದರೆ ನೀವು ತಿಳುದೋಳ್ಳಬೇಕಾದ ವಿಚಾರ ಏನು ಅಂದರೆ ದೇವರು ನಿಮ್ಮನ್ನ ಜಾಸ್ತಿ ಪರೀಕ್ಷೆ ಮಾಡುತ್ತಿದ್ದಾನೆ ಎಂದು.

ದೇವರು ನಿಮ್ಮನ್ನ ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಬೇಕಾದರೆ ಅದಕ್ಕೂ ಮುಂಚೆ ನಿಮ್ಮ ಸಾಕಷ್ಟು ಪರೀಕ್ಷೆ ಮಾಡುತ್ತಾನೆ, ಇನ್ನು ದೇವರು ಮಾಡುವ ಈ ಪರೀಕ್ಷೆಯಲ್ಲಿ ಇವು ಪಾಸ್ ಆದರೆ ನೀವು ಜೀವನದಲ್ಲಿ ತುಂಬಾ ಮುಂದಕ್ಕೆ ಹೋಗುತ್ತೀರಾ ಸ್ನೇಹಿತರೆ.

ಸ್ನೇಹಿತರೆ ನಿಮಗೆ ಜೀವನದಲ್ಲಿ ಸಾಕಷ್ಟು ಕಷ್ಟ ಬರುತ್ತಿದೆ ಅಂದರೆ ನಿಮಗೆ ಆ ದೇವರು ಪರೀಕ್ಷೆ ಮಾಡುತ್ತಿದ್ದಾನೆ ಎಂದು ಅರ್ಥ, ಇನ್ನು ಕೆಲವು ಸಮಯದಲ್ಲಿ ನಿಮ್ಮ ಜಾತಕದಲ್ಲಿ ಏನಾದರು ತೊಂದರೆ ಇದ್ದರೆ ಅಥವಾ ನಿಮಗೆ ಯಾರಾದರೂ ಮಾಟ ಮಂತ್ರ ಮಾಡಿದ್ದರೆ ನಿಮಗೆ ಕಷ್ಟಗಳು ಬರುತ್ತದೆ ಸ್ನೇಹಿತರೆ.

News of Jyothiya

ಇನ್ನು ನಾವು ವಿಮರ್ಶೆ ಮಾಡಿದಾಗ ಈ ಮೂರೂ ಹೆಸರಿನ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ತೊಂದರೆಯನ್ನ ಅನುಭವಿಸುತ್ತಾರೆ ಸ್ನೇಹಿತರೆ, ಇನ್ನು ಈ ಹೆಸರಿನ ವ್ಯಕ್ತಿಗಳ ಜೀವನದಲ್ಲಿ ಸಾಕಷ್ಟು ತೊಂದರೆ ಇದೆ ಅಂತ ಹೇಳಿದರೆ ತಪ್ಪಾಗಲ್ಲ ಸ್ನೇಹಿತರೆ, ನಾವು ಹೇಳುವ ಪ್ರಕಾರ ಇವರಿಗೆ ಸುಖಾನೇ ಇಲ್ಲ ಅಂತ ಅರ್ಥ ಅಲ್ಲ, ಇವರು ಜೀವನದಲ್ಲಿ ಸುಖಕ್ಕಿಂದ ದುಃಖ ನೇ ಜಾಸ್ತಿ ಅನುಭವಿಸುತ್ತಾರೆ ಸ್ನೇಹಿತರೆ.

ಇನ್ನು ಆ ಮೂರೂ ಅಕ್ಷರ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Jyothiya

ಇನ್ನು ಮೊದಲ ಅಕ್ಷರ ಯಾವುದು ಆದರೆ ಅದು S, ಇವರ ಮನಸ್ಸು ಬಹಳ ಮೃದುವಾದ ಮನಸ್ಸು, ಈ ಅಕ್ಷರದವರು ಅವರ ಕುಟುಂಬಕ್ಕೆ ಬಹಳ ಬೆಲೆಯನ್ನ ಕೊಡುತ್ತಾರೆ, ಈ ಹೆಸರಿನ ವ್ಯಕ್ತಿಗಳಿಗೆ ಬೇರೆಯವರಿಗೆ ಕೆಟ್ಟದ್ದು ಮಾಡುವ ಮನಸ್ಸು ಇರುವುದಿಲ್ಲ.

ಇನ್ನು ಈ ಅಕ್ಷರದವರು ಬಹಳ ಭಾವುಕ ಜೀವಿಗಳು, ಇನ್ನು ಇವರಿಗಿರುವ ಒಳ್ಳೆಯ ಮನಸ್ಸನ್ನ ಬೇರೆಯವರು ಉಪಯೋಗ ಮಾಡಿಕೊಂಡು ಇವರಿಗೆ ಕೆಟ್ಟದ್ದು ಮಾಡುವ ಸಾಧ್ಯತೆ ತುಂಬಾ ಹೆಚ್ಚು, ಹಾಗಾಗಿ ಈ ಹೆಸರಿನವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಅನುಭವಿಸುತ್ತಾರೆ.

News of Jyothiya

ಇನ್ನು ಎರಡನೆಯ ಅಕ್ಷರಕ್ಕೆ ಬಂದರೆ ಅದು P ಅಕ್ಷರ, ಈ ಹೆಸರಿನ ವ್ಯಕ್ತಿಗಳು ಬಹಳ ನೇರ ವ್ಯಕ್ತಿಗಳು ಆಗಿರುತ್ತಾರೆ ಮತ್ತು ನೇರ ನುಡಿಯವರಾಗಿರುತ್ತಾರೆ, ಇನ್ನು ಇವರಿಗೆ ಪ್ರೇಮ ಸಂಬಂಧಗಳಲ್ಲಿ ಹೆಚ್ಚಿನ ನಂಬಿಕೆ ಇರುವುದಿಲ್ಲ. ಇನ್ನು ಇವರ ನುಡಿಯ ಕಾರಣಗಳಿಂದ ಇವರನ್ನ ಸಾಕಷ್ಟು ಜನರು ದ್ವೇಷ ಮಾಡುತ್ತಾರೆ, ಇನ್ನು ಈ ವ್ಯಕ್ತಿಯ ಮನಸ್ಸು ಮಾತ್ರ ಹಾಲಿನಷ್ಟು ಪರಿಶುದ್ದವರಿಗುತ್ತದೆ.

News of Jyothiya

ಇನ್ನು ಮೂರನೇ ಅಕ್ಷರಕ್ಕೆ ಬಂದರೆ ಅದು B , ಈ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳಷ್ಟು ಶಾಂತ ಸ್ವಭಾವದವರಾಗಿರುತ್ತಾರೆ, ಇನ್ನು ಹೆಸರಿನ ವ್ಯಕ್ತಿಗಳಲ್ಲಿ ಧೈರ್ಯ ತುಂಬಾ ಜಾಸ್ತಿ ಇರುತ್ತದೆ.

ಇವರು ಜೀವನದಲ್ಲಿ ಯಶಸ್ಸನ್ನ ಸಾದಿಸಲು ಬಹಳ ಕಷ್ಟ ಪಡುತ್ತಾರೆ, ಇನ್ನು ಇವರು ಶಾಂತ ಸ್ವಭಾವದವರಾಗಿರುವುದರಿಂದ ಇವರಿಗೆ ಸಾಕಷ್ಟು ಗೆಳೆಯರು ಇರುವುದಿಲ್ಲ, ಇನ್ನು ಇವರು ಜೀವನದಲ್ಲಿ ಸಾಕಷ್ಟು ಕಷ್ಟವನ್ನ ಪಟ್ಟು ಜೀವನದಲ್ಲಿ ಮೇಲೆ ಬರುತ್ತಾರೆ ಸ್ನೇಹಿತರೆ.

Please follow and like us:
0
http://karnatakatoday.in/wp-content/uploads/2018/12/Aginast-hope-1024x576.jpghttp://karnatakatoday.in/wp-content/uploads/2018/12/Aginast-hope-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ನಮ್ಮ ಜೀವನದಲ್ಲಿ ಸುಖ ಹಾಗು ದುಃಖ ಇವೆರಡು ಒಂದು ಮುಖ್ಯ ಭಾಗವಾಗಿದೆ, ಇನ್ನು ದೊಡ್ಡವರು ಹೇಳುವ ಪ್ರಕಾರ ಜೀವನದಲ್ಲಿ ಸುಖ ಹಾಗು ದುಃಖ ಇವೆರಡು ಸಮಾನವಾಗಿ ಬರುತ್ತದೆ ಎಂದು ಹೇಳುತ್ತಾರೆ ದೊಡ್ಡವರು. ಇನ್ನು ಸಾಕಷ್ಟು ಜನರ ಜೀವನದಲ್ಲಿ ಸುಖಕ್ಕಿಂತ ದುಃಖ ನೇ ಜಾಸ್ತಿ ಇರುತ್ತದೆ, ಕೆಲವರು ಜೀವನದಲ್ಲಿ ಸುಖಾನೇ ಇಲ್ಲ ಅನ್ನುವ ಸ್ಥಿತಿಗೆ ತಲುಪಿಸರುತ್ತಾರೆ, ಸ್ನೇಹಿತರೆ ನಿಮಗೆ ಜೀವನದಲ್ಲಿ ಜಾಸ್ತಿ ದುಃಖ ಬರುತ್ತಿದೆ ಅಂದರೆ ನೀವು ತಿಳುದೋಳ್ಳಬೇಕಾದ ವಿಚಾರ...Kannada News