News of K Manju

ಸ್ನೇಹಿತರೆ ಕನ್ನಡ ಚಿತ್ರರಂಗದ ದೊಡ್ಡ ವ್ಯಕ್ತಿಗೆ ಇಂದು ಮುಂಜಾನೆ ಹೃದಯಾಘಾತ ಸಂಭವಿಸಿದೆ ಸ್ನೇಹಿತರೆ, ಹೌದು ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನ ಕೊಟ್ಟಂತಹ ದೊಡ್ಡ ನಿರ್ಮಾಪಕರಿಗೆ ಇಂದು ಹೃದಯಾಘಾತ ಸಂಭವಿಸಿದ್ದು ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಆ ದೊಡ್ಡ ನಿರ್ಮಾಪಕ ಯಾರು, ಅವರಿಗೆ ಹೃದಯಾಘಾತ ಹೇಗಾಯಿತು ಅನ್ನುವುದರ ಬಗ್ಗೆ ಅಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of K Manju

ಸ್ನೇಹಿತರೆ ಹಿರಿಯ ನಿರ್ಮಾಪಕ K ಮಂಜು ಅವರಿಗೆ ಹೃದಯಾಘಾತವಾಗಿ ಇಂದು ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಮಂಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಆ ಒಂದು ಕಾರಣದಿಂದ ಇವರು ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಸಿಲಿಕಿದೆ.

ಮಂಜು ಅವರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಮಂಜು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಅನ್ನುವುದರ ಬಗ್ಗೆ ಮಾಹಿತಿ ಕೂಡ ಸಿಕ್ಕಿದೆ, ಆಸ್ಪತ್ರೆಗೆ ಸೇರಿದ ಮಂಜು ಅವರನ್ನ ದೊಡ್ಡ ದೊಡ್ಡ ನಟರು ಬಂದು ಭೇಟಿ ಮಾಡಿ ಅವರ ಆರೋಗ್ಯವನ್ನ ವಿಚಾರಿಸಿದ್ದಾರೆ. ಇನ್ನು ಹಿರಿಯ ನಟ ರವಿಚಂದ್ರನ್ ಅವರು ಕೂಡ ಆಸ್ಪತ್ರೆಗೆ ತೆರಳಿ K ಮಂಜು ಅವರ ಆರೋಗ್ಯವನ್ನ ವಿಚಾರಿಸಿಕೊಂಡು ಹೋಗಿದ್ದಾರೆ ಅನ್ನುವ ಮಾಹಿತಿ ಕೂಡ ಸಿಕ್ಕಿದೆ.

News of K Manju

ಇನ್ನು K ಮಂಜು ಅವರು ಅರಮನೆ, ಸಾಹುಕಾರ, ಸೂಪರ್ ರಂಗ, ರಾಜಾಹುಲಿ, ಸಂತು straight forward ಇನ್ನು ಹಲವಾರು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ. ಒಟ್ಟಾರೆಯಾಗಿ K ಮಂಜು ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ, ಇನ್ನು K ಮಂಜು ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಕನ್ನಡದ ಹಿರಿಯ ನಿರ್ಮಾಪಕ K ಮಂಜು ಅವರು ಬೇಗ ಗುಣಮುಖರಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ ಮತ್ತು K ಮಂಜು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of K Manju

Please follow and like us:
0
http://karnatakatoday.in/wp-content/uploads/2019/01/News-of-K-Manju-2-1024x576.jpghttp://karnatakatoday.in/wp-content/uploads/2019/01/News-of-K-Manju-2-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಕನ್ನಡ ಚಿತ್ರರಂಗದ ದೊಡ್ಡ ವ್ಯಕ್ತಿಗೆ ಇಂದು ಮುಂಜಾನೆ ಹೃದಯಾಘಾತ ಸಂಭವಿಸಿದೆ ಸ್ನೇಹಿತರೆ, ಹೌದು ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನ ಕೊಟ್ಟಂತಹ ದೊಡ್ಡ ನಿರ್ಮಾಪಕರಿಗೆ ಇಂದು ಹೃದಯಾಘಾತ ಸಂಭವಿಸಿದ್ದು ಅವರನ್ನ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಆ ದೊಡ್ಡ ನಿರ್ಮಾಪಕ ಯಾರು, ಅವರಿಗೆ ಹೃದಯಾಘಾತ ಹೇಗಾಯಿತು ಅನ್ನುವುದರ ಬಗ್ಗೆ ಅಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಹಿರಿಯ...Kannada News