news of Kannada actress Dharmendra

ಕನ್ನಡ ನಟ ಧರ್ಮೇಂದ್ರ ಸಿನೆಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯರನ್ನ ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದ, ಬಳಿಕ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಎಂದು ಹೇಳಿದ ಧರ್ಮೇಂದ್ರ, ಊಟ ಮಾಡೋಣ ಬನ್ನಿ ಎಂದು ಆರ್ ಆರ್ ನಗರದ ಹೋಟೆಲ್ ಗೆ ಮಹಿಳೆಯರನ್ನ ಕರೆಸಿಕೊಂಡರು ಧರ್ಮೇಂದ್ರ.

news of Kannada actress Dharmendra

ಊಟದ ಬಾಳಿಕೆ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷದಿ ಹಾಕಿ ಮಹಿಳೆಯರಿಗೆ ಕುಡಿಸಿದ್ದಾನೆ ಧರ್ಮೇಂದ್ರ, ನಂತರ ಮಹಿಳೆಯರ ಜೊತೆ ಅಶ್ಲೀಲ ವಿಡಿಯೋ ತಗೆದು ಮರು ದಿನ ಮಹಿಳೆಯರಿಗೆ ಫೋನ್ ಮಾಡಿ ನನ್ನ ಬಳಿ ವಿಡಿಯೋ ಇದೆ ಎಂದು ಹೇಳಿ ಹಣದ ಬೇಡಿಕೆಯನ್ನ ಇಟ್ಟಿದ್ದಾನೆ ಧರ್ಮೇಂದ್ರ.

ನೀನು ಹಣ ಕೊಡಲಿಲ್ಲ ಅಂದರೆ ವಿಡಿಯೋಗಳನ್ನ ನಿಮ್ಮ ಕುಟುಂಬದವರಿಗೆ ಹಾಗು ನಿನ್ನ ಪತಿಗೆ ತೋರಿಸುವುದಾಗಿ ಹೇಳಿ 14 ಲಕ್ಷ ರೂಪಯಿಯನ್ನ ವಸೂಲಿ ಮಾಡಿದ್ದಾನೆ ಧರ್ಮೇಂದ್ರ ಈಗ ಕೊಲೆಯ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

news of Kannada actress Dharmendra

ಇದರಿಂದ ಬೇಸೆತ್ತ ಮಹಿಳೆ ಬೇಗೂರು ಪೊಲೀಸ್ ಸ್ಟೇಷನ್ ನಲ್ಲಿ ಧರ್ಮೇಂದ್ರ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾಳೆ, ಕನ್ನಡದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟನ ಮೇಲೆ ಕನ್ನಡಿಗರು ಇನ್ನು ನಂಬಿಕೆ ಇಟ್ಟಿದ್ದಾರೆ ಆದ್ದರಿಂದ ಈ ಬಗ್ಗೆ ಧರ್ಮ ಅವರೇ ಸ್ಫಷ್ಟಿಕರಣ ಕೊಟ್ಟರೆ ಅಭಿಮಾನಿಗಳು ನಿರಾಳವಾಗಬಹುದು. ಅವರ ಮಾತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

news of Kannada actress Dharmendra

Please follow and like us:
0
http://karnatakatoday.in/wp-content/uploads/2018/07/DHARMA-1024x576.pnghttp://karnatakatoday.in/wp-content/uploads/2018/07/DHARMA-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ನಟ ಧರ್ಮೇಂದ್ರ ಸಿನೆಮಾದಲ್ಲಿ ಚಾನ್ಸ್ ಕೊಡಿಸೋದಾಗಿ ಮಹಿಳೆಯರನ್ನ ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದ, ಬಳಿಕ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಎಂದು ಹೇಳಿದ ಧರ್ಮೇಂದ್ರ, ಊಟ ಮಾಡೋಣ ಬನ್ನಿ ಎಂದು ಆರ್ ಆರ್ ನಗರದ ಹೋಟೆಲ್ ಗೆ ಮಹಿಳೆಯರನ್ನ ಕರೆಸಿಕೊಂಡರು ಧರ್ಮೇಂದ್ರ. ಊಟದ ಬಾಳಿಕೆ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷದಿ ಹಾಕಿ ಮಹಿಳೆಯರಿಗೆ ಕುಡಿಸಿದ್ದಾನೆ ಧರ್ಮೇಂದ್ರ, ನಂತರ ಮಹಿಳೆಯರ ಜೊತೆ ಅಶ್ಲೀಲ ವಿಡಿಯೋ ತಗೆದು ಮರು ದಿನ...Karnataka news