black threads

ಕಪ್ಪು ದಾರವನ್ನ ಕಟ್ಟಿಕೊಂಡರೆ ನಮ್ಮ ಮನಸ್ಸಿನ ಆಸೆಗಳು ಬೇಗವಾಗಿ ನೆರವೇರುತ್ತದೆ, ಆದರೆ ಆ ಕಪ್ಪು ದಾರವನ್ನ ಎಲ್ಲಿ ಕಟ್ಟಿಕೊಂಡರೆ ಏನು ಆಗುತ್ತದೆ ಎಂದು ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣಕ್ಕೆ ಮಾತ್ರ ಸದ್ಯ, ಕೆಟ್ಟ ಪ್ರಭಾವ ನಮ್ಮ ಮೇಲೆ ಬೀಳದಂತೆ ಇರಬೇಕು ಅಂದರೆ ಕಪ್ಪು ದಾರವನ್ನ ಕಟ್ಟಿಕೊಳ್ಳಬೇಕು.

ಪ್ರತಿ ಮನುಷ್ಯನ ದೇಹಕ್ಕೆ ಪಂಚಭೂತಗಳು ತುಂಬಾ ಅವಶ್ಯಕ, ಇಂತಹ ಪಂಚಭೂತಗಳು ನಮ್ಮ ದೇಹಕ್ಕೆ ತಲುಪದಂತೆ ಈ ಕೆಟ್ಟ ದೃಷ್ಟಿಗಳು ತಡೆಯುತ್ತದೆ, ಹೀಗೆ ಆಗಬಾರದು ಅಂದರೆ ಕಪ್ಪು ದಾರವನ್ನ ಕತ್ತಿನಲ್ಲಿ ಕಟ್ಟಿಕೊಳ್ಳಬೇಕು. ಕತ್ತಿನಲ್ಲಿ ಕಪ್ಪು ದಾರವನ್ನ ಕಟ್ಟಿಕೊಳ್ಳುವುದರಿಂದ ಕೆಟ್ಟ ದೃಷ್ಟಿಗಳು ಮಾಯವಾಗಿ ಸಕಾರಾತ್ಮಕ ಶಕ್ತಿಗಳು ಮಾತ್ರ ನಮ್ಮ ದೇಹವನ್ನ ಪ್ರವೇಶ ಮಾಡುತ್ತದೆ.

black threads

ಇನ್ನು ಕಪ್ಪು ದಾರವನ್ನ ಸೊಂಟಕ್ಕೆ, ಕೈಗೆ ಮತ್ತು ಕಟ್ಟಿಗೆ ಕಟ್ಟಿಕೊಳ್ಳುವುದರಿಂದ ದೇಹದ ಮೆಟಾ ಬೋಲಿಸಮ್ ಸಮತೋಲನದಲ್ಲಿ ಇರುತ್ತದೆ ಮತ್ತು ರಕ್ತದ ಹರಿಯುವಿಕೆ ಕೂಡ ಸಮತೋಲನದಲ್ಲಿ ಇರುತ್ತದೆ. ಇನ್ನು ಬಿಪಿ ಯನ್ನು ನಿಯಂತ್ರಿಸುವ ಶಕ್ತಿ ಕೂಡ ಈ ಕಪ್ಪು ದರಕ್ಕೆ ಇದೆ, ದೇಹದ ತೂಕ ಹೆಚ್ಚಾಗದಂತೆ ಈ ಕಪ್ಪು ದಾರ ನೋಡಿಕೊಳ್ಳುತ್ತದೆ.

 

black threads

ಇನ್ನು ಕಪ್ಪು ದಾರವನ್ನ ತೆಗೆದುಕೊಂಡು ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಆ ದಾರಕ್ಕೆ 9 ಗಂಟುಗಳನ್ನ ಕಟ್ಟಬೇಕು, ನಂತರ ಆಂಜನೇಯ ಸ್ವಾಮಿಯ ಕುಂಕುಮವನ್ನ ಹಚ್ಚಿ ಅದನ್ನ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು.

ಹೀಗೆ ಮಾಡುವುದರಿಂದ ಮನೆಗೆ ಯಾವುದೇ ಕೆಟ್ಟ ದೃಷ್ಟಿಗಳು ಬೀಳುವುದಿಲ್ಲ, ಇನ್ನು ಇದರ ಜೊತೆಗೆ ಕಷ್ಟಗಳು ದೂರವಾಗುವುದಲ್ಲದೆ ಹಣದ ಅಭಾವ ಕೂಡ ದೂರವಾಗುತ್ತದೆ.

black threads

Please follow and like us:
0
http://karnatakatoday.in/wp-content/uploads/2019/04/Black-threads-1024x576.jpghttp://karnatakatoday.in/wp-content/uploads/2019/04/Black-threads-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಕಪ್ಪು ದಾರವನ್ನ ಕಟ್ಟಿಕೊಂಡರೆ ನಮ್ಮ ಮನಸ್ಸಿನ ಆಸೆಗಳು ಬೇಗವಾಗಿ ನೆರವೇರುತ್ತದೆ, ಆದರೆ ಆ ಕಪ್ಪು ದಾರವನ್ನ ಎಲ್ಲಿ ಕಟ್ಟಿಕೊಂಡರೆ ಏನು ಆಗುತ್ತದೆ ಎಂದು ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣಕ್ಕೆ ಮಾತ್ರ ಸದ್ಯ, ಕೆಟ್ಟ ಪ್ರಭಾವ ನಮ್ಮ ಮೇಲೆ ಬೀಳದಂತೆ ಇರಬೇಕು ಅಂದರೆ ಕಪ್ಪು ದಾರವನ್ನ ಕಟ್ಟಿಕೊಳ್ಳಬೇಕು. ಪ್ರತಿ ಮನುಷ್ಯನ...Kannada News