news of Kareena Kapoor

ಸೈಫ್ ಅಲಿ ಖಾನ್ ಇವರು ಹಿಂದಿ ಚಿತ್ರರಂಗದ ಖ್ಯಾತ ನಟ, ಇವರು ನಿಜ ಜೀವನದಲ್ಲಿ ಎರಡು ಮದುವೆಯನ್ನ ಮಾಡಿಕೊಂಡಿದ್ದಾರೆ, ಮೊದಲನೆಯ ಹೆಂಡತಿ ಅಮ್ರಿತಾ ಸಿಂಗ್, ಇವರ ಜೊತೆ 13 ಸಂಸಾರ ಮಾಡಿದ್ದರು, ಇವರಿಗೆ ಇಬ್ಬರು ಮಕ್ಕಳಿದ್ದರು.

2004 ರಲ್ಲಿ ಅಮ್ರಿತಾಗೆ ವಿಚ್ಛೇದನ ಕೊಟ್ಟ ಸೈಫ್ ಮತ್ತೆ ಖ್ಯಾತ ನಟಿ ಕರೀನಾ ಕಪೂರ್ ಅವರನ್ನ ಮದುವೆಯಾದರು, ಈಗ ಕರೀನಾ ಹಾಗು ಸೈಫ್ ಒಂದು ಗಂಡು ಮಗು ಆಗಿದೆ.

news of Kareena Kapoor

ಈ ನಾವು ಹೇಳುತ್ತಿರುವ ವಿಷಯ ಏನು ಅಂದರೆ ಸೈಫ್ ಅವರ ಎರಡನೆಯ ಹೆಂಡತಿ ಕರೀನಾ ಬೇರೊಬ್ಬ ನಟನ ಜೊತೆ ಸಿಕ್ಕಿ ಹಾಕಿಕೊಂಡಿದ್ದಾರೆ, ಆ ನಟ ಬೇರೆ ಯಾರು ಅಲ್ಲಾ ಅರ್ಜುನ್ ಕಪೂರ್, ಅರ್ಜುನ್ ಹಾಗು ಕರೀನಾ ‘ಕಿ ಅಂಡ್ ಕ’ ಚಿತ್ರದಲ್ಲಿ ಅಭಿನಯ ಮಾಡುತ್ತಿರುವಾಗ ಸ್ನೇಹಿತರಾದರು.

ಇವರಿಬ್ಬರ ಸ್ನೇಹ ಸ್ವಲ್ಪ ಜಾಸ್ತಿನೇ ಆಗಿದೆ ಎಂದು ಬಾಲಿವುಡ್ ಮೀಡಿಯಾ ಅಂದು ವರದಿ ಮಾಡಿತ್ತು ಕಾರಣ ಸಿನಿಮಾದಲ್ಲಿ ಕರೀನಾ ಮತ್ತು ಅರ್ಜುನ್ ಮುತ್ತಿನ ಮೆಳೆಯನ್ನೇ ಸುರಿಸಿದ್ದರು, ಕರೀನಾ ಕಪೂರ್ ಮದ್ಯ ರಾತ್ರಿ ಗಂಟೆಗಟ್ಟಲೆ ಅರ್ಜುನ್ ಜೊತೆ ಫೋನ್ ನಲ್ಲಿ ದಿನ ಮಾತನಾಡುತ್ತಾರಂತೆ.

news of Kareena Kapoor

ಹೀಗೆ ಮಾತನಾಡುವಾಗ ಒಂದು ದಿನ ಸೈಫ್ ದಿಡೀರನೆ ಬಂದು ಕರೀನಾ ಕೈಯಲ್ಲಿ ಇದ್ದ ಫೋನ್ ಕಿತ್ತುಕೊಂಡು ಅರ್ಜುನ್ ಕಪೂರ್ ಗೆ ಹಿಗ್ಗಾ ಮುಗ್ಗಾ ಬೈದರಂತೆ, ಹೀಗಂತ ಒಂದು ಸುದ್ದಿ ಅವಾಗ ಹಿಂದೂ ಫಿಲಂ ಇಂಡಸ್ಟ್ರಿ ಅಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.

ಏನೇ ಆದರೂ ಮದುವೆಯಾದ ಬೇರೆಯವರ ಹೆಂಡತಿ ಜೊತೆ ಮಧ್ಯರಾತ್ರಿಯಲ್ಲಿ ಮಾತನಾಡೋದು ತಪ್ಪು, ಅಂದಿನಿಂದ ಕರೀನಾ ಇದ್ದ ಕಡೆ ಅರ್ಜುನ್ ತಲೆ ಕೂಡ ಹಾಕುತ್ತಿಲ್ಲವಂತೆ.

news of Kareena Kapoor

Please follow and like us:
0
http://karnatakatoday.in/wp-content/uploads/2018/08/red-1024x576.pnghttp://karnatakatoday.in/wp-content/uploads/2018/08/red-150x104.pngeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಸೈಫ್ ಅಲಿ ಖಾನ್ ಇವರು ಹಿಂದಿ ಚಿತ್ರರಂಗದ ಖ್ಯಾತ ನಟ, ಇವರು ನಿಜ ಜೀವನದಲ್ಲಿ ಎರಡು ಮದುವೆಯನ್ನ ಮಾಡಿಕೊಂಡಿದ್ದಾರೆ, ಮೊದಲನೆಯ ಹೆಂಡತಿ ಅಮ್ರಿತಾ ಸಿಂಗ್, ಇವರ ಜೊತೆ 13 ಸಂಸಾರ ಮಾಡಿದ್ದರು, ಇವರಿಗೆ ಇಬ್ಬರು ಮಕ್ಕಳಿದ್ದರು. 2004 ರಲ್ಲಿ ಅಮ್ರಿತಾಗೆ ವಿಚ್ಛೇದನ ಕೊಟ್ಟ ಸೈಫ್ ಮತ್ತೆ ಖ್ಯಾತ ನಟಿ ಕರೀನಾ ಕಪೂರ್ ಅವರನ್ನ ಮದುವೆಯಾದರು, ಈಗ ಕರೀನಾ ಹಾಗು ಸೈಫ್ ಒಂದು ಗಂಡು ಮಗು ಆಗಿದೆ. ಈ ನಾವು ಹೇಳುತ್ತಿರುವ ವಿಷಯ ಏನು...Kannada News