news of karnataka election

ಕರ್ನಾಟಕದಲ್ಲಿ ಬಿಜೆಪಿ ಗೆದ್ದೇಬಿಟ್ಟಿತು, ಕಾಂಗ್ರೆಸ್ ಸರಿಯಾಗಿ ಪಾಠ ಕಳಿಸಿದ್ದಾರೆ ಕರ್ನಾಟಕದ ಜನರು, ಸ್ವತಃ ಸಿ ಎಂ ಸಿದ್ದರಾಮಯ್ಯ ನವರೇ ಅವರ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋಲನ್ನ ಅನುಭವಿಸಿದ್ದಾರೆ.

ಇನ್ನು ಕಾಂಗ್ರೆಸ್ ಸೊಲ್ಲೂ ಮೂರೂ ಪ್ರಮುಖ ಕಾರಣಗಳನ್ನ ನಾವು ಈಗ ನಿಮಗೆ ಹೇಳುತ್ತೀವಿ ಕೇಳಿ, ಮೊದಲಿಗೆ ಹಿಂದುಗಳನ್ನ ಹೊಡೆದು ಆಳುವ ಲೆಕ್ಕಾಚಾರದಲ್ಲಿ ಇದ್ದರು ಸಿ ಎಂ ಸಿದ್ದರಾಮಯ್ಯ, ಇದು ಇವರಿಗೆ ಕೈ ಕೊಡಲು ಪ್ರಮುಖ ಕಾರಣ ಎಂದು ಜನರು ಹೇಳುತ್ತಿದ್ದಾರೆ.

news of karnataka election

ಇನ್ನು ಮೈಸೂರು ಪ್ರಾಂತ್ಯದಲ್ಲಿ ಗೌಡರ ಸಮುದಾಯವನ್ನ ಎದುರು ಹಾಕಿಕೊಂಡಿದ್ದರು ಅದು ಎಷ್ಟರ ಮಟ್ಟಿಗೆ ಎಂದರೆ ಸಿ ಎಂ ಆಗಿದ್ದರು ಜನರು 25 ಸಾವಿರಕ್ಕೂ ಹೆಚ್ಚು ಮತಗಳಿಂದ ರಾಜ್ಯದ ಮುಖ್ಯಮಂತ್ರಿಯನ್ನ ಜನರು ಸೋಲಿಸಿದ್ದಾರೆ.

ಎರಡನೆಯದಾಗಿ ಸಿದ್ದರಾಮಯ್ಯನವರು ನಾನು ಅಹಿಂದ ಅಂದರೆ ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಮತ್ತು ದಲಿತರ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದರು, ಆದರೆ ಜನರಿಗೆ ಬೇರೆಯ ಜಾತಿಯವರಿಗೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಇದ್ದಿತ್ತು, ಇದು ಸಿ ಎಂ ಅವರ ಸೋಲಿಗೆ ಪ್ರಮುಖ ಕರಣ ಎಂದು ಜನರ ಅಭಿಪ್ರಾಯವಾಗಿದೆ.

news of karnataka election

ಇನ್ನು ಮೂರನೆಯದಾಗಿ ಸಿದ್ದರಾಮಯ್ಯನವರ 10 ಕ್ಕೂ ಹೆಚ್ಚು ಮಿನಿಸ್ಟರ್ ಗಳು ಸೋತಿದ್ದಾರೆ ಜೊತೆಗೆ ಮುಖ್ಯಮಂತ್ರಿಯವರೇ ಸೋತಿದ್ದಾರೆ ಅಂದರೆ ಅರ್ಥ ಕಾಂಗ್ರೆಸ್ ನ ಆಡಳಿತ ಸರಿ ಇರಲಿಲ್ಲ ಎಂದು ಕೆಲವು ಜನರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು 4 ವರ್ಷ ನಿದ್ರೆ ಮಾಡಿಕೊಂಡು ಕೊನೆಯ ವರ್ಷ ಆಡಳಿತ ಮಾಡಿದಂತೆ ನಟಿಸಿಕೊಂಡು ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ ಜನರು, ಇನ್ನು ಸಿ ಎಂ ಅವರು ಮೋದಿಯವರನ್ನ ಏಕವಚನದಲ್ಲೇ ಮಾತನಾಡಿಸುತ್ತಿರುವುದು ಜನರ ಕೋಪಕ್ಕೆ ಕಾರಣ ಎಂದು ಹೇಳಿದರು ತಪ್ಪಾಗಲ್ಲ.

news of karnataka election

ಇನ್ನು ಪ್ರಕಾಶ್ ರಾಜ್ ಟೈಮ್ ನೌ ಗೆ ಕೊಟ್ಟ ಇಂಟರ್ವ್ಯೂ ನಲ್ಲಿ ಒಂದು ಸವಾಲ್ ಹಾಕಿದ್ದರು, ಮೋದಿಗೆ 56 ಇಂಚ್ ಎದೆ ಇದೆ ಅಲ್ಲವೇ ಹಾಗಾದರೆ ತಾಕತ್ತಿದ್ದರೆ ಕರ್ನಾಟಕದಲ್ಲಿ 56 ಸೀಟ್ ಗೆದ್ದು ತೋರಿಸಲಿ ನಾನು ನನ್ನ ತಲೆ ಬೋಳಿಸುತ್ತೇನೆ ಎಂದು ಸವಾಲ್ ಹಾಕಿದ್ದರು.

ಇನ್ನು ಪ್ರತಿದಿನ ಬಾಯಿಗೆ ಬಂದ ಹಾಗೆ ಟ್ವಿಟ್ ಮಾಡುತ್ತಿದ್ದ ರಮ್ಯಾ ಅವರು ಈಗ ತಲೆಮರಿಸಿಕೊಂಡಿದ್ದಾರೆ, ಕೊನೆಗೂ ಕರ್ನಾಕಟದ ಜನರು ಮೋದಿಯನ್ನ ನಂಬಿ ಬಿಜೆಪಿ ಯ ಕೈ ಹಿಡಿದಿದ್ದಾರೆ.

news of karnataka election

Please follow and like us:
0
http://karnatakatoday.in/wp-content/uploads/2018/05/cong-1024x576.pnghttp://karnatakatoday.in/wp-content/uploads/2018/05/cong-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಕರ್ನಾಟಕದಲ್ಲಿ ಬಿಜೆಪಿ ಗೆದ್ದೇಬಿಟ್ಟಿತು, ಕಾಂಗ್ರೆಸ್ ಸರಿಯಾಗಿ ಪಾಠ ಕಳಿಸಿದ್ದಾರೆ ಕರ್ನಾಟಕದ ಜನರು, ಸ್ವತಃ ಸಿ ಎಂ ಸಿದ್ದರಾಮಯ್ಯ ನವರೇ ಅವರ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋಲನ್ನ ಅನುಭವಿಸಿದ್ದಾರೆ. ಇನ್ನು ಕಾಂಗ್ರೆಸ್ ಸೊಲ್ಲೂ ಮೂರೂ ಪ್ರಮುಖ ಕಾರಣಗಳನ್ನ ನಾವು ಈಗ ನಿಮಗೆ ಹೇಳುತ್ತೀವಿ ಕೇಳಿ, ಮೊದಲಿಗೆ ಹಿಂದುಗಳನ್ನ ಹೊಡೆದು ಆಳುವ ಲೆಕ್ಕಾಚಾರದಲ್ಲಿ ಇದ್ದರು ಸಿ ಎಂ ಸಿದ್ದರಾಮಯ್ಯ, ಇದು ಇವರಿಗೆ ಕೈ ಕೊಡಲು ಪ್ರಮುಖ ಕಾರಣ ಎಂದು ಜನರು ಹೇಳುತ್ತಿದ್ದಾರೆ. ಇನ್ನು ಮೈಸೂರು...Kannada News