ಸ್ನೇಹಿತರೆ ನವೆಂಬರ್ 26 ನೇ ತಾರೀಕು ಬಹಳ ವಿಶೇಷವಾದ ಕಾರ್ತಿಕ ಅಮಾವಾಸ್ಯೆ, ಇನ್ನು ಈ ಅಮಾವಾಸ್ಯೆಯ ನಂತರ ಈ ಐದು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಮತ್ತು ಅವರ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗಲಿದೆ. ಇನ್ನು ಈ ರಾಶಿಯವರ ಮೇಲೆ ಪರಶಿವ ಮತ್ತು ವಿಷ್ಣುವಿನ ಆಶೀರ್ವಾದ ಇರುವುದರಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಇವರು ಯಶಸ್ಸನ್ನ ಸಾಧಿಸಲಿದ್ದಾರೆ ಮತ್ತು ಆದಷ್ಟು ಬೇಗ ಇವರ ಜೇಬು ತುಂಬಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕಾರ್ತಿಕ ಅಮಾವಾಸ್ಯೆಯ ನಂತರ ಈ ರಾಶಿಯವರಿಗೆ ರಾಜಯೋಗ ಆರಂಭ ಆಗಲಿದ್ದು ಸಮಾಜದಲ್ಲಿ ಬಹಳ ಒಳ್ಳೆಯ ಸ್ಥಾನಮಾನ ನಿಮಗೆ ಸಿಗಲಿದೆ. ಹಾಗಾದರೆ ಆ 5 ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನ ಮಾಡಿ.

ನವೆಂಬರ್ 26 ನೇ ತಾರೀಕು ಬಹಳ ವಿಶೇಷವಾದ ಅಮಾವಾಸ್ಯೆ ಮತ್ತು ಈ ಅಮಾವಾಸ್ಯೆಯ ನಂತರ ಪರಮಶಿವನ ಮತ್ತು ವಿಷ್ಣುವಿನ ಕೃಪೆಯಿಂದ ಈ ರಾಶಿಯವರಿಗೆ ರಾಜ ಯೋಗ ಆರಂಭ ಆಗಲಿದೆ, ಇನ್ನು ಶಿವ ಕೃಪೆಗೆ ಪಾತ್ರರಾಗಬೇಕು ಅಂದರೆ ನೀವು ಚಿಕ್ಕ ಕೆಲಸವನ್ನ ಈ ಅಮಾವಾಸ್ಯೆಯ ದಿನ ಮಾಡಬೇಕು. ಇನ್ನು ಈ ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗಲಿದೆ ಮತ್ತು ಹಣಕಾಸಿನ ವಿಚಾರದಲ್ಲಿ ಒಂದಷ್ಟು ಚೇತರಿಕೆಯನ್ನ ನೀವು ಕಂಡುಕೊಳ್ಳುವಿರಿ. ಇನ್ನು ಚಿಕ್ಕ ಕೆಲಸವನ್ನ ಮಾಡಿದರೆ ನಿಮ್ಮ ಮನೆಯಲ್ಲಿ ಸದಾ ಶಾಂತಿ ಮತ್ತು ನೆಮ್ಮದಿ ನೆಲೆಸಿರುತ್ತದೆ ಹಾಗೆ ಸಂಸಾರದಲ್ಲಿ ಇರುವ ಎಲ್ಲಾ ವೈಮನಸ್ಸುಗಳು ದೂರವಾಗಿ ಸುಖಕರ ಸಂಸಾರ ನಿಮ್ಮದಾಗಲಿದೆ.

News of karthika amavasye

ಹೌದು ಈ ಅಮಾವಾಸ್ಯೆಯ ದಿನ ನೀವು ಬೆಳಿಗ್ಗೆ ಬೇಗ ಎದ್ದು ತಲೆ ಸ್ನಾನವನ್ನ ಮಾಡಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ಶಿವನಿಗೆ ಪೂಜೆಯನ್ನ ಮಾಡಿಸಬೇಕು, ಇನ್ನು ದೇವಸ್ಥಾನದಲ್ಲಿ ಮೂರರಿಂದ ಆರು ನಿಮಿಷಗಳ ಕಾಲ ಓಂ ನಮಃ ಶಿವಾಯ ಎಂದು ಶಿವನ ದ್ಯಾನವನ್ನ ಮಾಡಬೇಕು. ಇನ್ನು ಕಡೆಯಲ್ಲಿ ದೇವಾಲಯದ ಸುತ್ತ ಪ್ರದಕ್ಷಿಣೆಯನ್ನ ಹಾಕಬೇಕು, ಇನ್ನು ನಿಮ್ಮ ಜೀವನದಲ್ಲಿ ಏನಾದರು ಸಮಸ್ಯೆ ಇದ್ದರೆ ದೇವಾಲಯ ಸುತ್ತ ಉರುಳು ಸೇವೆಯನ್ನ ಮಾಡಿದರೆ ನಿಮ್ಮ ಸಮಸ್ಯೆಗಳು ಆದಷ್ಟು ಬೇಗ ಸರಿ ಹೋಗುತ್ತದೆ. ಇನ್ನು ಈ ಅಮಾವಾಸ್ಯೆಯ ದಿನ ನೀವು ಈ ಕೆಲಸವನ್ನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ಆದಷ್ಟು ಬೇಗ ನಿವಾರಣೆ ಆಗುವುದರ ಜೊತೆಗೆ ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ.

ಇನ್ನು ಚಿಕ್ಕ ಕೆಲಸವನ್ನ ಮಾಡಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಕಂಕಣ ಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ, ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತನ ಭಾಗ್ಯ ಕೂಡಿ ಬರಲಿದೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ. ಇನ್ನು ಈ ಅಮಾವಾಸ್ಯೆಯ ನಂತರ ಪರಶಿವನ ಮತ್ತು ವಿಷ್ಣು ದೇವರ ಕೃಪೆಗೆ ಪಾತ್ರರಾಗುವ ಆ 5 ರಾಶಿಗಳು ಯಾವುದು ಅಂದರೆ ಕುಂಭ ರಾಶಿ, ತುಲಾ ರಾಶಿ, ಮಿಥುನ ರಾಶಿ, ಧನು ರಾಶಿ ಮತ್ತು ಕೊನೆಯದಾಗಿ ಮೀನಾ ರಾಶಿ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of karthika amavasye

Please follow and like us:
error0
http://karnatakatoday.in/wp-content/uploads/2019/11/News-of-karthika-amavasye-1024x576.jpghttp://karnatakatoday.in/wp-content/uploads/2019/11/News-of-karthika-amavasye-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ನವೆಂಬರ್ 26 ನೇ ತಾರೀಕು ಬಹಳ ವಿಶೇಷವಾದ ಕಾರ್ತಿಕ ಅಮಾವಾಸ್ಯೆ, ಇನ್ನು ಈ ಅಮಾವಾಸ್ಯೆಯ ನಂತರ ಈ ಐದು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಮತ್ತು ಅವರ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗಲಿದೆ. ಇನ್ನು ಈ ರಾಶಿಯವರ ಮೇಲೆ ಪರಶಿವ ಮತ್ತು ವಿಷ್ಣುವಿನ ಆಶೀರ್ವಾದ ಇರುವುದರಿಂದ ಮಾಡುವ ಕೆಲಸ ಕಾರ್ಯಗಳಲ್ಲಿ ಇವರು ಯಶಸ್ಸನ್ನ ಸಾಧಿಸಲಿದ್ದಾರೆ ಮತ್ತು ಆದಷ್ಟು ಬೇಗ ಇವರ ಜೇಬು ತುಂಬಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು...Film | Devotional | Cricket | Health | India