news of kuladeep and yadav

ದೋನಿ ಅಂದರೆ ನಿಮಗೆ ನೆನಪಾಗೋದು ಅವರ ಅಭಿಮಾನಿಗಳ ಸಂಖ್ಯೆ ಹಾಗೆ ಅವರ ಬೆಸ್ಟ್ ಫಿನಿಶಿಂಗ್, ಹೆಲಿಕಾಪ್ಟಾರ್ ಹೊಡೆತ, ಹಾಗೆ ಮುಖ್ಯವಾಗಿ ಇವರ ಕ್ಯಾಪ್ಟನ್ಸಿ.

ಇವರ ಕ್ಯಾಪ್ಟನ್ಸಿ ಅಲ್ಲಿ ಅನೇಕ ಪಂದ್ಯವನ್ನು ಇವರ ಚತುರತೆ ಇಂದಾನೆ ಗೆದ್ದಿದೆ ಅಂದರೆ ತಪ್ಪಾಗಲ್ಲ, ಹಾಗೆ ಒಂದು ತಕರಾರು ಮಾಡಿಕೊಳ್ಳದ ನಂತಹ ಕಷ್ಟಕರ ಸ್ಥಿತಿಯಲ್ಲಿಯೂ ಕೂಲ್ ಆಗಿ ಪಂದ್ಯವನ್ನು ಮುನ್ನಡೆಸುವ ಕ್ಯಾಪ್ಟನ್ ಕೂಲ್ ದೋನಿ, ಈಗ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಗದರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

news of kuladeep and yadav

ಹೌದು IPL ನ ಉತ್ತಮ ಪ್ರದರ್ಶನ ದಿಂದ ಬಾರತ ಅಂತಾರಾಷ್ಟ್ರೀಯ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿರುವ ಕುಲ್ ದೀಪ್ ಯಾದವ್ ಗೆ ಈ ಹಿಂದೆ ಕ್ಯಾಪ್ಟನ್ ಕೂಲ್ ಫೀಲ್ಡ್ ನಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರಂತೆ, ಈ ಘಟನೆಯ ಬಗ್ಗೆ ಸ್ವತಃ ಕುಲ್ ದೀಪ್ ಮಾತನಾಡಿದ್ದಾರೆ.

ಈ ಘಟನೆಯು ರೋಹಿತ್ ಶರ್ಮ ಮುನ್ನಡೆಯಲ್ಲಿ ಭಾರತ ವರ್ಸಸ್ ಶ್ರೀಲಂಕಾ ನಡುವೆ ಪಂದ್ಯ ದಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ತಂಡಕ್ಕೆ ಗೆಲುವಿಗೆ 260 ರನ್ ಗಳ ಟಾರ್ಗೆಟ್ ನ ನೀಡಿತ್ತು, ನಂತರ ಬ್ಯಾಟಿಂಗ್ ಮಾಡಿದ ಲಂಕಾ ಅತ್ಯುತ್ತಾ ಓಪನಿಂಗ್ ತೆಗೆದುಕೊಂಡು ಒಳ್ಳೆಯ ರನ್ ಕಲೆಹಾಕುತಿತ್ತು.

news of kuladeep and yadav

ಇದೆ ಸಂದರ್ಭದಲ್ಲಿ ಬೌಲಿಂಗ್ ಗೆ ಬಂದ ಕುಲ್ ದೀಪ್ ಗೆ ಧೋನಿ ಕವರ್ ಫೀಲ್ಡರ್ ತೆಗೆದು ಪಾಯಿಂಟ್‌ನಲ್ಲಿ ಹಾಕುವಂತೆ ಸೂಚಿಸಿದರು ಆದರೆ ಕುಲದೀಪ್ ಇದನ್ನ ನಿರ್ಲಕ್ಷಿಸಿ, ಈಗೀರುವ ಹಾಗೆ ಇರಲಿ ಪರವಾಗಿಲ್ಲ ಎಂದು ದೋನಿ ಗೆ ಎದುರು ಮಾತನಾಡಿದ್ದಾರೆ ಆಗ ಕೋಪಗೊಂಡ ಧೋನಿ ಮೈ ಪಾಗಲ್​ ಹೂ ಕ್ಯಾ”ನನಗೇನು ತಲೆ‌ಕಟ್ಟಿದ್ಯಾ..? ಇದುವರೆಗೂ 300 ಮ್ಯಾಚ್ ಗಳನ್ನ ಆಡಿದ್ದೇನೆ” ಅಂತ ಏರು ಧ್ವನಿಯಲ್ಲಿ ಹೇಳಿದ್ದಾರೆ.

news of kuladeep and yadav

ಇದರಿಂದ ಬೆಚ್ಚಿಬಿದ್ದ ಕುಲದೀಪ್ ಸುಮ್ಮನೆ ದೋನಿ ಅವರ ಮಾತಿನಂತೆ ಫೆಲ್ಡಿಂಗ್ ಸೆಟ್ ಮಾಡಿದರು ಅಂತೆ, ಹಾಗೆ ಆಶ್ಚರ್ಯ ವೇನೆಂದರೆ ನನಗೆ ನಂತರ 3 ವಿಕೆಟ್ ಗಳು ಬಂತು ಗಾಫ್ ಆ ಪಂದ್ಯದಲ್ಲಿ ನಾನು 3 ವಿಕೆಟ್ ಪಡೆದು 50 ರನ್ ಅನ್ನು ಕೊಟ್ಟಿದ್ದೇನೆ ಅಂದು ಸ್ವತಃ ಕುಲದೀಪ್ ಅವರು ಒಂದು ಖುಷಿಯಾಗಿ ಮಾಧ್ಯಮದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

Please follow and like us:
0
http://karnatakatoday.in/wp-content/uploads/2018/07/KUL-1024x576.pnghttp://karnatakatoday.in/wp-content/uploads/2018/07/KUL-150x150.pngeditorಆಟೋಎಲ್ಲಾ ಸುದ್ದಿಗಳುಕ್ರಿಕೆಟ್ನಗರಲೈಫ್ ಸ್ಟೈಲ್ಸುದ್ದಿಜಾಲದೋನಿ ಅಂದರೆ ನಿಮಗೆ ನೆನಪಾಗೋದು ಅವರ ಅಭಿಮಾನಿಗಳ ಸಂಖ್ಯೆ ಹಾಗೆ ಅವರ ಬೆಸ್ಟ್ ಫಿನಿಶಿಂಗ್, ಹೆಲಿಕಾಪ್ಟಾರ್ ಹೊಡೆತ, ಹಾಗೆ ಮುಖ್ಯವಾಗಿ ಇವರ ಕ್ಯಾಪ್ಟನ್ಸಿ. ಇವರ ಕ್ಯಾಪ್ಟನ್ಸಿ ಅಲ್ಲಿ ಅನೇಕ ಪಂದ್ಯವನ್ನು ಇವರ ಚತುರತೆ ಇಂದಾನೆ ಗೆದ್ದಿದೆ ಅಂದರೆ ತಪ್ಪಾಗಲ್ಲ, ಹಾಗೆ ಒಂದು ತಕರಾರು ಮಾಡಿಕೊಳ್ಳದ ನಂತಹ ಕಷ್ಟಕರ ಸ್ಥಿತಿಯಲ್ಲಿಯೂ ಕೂಲ್ ಆಗಿ ಪಂದ್ಯವನ್ನು ಮುನ್ನಡೆಸುವ ಕ್ಯಾಪ್ಟನ್ ಕೂಲ್ ದೋನಿ, ಈಗ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಗದರಿಸಿದ್ದಾರೆ ಎನ್ನುವ ಮಾತು...Kannada News