ನಟಿ ಮಹಾಲಕ್ಷ್ಮೀ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೆರುಗನ್ನ ಮೂಡಿಸಿದ್ದರು ನಟಿ ಮಹಾಲಕ್ಷ್ಮೀ, ಚಿತ್ರದಲ್ಲಿ ಮಹಾಲಕ್ಷ್ಮೀಇದ್ದರೆ ಆ ಚಿತ್ರವನ್ನ ನೋಡಲು ಜನರು ಮುಗಿಬೀಳುತ್ತಿದ್ದರು ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಬಹುತೇಕ ನಂತರ ಜೊತೆ ಅಭಿನಯ ಮಾಡಿರುವ ನಟಿ ಮಹಾಲಕ್ಷ್ಮೀ ಅವರು ಒಂದು ಕಾಲದ ಟಾಪ್ ನಟಿಯರಲ್ಲಿ ಒಬ್ಬರು ಆಗಿದ್ದರು, ಕನಸಿನ ಹುಡುಗಿಯಾಗಿ ಟಾಪ್ ನಟಿಯಾಗಿ ಭಾರಿ ಬೇಡಿಕೆಯಲ್ಲಿ ಇದ್ದಾಗಲೇ ಚಿತ್ರರಂಗವನ್ನ ತೊರೆದರು ನಟಿ ಮಹಾಲಕ್ಷ್ಮೀ. ತನ್ನ ಯವ್ವನದಲ್ಲೇ ಚಿತ್ರರಂಗವನ್ನ ಬಿಟ್ಟು ಹೋಗಿದ್ದ ನಟಿ ಮಹಾಲಕ್ಷ್ಮೀ ಕಳೆದ 30 ವರ್ಷಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ ಮತ್ತು ನಟಿ ಮಹಾಲಕ್ಷ್ಮೀ ಎಲ್ಲಿದ್ದಾರೆ ಅನ್ನುವ ಸುಳಿವು ಕೂಡ ಯಾರಿಗೂ ದೊರೆತಿರಲಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ನಟಿ ಮಹಾಲಕ್ಷ್ಮೀ ಅವರು ತಮ್ಮ ಜೀವನದಲ್ಲಿ ಮೂರೂ ಭಾರಿ ಮದುವೆಯಾದರು, ಆದರೆ ಎಲ್ಲಾ ಮದುವೆಯೂ ವಿಚ್ಛೇದನದಲ್ಲಿ ಕೊನೆಗೊಂಡ ಕಾರಣ ಮಾನಸಿಕ ಖಿನ್ನತೆಗೆ ಒಳಗಾದ ನಟಿ ಮಹಾಲಕ್ಷ್ಮೀ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಸನ್ಯಾಸತ್ವವನ್ನ ಸ್ವೀಕಾರ ಮಾಡಿ ಚನೈನ ಒಂದು ಚರ್ಚಿನಲ್ಲಿ ಇದ್ದರೂ ನಟಿ ಮಹಾಲಕ್ಷ್ಮೀ. 30 ವರ್ಷಗಳ ನಂತರ ಮತ್ತೇ ಈಗ ಕಾಣಿಸಿಕೊಂಡಿದ್ದಾರೆ ನಟಿ ಮಹಾಲಕ್ಷ್ಮೀ, ನಟಿ ಮಹಾಲಕ್ಷ್ಮೀ ಈಗ ಹೇಗಿದ್ದಾರೆ ಮತ್ತು ಇಷ್ಟು ದಿನ ಎಲ್ಲಿದ್ದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹೀರ್ತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಟಿ ಮಹಾಲಕ್ಷ್ಮಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Mahalakshmi

ನಟಿ ಮಹಾಲಕ್ಷ್ಮೀ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಒಂದು ಚಿತ್ರರಂಗ ಮತ್ತು ಇನ್ನೊಂದು ಕಡೆ ಮಾದ್ಯಮದವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಇನ್ನು ಕನ್ನಡ ಚಿತ್ರರಂಗದ ನಿರ್ದೇಶಕ ರವಿ ಶ್ರೀವಾಸ್ತವ ಅವರು ಕೊನೆಗೂ ನಟಿ ಮಹಾಲಕ್ಷ್ಮೀ ಅವರನ್ನ ಹುಡುಕಿ ಅವರ ಈಗಿನ ಫೋಟೋವನ್ನ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ. ಇನ್ನು ನಟಿ ಮಹಾಲಕ್ಷ್ಮೀ ಅವರು ಮತ್ತೆ ಚಿತ್ರಗಳಲ್ಲಿ ನಟನೆ ಮಾಡಲು ಮುಂದಾಗಿದ್ದಾರೆ ಎಂದು ನಿರ್ದೇಶಕ ರವಿ ಶ್ರೀವಾಸ್ತವ ಅವರು ಹೇಳಿದ್ದಾರೆ.

30 ವರ್ಷಗಳ ಹಿಂದಿನ ಮಹಾಲಕ್ಷ್ಮೀ ಅವರ ಮುಂಚಿನ ಮುಖವೇ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಇದ್ದು ಈಗ ಮಹಾಲಕ್ಷ್ಮೀ ಅವರನ್ನ ನೋಡಿದರೆ ಅಭಿಮಾನಿಗಳಿಗೆ ಗುರುತು ಹಿಡಿಯಲು ಸ್ವಲ್ಪ ಕಷ್ಟ ಆಗಬಹುದು, ಈಗ ಚನೈನಲ್ಲಿ ವಾಸವಿರುವ ನಟಿ ಮಹಾಲಕ್ಷ್ಮೀ ಯಾವ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಲಿದ್ದಾರೆ ಅನ್ನುವುದರ ಬಗ್ಗೆ ಮಾಹಿತಿ ಮುಂದಿನ ದಿನಗಳಲ್ಲಿ ಕೊಡಲಿದ್ದಾರಂತೆ. 30 ವರ್ಷಗಳಿಂದ ಯಾರಿಗೂ ಕಾಣಿಸದೆ ಇದ್ದಿದ್ದ ನಟಿ ಮಹಾಲಕ್ಷ್ಮೀ ಈಗ ಕಾಣಿಸಿಕೊಂಡಿದ್ದು ಮಹಾಲಕ್ಷ್ಮೀ ಅಭಿಮಾನಿಗಳು ತುಂಬಾ ಸಂತಸದ ವಿಷಯವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನಟಿ ಮಹಾಲಕ್ಷ್ಮೀ ಅವರ ನಟನೆಯ ಬಗ್ಗೆ ಮತ್ತು ಮುಂದೆ ಅವರು ಚಿತ್ರದಲ್ಲಿ ಯಾವ ಪಾತ್ರದಲ್ಲಿ ನಟನೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Mahalakshmi

Please follow and like us:
error0
http://karnatakatoday.in/wp-content/uploads/2019/11/News-of-Mahalakshmi-1-1024x576.jpghttp://karnatakatoday.in/wp-content/uploads/2019/11/News-of-Mahalakshmi-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟಿ ಮಹಾಲಕ್ಷ್ಮೀ ಯಾರಿಗೆ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಮೆರುಗನ್ನ ಮೂಡಿಸಿದ್ದರು ನಟಿ ಮಹಾಲಕ್ಷ್ಮೀ, ಚಿತ್ರದಲ್ಲಿ ಮಹಾಲಕ್ಷ್ಮೀಇದ್ದರೆ ಆ ಚಿತ್ರವನ್ನ ನೋಡಲು ಜನರು ಮುಗಿಬೀಳುತ್ತಿದ್ದರು ಎಂದು ಹೇಳಿದರೆ ತಪ್ಪಾಗಲ್ಲ. ಕನ್ನಡ ಬಹುತೇಕ ನಂತರ ಜೊತೆ ಅಭಿನಯ ಮಾಡಿರುವ ನಟಿ ಮಹಾಲಕ್ಷ್ಮೀ ಅವರು ಒಂದು ಕಾಲದ ಟಾಪ್ ನಟಿಯರಲ್ಲಿ ಒಬ್ಬರು ಆಗಿದ್ದರು, ಕನಸಿನ ಹುಡುಗಿಯಾಗಿ ಟಾಪ್ ನಟಿಯಾಗಿ ಭಾರಿ ಬೇಡಿಕೆಯಲ್ಲಿ ಇದ್ದಾಗಲೇ ಚಿತ್ರರಂಗವನ್ನ ತೊರೆದರು...Film | Devotional | Cricket | Health | India