News of Mahesh Bhat and Pooja Bhat

ಕೆಲವೊಬ್ಬರು ಹಾಗೆ ಸಮಾಜದ ಬಗೆ ಆಲೋಚನೆ ಮಾಡುವುದಿಲ್ಲ ಮತ್ತು ತಮಗನಿಸಿದ್ದನ್ನ ಹೇಳಿಬಿಡುತ್ತಾರೆ, ಈ ಸಲಿಗೆ ಸೇರಿದ ವ್ಯಕ್ತಿ ಪ್ರಸಿದ್ಧ ನಿರ್ದೇಶಕ ಹಾಗು ನಿರ್ಮಾಪಕ ಮಹೇಶ್ ಭಟ್.

ಈತ ಕಾಂಟ್ರವರ್ಸಿಯ ಪಿತಾ ಅಂದರೆ ತಪ್ಪಾಗಲಾರದು, ಕಾರಣ್ ಫಿಲಂಫೇರ್ ಮ್ಯಾಗಜಿನ್ ಈತ ಕೊಟ್ಟ ಒಂದು ಫೋಟೋ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿತ್ತು.

News of Mahesh Bhat and Pooja Bhat

ತನ್ನ ಹಿರಿಯ ಮಗಳು ಹಾಗು ಖ್ಯಾತ ನಟಿ ಪೂಜಾ ಭಟ್ ಜೊತೆ ಮಹೇಶ್ ಭಟ್ ಲಿಪ್ ಲಾಕ್ ಮಾಡುತ್ತಿರುವ ಫೋಟೋ ಮ್ಯಾಗಜಿನ್ ನ ಮುಖಪುಟದಲ್ಲಿ ಪ್ರಕಟವಾಗಿತ್ತು.

ಇದನ್ನ ನೋಡಿದ ಜನಕ್ಕೆ ಒಂದು ಕ್ಷಣ ಶಾಕ್, ಯಾಕೆ ಮಗಳ ಜೊತೆ ಲಿಪ್ ಲಾಕ್ ಮಾಡುತ್ತಿರುವ ಫೋಟೋ ರಿಲೀಸ್ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ಮಹೇಶ್ ಭಟ್ ಕೊಟ್ಟ ಉತ್ತರ ಆಕೆ ನನ್ನ ಮಗಳು ಆಗಿರದಿದ್ದರೆ ನಾನು ಆಕೆಯನ್ನ ಮದುವೆಯಾಗುತ್ತಿದ್ದೆ ಎಂದು ಹೇಳಿದರು ಮಹೇಶ್ ಭಟ್.

News of Mahesh Bhat and Pooja Bhat

ಮಹೇಶ್ ಭಟ್ ಉತ್ತರವನ್ನ ಕೇಳಿ ಜನರು ಬೆಚ್ಚಿ ಬಿದ್ದರು, ಹೀಗೆ ಇವರ ಕಾಂಟ್ರವರ್ಸಿಯ ಘಟನೆಗಳು ಒಂದಲ್ಲ ಎರಡಲ್ಲ, ಸಮಾಜದ ಉನ್ನತಾ ಸ್ಥಾನದಲ್ಲಿ ಇರುವ ವ್ಯಕ್ತಿಗಳೇ ಈ ರೀತಿಯಾಗಿ ಮಾಡಿದರೆ ಸಮಾಜಕ್ಕೆ ಇವರ ಕೊಡುಗೆ ಏನು.

ಸ್ನೇಹಿತರೆ ಮಹೇಶ್ ಭಟ್ ಈ ರೀತಿಯಾಗಿ ಮಾಡಿದ್ದಕ್ಕೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ನಿಮ್ಮ ಗೆಳೆಯರಿಗೂ ಕಳುಹಿಸಿ ಅವರ ಅನಿಸಿಕೆಯನ್ನ ಕೂಡ ಕೇಳಿ.

News of Mahesh Bhat and Pooja Bhat

Please follow and like us:
0
http://karnatakatoday.in/wp-content/uploads/2018/10/News-of-Mahesh-Bhat-and-Pooja-Bhat4-1024x576.jpghttp://karnatakatoday.in/wp-content/uploads/2018/10/News-of-Mahesh-Bhat-and-Pooja-Bhat4-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕೆಲವೊಬ್ಬರು ಹಾಗೆ ಸಮಾಜದ ಬಗೆ ಆಲೋಚನೆ ಮಾಡುವುದಿಲ್ಲ ಮತ್ತು ತಮಗನಿಸಿದ್ದನ್ನ ಹೇಳಿಬಿಡುತ್ತಾರೆ, ಈ ಸಲಿಗೆ ಸೇರಿದ ವ್ಯಕ್ತಿ ಪ್ರಸಿದ್ಧ ನಿರ್ದೇಶಕ ಹಾಗು ನಿರ್ಮಾಪಕ ಮಹೇಶ್ ಭಟ್. ಈತ ಕಾಂಟ್ರವರ್ಸಿಯ ಪಿತಾ ಅಂದರೆ ತಪ್ಪಾಗಲಾರದು, ಕಾರಣ್ ಫಿಲಂಫೇರ್ ಮ್ಯಾಗಜಿನ್ ಈತ ಕೊಟ್ಟ ಒಂದು ಫೋಟೋ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿತ್ತು. ತನ್ನ ಹಿರಿಯ ಮಗಳು ಹಾಗು ಖ್ಯಾತ ನಟಿ ಪೂಜಾ ಭಟ್ ಜೊತೆ ಮಹೇಶ್ ಭಟ್ ಲಿಪ್ ಲಾಕ್ ಮಾಡುತ್ತಿರುವ ಫೋಟೋ ಮ್ಯಾಗಜಿನ್...Kannada News