News of mesom

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ರಾಜ್ಯದ ಎಲ್ಲ ಮನೆಗಳಲ್ಲಿ ಇನ್ನುಮುಂದೆ ಡಿಜಿಟಲ್ ಮೀಟರ್ ಗಳನ್ನ ಅಳವಡಿಕೆ ಮಾಡಲಾಗುತ್ತದೆ.

ನಿಮ್ಮ ಹಳೆ ವಿದ್ಯುತ್ ಮೀಟರ್ ಗಳನ್ನ ಬದಲಿಸಿ ಹೊಸ ಮೀಟರ್ ಗಳ ಅಳವಡಿಕೆಯ ಕಾರ್ಯವು ಸದ್ಯ ಮೆಸ್ಕಾಂ ಕೈಗೆ ತೆಗೆದುಕೊಂಡಿದೆ, ಇನ್ನು ಈಗಾಗಲೇ ಹಲವು ಕಡೆ ಡಿಜಿಟಲ್ ಮೀಟರ್ ಗಳ ಅಳವಡಿಕೆಯ ಕಾರ್ಯ ಕೂಡ ನಡೆದಿದೆ.

ಸ್ನೇಹಿತರೆ ಏಪ್ರಿಲ್ 1 ರಿಂದ ನಿಮ್ಮ ಮನೆಯ ಹಳೆಯ ಮೀಟರ್ ಗಳನ್ನ ಬದಲಾವಣೆ ಮಾಡಿ ಹೊಸ ಡಿಜಿಟಲ್ ಮೀಟರ್ ಗಳನ್ನ ಹಾಕಲಾಗುತ್ತದೆ, ಈಗ ಸದ್ಯಕ್ಕೆ ಮೆಸ್ಕಾಂ ವಲಯದಲ್ಲಿ ಬರುವ ಎಲ್ಲಾ ಮನೆಗಳಿಗೆ ಈ ಡಿಜಿಟಲ್ ಮೀಟರ್ ಗಳನ್ನ ಅಳವಡಿಕೆ ಮಾಡಲಾಗುತ್ತಿದೆ.

News of mesom

ಇನ್ನು ಈ ಡಿಜಿಟಲ್ ಮೀಟರ್ ಗೆ ಗ್ರಾಹಕರು ಒಂದು ರೂಪಾಯಿ ಕೂಡ ಅಗತ್ಯ ಇಲ್ಲ, ಇನ್ನು ವಿದ್ಯುತ್ ಇಲಾಖೆಯವರು ನಿಮ್ಮ ಮನೆಗೆ ಬಂದು ಉಚಿತವಾಗಿ ಮೀಟರ್ ಗಳನ್ನ ಅಳವಡಿಕೆ ಮಾಡುತ್ತಾರೆ, ಎಲ್ಲಾ ಗ್ರಾಹಕರಿಗೆ ಇದು ಉಚಿತವಾಗಿದ್ದು ಯಾರು ಕೂಡ ಹಣ ನೀಡುವ ಅಗತ್ಯ ಇಲ್ಲ.

ಇನ್ನು ಈಗಾಗಲೇ ಒಂದು ಖಾಸಗಿ ಏಜೆನ್ಸಿಗೆ ಗುತ್ತಿಗೆಯನ್ನ ನೀಡಲಾಗಿದ್ದು ಅವರು ಎಲ್ಲಾ ಮನೆಗಳಿಗೆ ಮತ್ತು ಕಚೇರಿಗಳಿಗೆ ಈ ಮೀಟರ್ ನ್ನ ಅಳವಡಿಕೆ ಮಾಡುತ್ತಾರೆ.

News of mesom

ಕೆಲವು ಕಡೆ ಗ್ರಾಹಕರಿಂದ ಹಣವನ್ನ ವಸೂಲಿ ಮಾಡುತ್ತಿರುವುದನ್ನ ಗಮನಿಸಿ ವಿದ್ಯುತ್ ಇಲಾಖೆಯು ಗ್ರಾಹಕರಿಗೆ ಎಚ್ಚರಿಕೆಯನ್ನ ನೀಡಿದೆ, ಇದೆ ಏಪ್ರಿಲ್ ಒಂದರಿಂದ ದೇಶಾದ್ಯಂತ ಮತ್ತು ನಮ್ಮ ಕರ್ನಾಟಕದಲ್ಲಿ ಈ ಡಿಜಿಟಲ್ ಮೀಟರ್ ನ್ನ ಅಳವಡಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ.

ಸ್ನೇಹಿತರೆ ನಿಮ್ಮ ಮನೆಗೆ ಮೀಟರ್ ಅಳವಡಿಸುವವರು ಹಣವನ್ನ ಕೇಳಿದರೆ ನೀವು ನಿಮ್ಮ ಹತ್ತಿರದ ವಿದ್ಯುತ್ ಇಲಾಖೆಗೆ ದೂರನ್ನ ನೀಡಬಹುದು, ಸ್ನೇಹಿತರೆ ಈ ಹೊಸ ಮೀಟರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ಪ್ರತಿಯೊಬ್ಬರಿಗೂ ತಲುಪಿಸಿ.News of mesom

Please follow and like us:
0
http://karnatakatoday.in/wp-content/uploads/2019/03/Mescoom-Mangalore-1024x576.jpghttp://karnatakatoday.in/wp-content/uploads/2019/03/Mescoom-Mangalore-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ರಾಜ್ಯದ ಎಲ್ಲ ಮನೆಗಳಲ್ಲಿ ಇನ್ನುಮುಂದೆ ಡಿಜಿಟಲ್ ಮೀಟರ್ ಗಳನ್ನ ಅಳವಡಿಕೆ ಮಾಡಲಾಗುತ್ತದೆ. ನಿಮ್ಮ ಹಳೆ ವಿದ್ಯುತ್ ಮೀಟರ್ ಗಳನ್ನ ಬದಲಿಸಿ ಹೊಸ ಮೀಟರ್ ಗಳ ಅಳವಡಿಕೆಯ ಕಾರ್ಯವು ಸದ್ಯ ಮೆಸ್ಕಾಂ ಕೈಗೆ ತೆಗೆದುಕೊಂಡಿದೆ, ಇನ್ನು ಈಗಾಗಲೇ ಹಲವು ಕಡೆ ಡಿಜಿಟಲ್ ಮೀಟರ್ ಗಳ ಅಳವಡಿಕೆಯ ಕಾರ್ಯ ಕೂಡ ನಡೆದಿದೆ. ಸ್ನೇಹಿತರೆ ಏಪ್ರಿಲ್ 1 ರಿಂದ ನಿಮ್ಮ ಮನೆಯ ಹಳೆಯ ಮೀಟರ್ ಗಳನ್ನ...Kannada News