News of nail cutter

ಮನುಷ್ಯನ ಶರೀರದಲ್ಲಿ ಕೈ ಮತ್ತು ಅಲ್ಲಿನ ಬೆರಳುಗಳಿಗೆ ಉಗುರುಗಳು ಇರುತ್ತದೆ, ಇನ್ನು ಉಗುರುಗಳು ಒಂದೇ ಸಮನೆ ಬೆಳೆಯಬಾರದು ಎಂದು ಮೇಲಿಂದ ಮೇಲೆ ಅದನ್ನ ಕತ್ತರಿಸಿ ತೆಗೆಯುತ್ತೇವೆ.

ಇನ್ನು ಉಗುರುಗಳನ್ನ ಬೆಳೆಸಬಾರದು ಎಂದು ಹಿರಿಯರು ಇಂದಿನ ಯುವ ಜನತೆಗೆ ಬುದ್ದಿ ಮಾತುಗಳನ್ನ ಹೇಳುತ್ತಾರೆ, ಇನ್ನು ಕೆಲವು ಪ್ರಪಂಚಕ್ಕೆ ತಮ್ಮ ಉಗುರುಗಳು ಮಾದರಿಯಾಗಬೇಕು ಎಂದು ಉಗುರುಗಳನ್ನ ದೊಡ್ಡದಾಗಿ ಬೆಳೆಸುತ್ತಾರೆ.

ಇನ್ನು ಉಗುರುಗಳನ್ನ ಹೆಚ್ಚಾಗಿ ಬೆಳೆಸಿದರೆ ಅದರಿಂದ ಲಾಭಕ್ಕಿಂತ ನಷ್ಟಾನೇ ಜಾಸ್ತಿ ಇದೆ, ಹಾಗಾದರೆ ಉಗುರುಗಳನ್ನ ಜಸ್ಟು ಬೆಳೆಸಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Nail cutter

ಹೌದು ಸ್ನೇಹಿತರೆ ಉಗುರುಗಳನ್ನ ಬೆಳೆಸುವುದು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು, ಇನ್ನು ನಾವು ಆಹಾರಗಳನ್ನ ನಮ್ಮ ಬೆರಳುಗಳಿಂದ ಸೇವನೆ ಮಾಡುತ್ತೇವೆ, ಇನ್ನು ನಮ್ಮ ಬೆರಳುಗಳಲ್ಲಿ ಉಗುರುಗಳು ದೊಡ್ಡದಾಗಿ ಇದ್ದರೆ ಆ ಉಗುರಿನಲ್ಲಿ ಇರುವ ತ್ಯಾಜ್ಯಗಳು ಅಂದರೆ ವಿಷಕಾರಿ ಮಾಲಿನ್ಯಗಳು ನಮ್ಮ ದೇಹವನ್ನ ಪ್ರವೇಶ ಮಾಡುತ್ತದೆ.

ಇನ್ನು ಉಗುರುಗಳು ದೊಡ್ಡದಾಗಿ ಇದ್ದರೆ ನಾವು ಸ್ನಾನ ಮಾಡುವಾಗ ನಮ್ಮ ದೇಹಕ್ಕೆ ಗಾಯಗಳಾಗುವ ಸಾಧ್ಯತೆ ಜಾಸ್ತಿ ಇರುತ್ತದೆ, ಇನ್ನು ಬೆಳೆದ ಉಗುರುಗಳಿಗೆ ಯಾವುದಾದರೂ ವಸ್ತುಗಳಿಗೆ ತಾಗಿದರೆ ತೀವ್ರವಾದ ನೋವುಗಳು ಕೂಡ ಉಂಟಾಗುತ್ತದೆ.

News of Nail Cutter

ಇನ್ನು ಉಗುರುಗಳನ್ನ ಯಾವಾಗಲು ಕಟ್ ಮಾಡಬಾರದು ಮತ್ತು ಎಲ್ಲೆಂದರಲ್ಲಿ ಕಟ್ ಮಾಡಬಾರದು, ಇನ್ನು ಮುಖ್ಯವಾಗಿ ಮಂಗಳವಾರ ಮತ್ತು ಶುಕ್ರವಾರ ಉಗುರುಗಳನ್ನ ಯಾವುದೇ ಕಾರಣಕ್ಕೂ ಕಟ್ ಮಾಡಲೇಬಾರದು.

ಇನ್ನು ಕೂದಲು ಮತ್ತು ಉಗುರುಗಳು ಇವುಗಳು ಕರಹದೆ ಇರುವ ಪದಾರ್ಥಗಳು, ಆದ್ದರಿಂದ ಇವು ಶರೀರದಲ್ಲಿ ಪ್ರವೇಶ ಮಾಡಿದರೆ ಯಾವುದೇ ಕಾರಣಕ್ಕೂ ಕರಗುವುದಿಲ್ಲ.

ಇನ್ನು ಪುರಾಣದ ಪ್ರಕಾರ ನಾವು ಮಾಡಿದ ಪಾಪಗಳು ನಮ್ಮ ಕೂದಲು ಮತ್ತು ಉಗುರುಗಳಲ್ಲಿ ನೆಲೆಸಿರುತ್ತದೆ, ಆದ್ದರಿಂದ ಇವುಗಳು ನಮ್ಮ ದೇಹದ ಒಳಗೆ ಹೋದರೆ ಅದನ್ನ ತೆಗೆಯುವುದು ತುಂಬಾ ಕಷ್ಟ, ಆದ್ದರಿಂದ ಉಗುರುಗಳನ್ನ ಜಾಸ್ತಿ ಬೆಳೆಸಬಾರದು.

News of Nail Cutter

Please follow and like us:
0
http://karnatakatoday.in/wp-content/uploads/2019/04/News-of-Nail-Cutter-1024x576.jpghttp://karnatakatoday.in/wp-content/uploads/2019/04/News-of-Nail-Cutter-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಮನುಷ್ಯನ ಶರೀರದಲ್ಲಿ ಕೈ ಮತ್ತು ಅಲ್ಲಿನ ಬೆರಳುಗಳಿಗೆ ಉಗುರುಗಳು ಇರುತ್ತದೆ, ಇನ್ನು ಉಗುರುಗಳು ಒಂದೇ ಸಮನೆ ಬೆಳೆಯಬಾರದು ಎಂದು ಮೇಲಿಂದ ಮೇಲೆ ಅದನ್ನ ಕತ್ತರಿಸಿ ತೆಗೆಯುತ್ತೇವೆ. ಇನ್ನು ಉಗುರುಗಳನ್ನ ಬೆಳೆಸಬಾರದು ಎಂದು ಹಿರಿಯರು ಇಂದಿನ ಯುವ ಜನತೆಗೆ ಬುದ್ದಿ ಮಾತುಗಳನ್ನ ಹೇಳುತ್ತಾರೆ, ಇನ್ನು ಕೆಲವು ಪ್ರಪಂಚಕ್ಕೆ ತಮ್ಮ ಉಗುರುಗಳು ಮಾದರಿಯಾಗಬೇಕು ಎಂದು ಉಗುರುಗಳನ್ನ ದೊಡ್ಡದಾಗಿ ಬೆಳೆಸುತ್ತಾರೆ. ಇನ್ನು ಉಗುರುಗಳನ್ನ ಹೆಚ್ಚಾಗಿ ಬೆಳೆಸಿದರೆ ಅದರಿಂದ ಲಾಭಕ್ಕಿಂತ ನಷ್ಟಾನೇ ಜಾಸ್ತಿ ಇದೆ, ಹಾಗಾದರೆ ಉಗುರುಗಳನ್ನ...Kannada News